ಸೆಲ್ಫಿ ಪ್ರಿಯರಿಗಾಗಿಯೇ ಸ್ಯಾಮ್‌ಸಂಗ್‌ನ ಈ ಫೋನ್‌ಗಳು

Posted By:

ಸೆಲ್ಫಿ ಪ್ರಿಯರಿಗೆಂದೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5 ಮತ್ತು ಜೆ7 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಮುಂಭಾಗ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದ್ದು ಅತ್ಯುನ್ನತ ಸೆಲ್ಫಿಯನ್ನು ಒದಗಿಸುವಲ್ಲಿ ನಿಪುಣವಾಗಿದೆ. ಸುಧಾರಿತ ಸೆನ್ಸಾರ್‌ಗಳನ್ನು ಒಳಗೊಂಡಿರುವ ವೈಡ್ ಆಂಗಲ್ ಲೆನ್ಸ್‌ಗಳು ಇದರಲ್ಲಿದ್ದು ಮುಂಭಾಗ ಎಲ್‌ಇಡಿ ಫ್ಲ್ಯಾಶ್ ವಿನ್ಯಾಸವನ್ನು ಇವುಗಳು ಪಡೆದುಕೊಂಡಿವೆ.

ಓದಿರಿ: ಟಿಮ್ ಕುಕ್‌ರನ್ನೇ ಬೆಸ್ತುಬೀಳಿಸುವ ಪ್ರಚಂಡ ವ್ಯಕ್ತಿಗಳು

ಇಂದಿನ ಲೇಖನದಲ್ಲಿ ಈ ಫೋನ್‌ಗಳ ವಿಶೇಷತೆ ಏನು ಎಂಬುದನ್ನು ನಾವು ಅರಿಯಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಫೋನ್

ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಫೋನ್

ಗ್ಯಾಲಕ್ಸಿ ಜೆ5 ಮತ್ತು ಜೆ7

ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಫೋನ್ ಎಂದೇ ಪರಿಗಣಿತವಾಗಿರುವ ಈ ಸ್ಮಾರ್ಟ್‌ಫೋನ್‌ಗಳು, ಅತ್ಯುನ್ನತವಾದ ಸೆಲ್ಫಿಗೆ ಹೇಳಿಮಾಡಿಸಿರುವಂಥದ್ದು. ಎಚ್‌ಟಿಸಿ ಡಿಸೈರ್ ಐ ಮತ್ತು ಅಸೂಸ್ ಜೆನ್‌ಫೋನ್ ಸೆಲ್ಫಿಗೆ ಹೋಲಿಸಿದಾಗ ಈ ಡಿವೈಸ್‌ಗಳು ಅದ್ಭುತವಾಗಿವೆ. ಇನ್ನು ತಮ್ಮ ತಿರುಗುವ ಕ್ಯಾಮೆರಾಗಳ ಮೂಲಕ ಒಪ್ಪೊ ಎನ್1 ಮತ್ತು ಎನ್‌3 ಪ್ರಸಿದ್ಧಿಯಲ್ಲಿದೆ.

ಸಿಂಗಲ್ ಎಲ್‌ಇಡಿ ಯೂನಿಟ್‌

ಸಿಂಗಲ್ ಎಲ್‌ಇಡಿ ಯೂನಿಟ್‌

ಕ್ಯಾಮೆರಾ

ಜೆ5 ಮತ್ತು ಜೆ7 ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡು ಬಂದಿದ್ದು ಇದು ಸಿಂಗಲ್ ಎಲ್‌ಇಡಿ ಯೂನಿಟ್‌ನೊಂದಿಗೆ ಬಂದಿದೆ. ಇದು ಸಿಂಗಲ್ ಎಲ್‌ಇಡಿ ಯೂನಿಟ್‌ನೊಂದಿಗೆ ಬಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಫೋನ್ ಡಿಸ್‌ಪ್ಲೇ

ಇದು 720 ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದ್ದು, ಜೆ5 ಐದು ಇಂಚಿನ ಸ್ಕ್ರೀನ್‌ನೊಂದಿಗೆ ಬಂದಿದೆ. ಇನ್ನು ಜೆ7. 5.5 ಇಂಚಿನ ಪ್ಯಾನೆಲ್‌ನೊಂದಿಗೆ ಬಂದಿದೆ. ಜೆ5 ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಸಿಪಿಯುವನ್ನು ಹೊಂದಿದ್ದು, ಜೆ7 ನಲ್ಲಿ ಓಕ್ಟಾ ಕೋರ್ ಅನ್ನು ನಮಗೆ ಕಾಣಬಹುದಾಗಿದೆ. ಎರಡೂ ಫೋನ್‌ಗಳು 1.5 ಜಿಬಿ RAM ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ ಲಾಲಿಪಪ್ 5.1 ಅನ್ನು ಹೊಂದಿದೆ.

ಚೀನಾ

ಚೀನಾ

ಚೀನಾ ಮಾರುಕಟ್ಟೆಯಲ್ಲಿ

ಈ ಎರಡೂ ಡಿವೈಸ್‌ಗಳು ಚೀನಾ ಮಾರುಕಟ್ಟೆಯಲ್ಲಿ ಘೋಷಿತವಾಗಿದ್ದು, ಹೊಸದಾದ ವೈಶಿಷ್ಟ್ಯತೆಗಳೊಂದಿಗೆ ಬಳಕೆದಾರರನ್ನು ಸಮೀಪಿಸುತ್ತಿದೆ.

ಸೆಲ್ಫಿ ಪ್ರಿಯ ಗ್ಯಾಲಕ್ಸಿ ಜೆ5 ಮತ್ತು ಜೆ7

ಸೆಲ್ಫಿ ಪ್ರಿಯ ಗ್ಯಾಲಕ್ಸಿ ಜೆ5 ಮತ್ತು ಜೆ7

ಮುಂಭಾಗ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

ಸೆಲ್ಫಿ ಪ್ರಿಯರಿಗೆಂದೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5 ಮತ್ತು ಜೆ7 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಮುಂಭಾಗ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದ್ದು ಅತ್ಯುನ್ನತ ಸೆಲ್ಫಿಯನ್ನು ಒದಗಿಸುವಲ್ಲಿ ನಿಪುಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The selfie craze is not going away, and if anything, it’s infecting all those who even oppose the idea. This is the age of the selfie, and Samsung has decided to cash in on this craze with the announcement of the Galaxy J5 and J7 smartphones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot