ಮಾರುಕಟ್ಟೆಗೆ ಬರಲಿದೆ ವಕ್ರ ಟಿವಿ..






ನೀವೆಲ್ಲಾ ಅಷ್ಟವಕ್ರನ ಕಥೆ ಕೇಳಿರಬಹುದು. ಆದರೆ ಟಿವಿಯಲ್ಲಿ ವಕ್ರ ಟಿವಿ ಬಗ್ಗೆ ಎಲ್ಲಿಯಾದ್ರೂ ಕೇಳಿದ್ದೀರಾ.? ಸಾಧ್ಯವೇ ಇಲ್ಲ ಬಿಡಿ. ಆದರೆ ಇನ್ನು ನಿಮ್ಮ ಮನೆಗೆ ಈ ವಕ್ರ ಟಿವಿ ಬರಲಿದೆ.
ಹೌದು . ವಿಶ್ವದ ಮೊದಲ ಒಎಲ್‌ಇಡಿ ತಂತ್ರಜ್ಞಾನದಿಂದ ತಯಾರಾದ ವಕ್ರ ಟಿವಿಯನ್ನು ಸ್ಯಾಮ್‌ಸಂಗ್ ನಿರ್ಮಾಣ ಮಾಡಿದೆ. ಈ ಟಿವಿಯನ್ನು ಸಿಇಎಸ್ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಟ್ಟಿದ್ದು ಈ ಪ್ರದರ್ಶನಕ್ಕೆ ಆಗಮಿಸಿದ ಜನರ ಮೆಚ್ಚುಗೆ ಕಾರಣವಾಗಿದೆ.
ಈ ಟಿವಿ ಫ್ಲಾಟ್ ಆಗದ ಕಾರಣ ವೀಕ್ಷಕರ ಕಣ್ಣುಗಳಿವೆ ಆರಾಮದಾಯಕವಾಗಿದ್ದು ವೀಕ್ಷಕರು ವಿಡಿಯೋವನ್ನು ಚೆನ್ನಾಗಿ ವೀಕ್ಷಿಸಬಹುದು. ಇಂದು ಇರುವಂತಹ ಫ್ಲಾಟ್ ಟಿವಿಯಲ್ಲಿ ನಾವು ನೈಜವಾಗಿ ದೃಶ್ಯವನ್ನು ಸವಿಯಲು ಸಾಧ್ಯವಿಲ್ಲ. ಆದರೆ ಈ ವಕ್ರವಾಗಿರುವ ಈ ಸ್ಕ್ರೀನ್‌ನಲ್ಲಿ ನಾವು ನೈಜವಾಗಿ ದೃಶ್ಯವನ್ನು ಸವಿಯಬಹುದು. ಅದರಲ್ಲೂ ಪ್ರಕೃತಿ ಚಿತ್ರಗಳನ್ನು ನಾವು ಚೆನ್ನಾಗಿ ನೋಡಬಹುದು ಎಂದು ಸ್ಯಾಮ್‌ಸಂಗ್ ಹೇಳಿದೆ.
ಜನರ ಲೈಫ್ ಶ್ಟೈಲ್ ಇಂದು ಬದಲಾಗುತ್ತಿದೆ. ಅರಾಮದಾಯಕವಾಗಿರುವ ಉತ್ಪನ್ನಗಳನ್ನು ಕೊಡುವುದೇ ನಮ್ಮ ಗುರಿ. ಹಾಗಾಗಿ ಈ ವಿಶೇಷ ಉತ್ಪನ್ನಗಳನ್ನು ತಯಾರಿಸಿದ್ದು ಸದ್ಯದಲ್ಲೇ ಇದರ ಸಂಪೂರ್ಣ ವಿವರವನ್ನು ಪ್ರಕಟಿಸುವುದಾಗಿ ಸ್ಯಾಮಸಂಗ್ ಹೇಳಿದೆ.
ಹಾಗಾದ್ರೆ ವಿಶ್ವದ ಮೊದಲ ವಕ್ರ ಟಿವಿಯಲ್ಲಿ ಚಿತ್ರಗಳು ಹೇಗೆ ಕಾಣುತ್ತದೆ ನೋಡೋಣ ಬನ್ನಿ ..
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications