ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್ ಹಬ್ಬ: ಬೊಂಬಾಟ್ ಹಬ್ಬ
ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್ ಹಬ್ಬ ನಡೆಯುತ್ತಿದ್ದು, ಸ್ಯಾಮ್‌ಸಂಗ್‌ನ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಕಾಣಬಹುದಾಗಿದೆ. ಈ ಹಿಂದೆ ಎಂದು ಕಾಣದ ವಿವಿಧ ಮಾದರಿಯ ಆಫರ್ ಗಳನ್ನು ಫ್ಲಿಪ್‌ಕಾರ್ಟ್ ನೀಡಲು ಮುಂದಾಗಿದೆ.

ಓದಿರಿ: ಜಾಗತಿಕ ಸೈಬರ್ ಕ್ರಿಮಿನಲ್‌ಗಳಿಗೆ ಆಹಾರವಾಗಲಿರುವ ಆಧಾರ್: ತಜ್ಞರ ಎಚ್ಚರಿಕೆ
ಸ್ಯಾಮ್‌ಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ಮಾದರಿಯ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್ ದೊರೆಯಲಿದೆ. ಸ್ಯಾಮ್‌ಸಂಗ್ ಫೋನ್‌ಗಳನ್ನು ಕೊಳ್ಳಬೇಕು ಎನ್ನುವವರಿಗೆ ಇದು ಸರಿಯಾದ ಸಮಯವಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8. S8+:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ಡಿಸ್ಕೌಂಟ್ ನೀಡಲು ಮುಂದಾಗಿದೆ. ರೂ. 57,900ಕ್ಕೆ 64GB ಆವೃತ್ತಿಯೂ ದೊರೆಯುತ್ತಿದೆ. ಬೆಲೆಯಲ್ಲಿ ರೂ. 11,850 ಕಡಿತವನ್ನು ಕಾಣಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7:
ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7 ಬೆಲೆಯಲ್ಲಿಯೂ ಕಡಿತವನ್ನು ಕಾಣಬಹುದಾಗಿದೆ. ರೂ. 29,999ಕ್ಕೆ ದೊರೆಯುತ್ತಿದೆ. ರೂ. 5,500 ಕಡಿತವನ್ನು ಮಾಡಲಾಗಿದೆ. ಇದಲ್ಲದೇ ಎಕ್ಸ್‌ಚೇಂಜ್ ಆಫರ್ ಸಹ ಇದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ C9 ಪ್ರೋ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ C9 ಪ್ರೋ ಸ್ಮಾರ್ಟ್‌ಫೋನ್ ರೂ. 29,900ಕ್ಕೆ ದೊರೆಯುತ್ತಿದೆ. ಇದು ನೋ EMI ಆಫರ್ ಸಹ ಇದೆ. ರೂ.20000ದ ವರೆಗೂ ಎಕ್ಸ್‌ಚೇಂಜ್ ಆಫರ್ ಸಹ ಇದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್, ನೆಕ್ಸ್ಟ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ರೂ. 14,900ಕ್ಕೆ ದೊರೆಯುತ್ತಿದೆ. ಅಲ್ಲದೇ ಎಕ್ಸ್‌ಚೇಂಜ್ ಆಫರ್ ಸಹ ಇದೆ. ಅಲ್ಲದೇ EMI ಆಫರ್ ಸಹ ದೊರೆಯಲಿದೆ. ಆನ್ ನೆಕ್ಸ್ಟ್ ರೂ. 13,900ಕ್ಕೆ ದೊರೆಯಲಿದೆ.


Click it and Unblock the Notifications








