Home
ಸುದ್ದಿಜಾಲ

ಟ್ರೋಲ್ ಎಂದರೆ ಇದು: ವಿಡಿಯೋದಲ್ಲಿ ಆಪಲ್ ಕಾಲೆಳೆದ ಸ್ಯಾಮ್‌ಸಂಗ್

By Srinidhi

ಆಪಲ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಮಾಡಿದ್ದ ಐಫೋನ್ X ಸದ್ಯ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸ್ಯಾಮ್‌ಸಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ರಾಜರೋಷವಾಗಿ ಆಪಲ್ ಕಾಲೆಳೆದಿದೆ.

ಟ್ರೋಲ್ ಎಂದರೆ ಇದು: ವಿಡಿಯೋದಲ್ಲಿ ಆಪಲ್ ಕಾಲೆಳೆದ ಸ್ಯಾಮ್‌ಸಂಗ್

ಓದಿರಿ: ಆನ್‌ಲೈನಿನಲ್ಲಿ ಐಫೋನ್ X ಖರೀದಿಸುವ ಮುನ್ನ ಎಚ್ಚರ..!

ಈ ಹಿಂದಿನಿಂದಲೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ನೇರಾ ಪ್ರತಿ ಸ್ಪರ್ಧಿಗಳಾಗಿದ್ದಾರೆ. ನಂಬರ್ 1 ಪಟ್ಟಕ್ಕೆ ಎರಡು ಕಂಪನಿಗಳ ನಡುವೆ ಹೊಡೆದಾಟ ಇದ್ದೇ ಇರಲಿದೆ. ಅಲ್ಲದೇ ಎರಡು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಒಂದಕ್ಕೊಂದು ನೇರಾ ಸ್ಪರ್ಧೆಯನ್ನು ನೀಡುತ್ತಲೇ ಬಂದಿದೆ.

ಸ್ಯಾಮ್‌ಸಂಗ್‌ನ ವಿಶೇಷತೆಗಳೇನು..?

ಸ್ಯಾಮ್‌ಸಂಗ್‌ನ ವಿಶೇಷತೆಗಳೇನು..?

ಇದೇ ಮಾದರಿಯಲ್ಲಿ 2007ರಿಂದ ಇಲ್ಲಿಯವರೆಗೆ ಬಿಡುಗಡೆಯಾದ ಐಪೋನ್ ಗಳು ಹೊಂದಿದ್ದ ಮಿತಿಗಳನ್ನು ಒಂದೊಂದೆ ಶೇಡ್ ನಲ್ಲಿ ತೋರಿಸಿ ಸ್ಯಾಮ್‌ಸಂಗ್‌ನ ವಿಶೇಷತೆಗಳೇನು ಎಂಬುದನ್ನು ಬದಲಾದ ಕಾಲಘಟ್ಟದಲ್ಲಿ ತೋರಿಸಿದೆ. ಆರಂಭದಿಂದ ಪ್ರತಿ ವರ್ಷ ಐಫೋನ್ ಖರೀದಿಸಿದವನು ಕೊನೆಗೆ ಅದರಿಂದ ಬೇಜಾರಾಗಿ ಸ್ಯಾಮ್‌ಸಾಂಗ್ ಕಡೆಗೆ ವಾಲುವುದನ್ನು ಮನಮುಟ್ಟುವಂತೆ ತಿಳಿಸಿದೆ.

ಸ್ಯಾಮ್‌ಸಂಗ್ ವಿಡಿಯೋ

ಸ್ಯಾಮ್‌ಸಂಗ್ ವಿಡಿಯೋ

ಆಪಲ್ ಟ್ರೋಲ್ ಮಾಡಿರುವ ಸ್ಯಾಮ್‌ಸಂಗ್ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಆಪಲ್ ನಲ್ಲಿ ಇರದೆ ಹೊದದ್ದು, ಸ್ಯಾಮ್‌ಸಂಗ್‌ನಲ್ಲಿ ಇರುವುದು ಏನು ಎನ್ನುವುದನ್ನು ಕೆಲವೇ ನಿಮಿಷಗಳ ವಿಡಿಯೋದಲ್ಲಿ ಬಹಳ ಸೂಕ್ಷ್ಮವಾಗಿ ತಿಳಿಸಿರುವುದು ಬಹಳ ಮೆಚ್ಚುಗೆ ಸೂಚಿಸಿದೆ.

ಈ ವಿಡಿಯೋದಲ್ಲಿ ಸ್ಪಷ್ಟ

ಬೆಲೆಯಲ್ಲಿಯೂ ಆಪಲ್ X ಮುಂದಿದೆ, ಆದರೆ ಆಯ್ಕೆಗಳ ವಿಚಾರದಲ್ಲಿ ಬಂದರೆ ಸ್ಯಾಮ್‌ಸಂಗ್‌ನಲ್ಲಿರುವ ಯಾವುದೇ ಆಯ್ಕೆಗಳು ಆಪಲ್ ನಲ್ಲಿ ಕಾಣಲು ಸಾಧ್ಯವಿಲ್ಲ ಇದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

Best Mobiles in India

English summary
Samsung made fun of the iPhone X in its latest ad. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+