Subscribe to Gizbot

ದಕ್ಷಿಣ ಭಾರತದ ನಟಿಯರ ಆಂಡ್ರಾಯ್ಡ್‌ ವಾಲ್‌ಪೇಪರ್‌ ಅಪ್ಲಿಕೇಶನ್‌

Posted By: Super

ಇಂಟರ್‌ನೆಟ್‌ನಲ್ಲಿ ಸಿನಿಮಾ ತಾರೆಯರ ಫೋಟೋವನ್ನು ಡೌನ್‌ಲೋಡ್ ಮಾಡುವುದು ಯೂ ಟ್ಯೂಬ್‌ನಲ್ಲಿ ಫಿಲ್ಮ್‌ ನೋಡುವುದು ಇಂದು ಸಾಮಾನ್ಯವಾಗಿದೆ.ಅದರೆ ಇಂಟರ್‌ನೆಟ್‌ನಲ್ಲಿ ಫೋಟೋ ಡೌನ್‌ಲೋಡ್‌ ಮಾಡುವುದಕ್ಕಿಂತಲೂ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿ ಫೋಟೋ ಡೌನ್‌ಲೋಡ್‌ ಮಾಡುವುದು ಸುಲಭ. ಹೀಗಾಗಿ ಹಿಂದೊಮ್ಮೆ ಕಳೆದ ವರ್ಷ ಅತಿ ಹೆಚ್ಚು ಸರ್ಚ್ ಮಾಡಿದ ಬಾಲಿವುಡ್‌ ಸ್ಟಾರ್‌ಗಳ ಬಗ್ಗೆ ಮಾಹಿತಿಯನ್ನು ಗಿಜ್ಬಾಟ್‌ ತಂದಿತ್ತು. ಈಗ ದಕ್ಷಿಣ ಭಾರತದ ನಟಿ ಮಣಿಯರ ವಾಲ್‌ ಪೇಪರ್‌ ಇರುವಂತಹ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳ ಮಾಹಿತಿಯನ್ನು ತಂದಿದೆ.

ದಕ್ಷಿಣ ಭಾರತದ ಸಿನಿಮಾ ತಾರೆಯರಿಗೆ ಈಗ ಭಾರೀ ಡ್‌.ಸ್ಯಾಂಡಲ್‌ವುಡ್‌,ಟಾಲಿವುಡ್‌,ಕೋಲಿವುಡ್‌ನಲ್ಲೂ ಇವ್ರೇ ಮಿಂಚಿಂಗ್‌.ಅದರಲ್ಲೂ ಕೆಲ ತಾರೆಯರಂತೂ ಬಾಲಿವುಡ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.ಇಲ್ಲಿ ನಿಮ್ಮ ನೆಚ್ಚಿನ ತಾರೆಯರ ಗ್ಯಾಲರಿ ಅಪ್ಲಿಕೇಶನ್‌ಗಳು ಇಲ್ಲಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಫೆವರೇಟ್‌ ನಟಿಯ ಆಂಡ್ರಾಯ್ಡ್ ವಾಲ್‌ಪೇಪರ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಲಿಂಕ್‌: ಕಡಿಮೆ ಬೆಲೆಯ ಸೂಪರ್‌ ಮೊಬೈಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot