Home
ಸುದ್ದಿಜಾಲ

ಇ-ಸೈಕಲ್ ಉದ್ಯಮಕ್ಕೆ ಕಾಲಿಟ್ಟ ಸಲ್ಮಾನ್‌ ಖಾನ್!..ಹೇಗಿದೆ ಸೈಕಲ್? ಬೆಲೆ ಎಷ್ಟು?

ಎಲೆಕ್ಟ್ರಿಕ್ ಚಾಲಿತ ಸೈಕಲ್‌ಗಳು ಈಗಿನಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಪ್ಪು, ಬಿಳಿ, ಹಳದಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿವೆ.!!

By Bhaskar N J

ಬಾಲಿವುಡ್ ನಟ ಸಲ್ಮಾನ್‌ ಖಾನ್ ತಮ್ಮದೇ ಕಂಪೆನಿ ಹೆಸರಿ ಮೂಲಕ ಇ-ಸೈಕಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.! ಹೌದು, ಸಲ್ಮಾನ್‌ ಖಾನ್ ಅವರದ್ದೆ ಆದ ಬೀಯಿಂಗ್ ಹ್ಯೂಮನ್ ಬ್ರಾಂಡ್‌ ಎಂಬ ಹೆಸರಿನ ಮೂಲಕ ಎರಡು ಮಾದರಿಯಲ್ಲಿ ಎಲೆಕ್ಟ್ರಿಕ್ ಚಾಲಿತ ಸೈಕಲ್ ಬಿಡುಗಡೆಯಾಗಿವೆ.!!

ಬಿಎಚ್ 27 ಮತ್ತು ಬಿಎಚ್ 12 ಎಂಬ ಎರಡು ಎಲೆಕ್ಟ್ರಿಕ್ ಚಾಲಿತ ಸೈಕಲ್ ಬ್ರಾಂಡ್‌ಗಳನ್ನು ಬಿಡುಗಡೆ ಮಾಡಿದ ಸಲ್ಮಾನ್‌ಖಾನ್ ಇದೇ ಮೊದಲ ಬಾರಿಗೆ ಇ-ಸೈಕಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಎಲೆಕ್ಟ್ರಿಕ್ ಚಾಲಿತ ಸೈಕಲ್‌ಗಳು ಈಗಿನಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಪ್ಪು, ಬಿಳಿ, ಹಳದಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿವೆ.!!

ಇ-ಸೈಕಲ್ ಉದ್ಯಮಕ್ಕೆ ಕಾಲಿಟ್ಟ ಸಲ್ಮಾನ್‌ ಖಾನ್!..ಹೇಗಿದೆ ಸೈಕಲ್? ಬೆಲೆ ಎಷ್ಟು?

ಎಲೆಕ್ಟ್ರಿಕ್ ಚಾಲಿತ ಸೈಕಲ್ ಬಿಡುಗಡೆ ಸಂದರ್ಭದಲ್ಲಿ ,ಮಾತನಾಡಿದ ಸಲ್ಮಾನ್‌ಖಾನ್, ದೂರದ ಪ್ರಯಾಣದಲ್ಲಿ ಜನರು ಸೈಕಲ್ ಬಳಸುವುದನ್ನು ನಿರಾಕರಿಸುತ್ತಾರೆ. ಏಕೆಂದರೆ ಹೆಚ್ಚಿನ ದೈಹಿಕ ಶ್ರಮವಾಗುತ್ತದೆ. ಹಾಗಾಗಿ, ಇ-ಸೈಕಲ್‌ಗಳು ಅವರ ಕೊರತೆಯನ್ನು ನೀಗಿಸುತ್ತವೆ ಎಂದು ಹೇಳಿದ್ದಾರೆ.

ಇ-ಸೈಕಲ್ ಉದ್ಯಮಕ್ಕೆ ಕಾಲಿಟ್ಟ ಸಲ್ಮಾನ್‌ ಖಾನ್!..ಹೇಗಿದೆ ಸೈಕಲ್? ಬೆಲೆ ಎಷ್ಟು?

ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುವ ನೂತನ ಎಲೆಕ್ಟ್ರಿಕ್ ಚಾಲಿತ ಸೈಕಲ್‌ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 50 ಕಿ.ಮೀ ಓಡಿಸಬಹುದು ಎಂದು ಬೀಯಿಂಗ್ ಹ್ಯೂಮನ್ ಕಂಪೆನಿ ಹೇಳಿಕೊಂಡಿದೆ.!! ಬೆಲೆ 25.000 ದಿಮದ 50.000ದ ವರೆಗೂ ಇದ್ದು, ಇನ್ನು ಈ ಸೈಕಲ್‌ಗಳಿಗೆ ನೊಂದಣಿಯ ಅವಶ್ಯಕತೆಯೂ ಇಲ್ಲ !!

ಓದಿರಿ: ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!

Best Mobiles in India

English summary
Salman Khan is venturing into the e-bicycle segment at a time when the government is looking to give greater impetus to electric mobility.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+