Subscribe to Gizbot

ಸಚಿನ್‌ ತೆಂಡೂಲ್ಕರ್‌ ಮಕ್ಕಳ ಟ್ವೀಟರ್‌ ಖಾತೆ ನಕಲಿ

Posted By:

ಸೆಲೆಬ್ರಿಟಿಗಳ ಹೆಸರಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ನಕಲಿ ಖಾತೆಯನ್ನು ಸೃಷ್ಟಿಸುವ ಜನರು ಈಗ ಸೆಲೆಬ್ರಿಟಿಗಳ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಲಾರಂಭಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ತಮ್ಮ ಮಕ್ಕಳ ಹೆಸರಿನಲ್ಲಿರುವ ಟ್ವೀಟರ್‌‌ ಖಾತೆಗಳು ನಕಲಿ ಎಂದು ಈಗ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಸಾರಾ ಮತ್ತು ಅರ್ಜು‌ನ್‌ ಇಬ್ಬರ್‌ ಟ್ವೀಟರ್‌ನಲ್ಲಿಲ್ಲ ಆ ಖಾತೆಗಳು ಎಲ್ಲವೂ ನಕಲಿ ಎಂದು ಹೇಳಿದ್ದಾರೆ. ಈ ಖಾತೆಯನ್ನು ಯಾವುದೇ ಕಾರಣಕ್ಕೆ ಫಾಲೋ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಮಕ್ಕಳ ಟ್ವೀಟರ್‌ ಖಾತೆ ನಕಲಿ

ಟ್ವೀಟರ್‌ನಲ್ಲಿ ಅರ್ಜು‌ನ್‌ ತೆಂಡೂಲ್ಕರ್‌ ಹೆಸರಿನಲ್ಲಿ ಆರು ಖಾತೆಗಳಿದ್ದು,ಎಲ್ಲಾ ಖಾತೆಗಳ ಪ್ರೊಫೈಲ್‌ನಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಪುತ್ರ ಎಂದು ನಮೂದಿಸಿ ನಕಲಿ ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಲಾಗಿದೆ.ಇನ್ನೂ ಸಾರಾ ಹೆಸರಿನಲ್ಲಿ 12 ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಲಾಗಿದೆ.

ಇದನ್ನೂ ಓದಿ:ಸೆಲೆಬ್ರಿಟಿಗಳ ಸೋಶಿಯಲ್‌‌ ಮೀಡಿಯಾದ ಖಾತೆಯನ್ನು ಸುಲಭವಾಗಿ ಪತ್ತೆ ಮಾಡುವುದು ಹೇಗೆ?

Post by Sachin Tendulkar.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot