Subscribe to Gizbot

ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ

Posted By:

ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿ ಫಾಲೋ ಮಾಡುವ ಅಭಿಮಾನಿಗಳಿಗೆ ಸೆಲೆಬ್ರಿಟಿಗಳ ಅಧಿಕೃತ ಖಾತೆ ಯಾವುದು ಎಂದು ತಿಳಿಯುವುದೇ ದೊಡ್ಡ ಕಷ್ಟ. ಸೆಲೆಬ್ರಿಟಿಗಳ ಹೆಸರನ್ನು ಟೈಪ್‌ ಮಾಡಿ ಹುಡುಕಿದರೆ ಅವರ ಹೆಸರಿನಲ್ಲಿರುವ ಎಲ್ಲಾ ಖಾತೆಗಳ ಫಲಿತಾಂಶವನ್ನು ತೋರಿಸುತ್ತಿರುತ್ತದೆ.

ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಬಹುದು. ಫೇಸ್‌ಬುಕ್‌,ಟ್ವೀಟರ್‌,ಗೂಗಲ್‌ ಪ್ಲಸ್‌‌,ಯೂ ಟ್ಯೂಬ್‌ ಸೆಲೆಬ್ರಿಟಿ,ಕಂಪೆನಿ,ಪ್ರಸಿದ್ದ ವ್ಯಕ್ತಿಗಳ ಗುರುತಿಗಾಗಿ ವಿಶೇಷ ಸರಿ ಚಿಹ್ನೆ ಇರುವ ಗುರುತನ್ನು ನೀಡಿದೆ. ಈ ವಿಶೇಷ ಸರಿ ಚಿಹ್ನೆ ಇದ್ದಲ್ಲಿ ಆ ಖಾತೆ ಸೆಲಬ್ರಿಟಿಯ ಅಧಿಕೃತ ಖಾತೆ ಎಂದು ತಿಳಿಯಬಹುದು.

ಇದನ್ನೂ ಓದಿ: ಆನ್‌ಲೈನ್‌ಲ್ಲಿ ಪ್ರಿಯಾಂಕಾ ಛೋಪ್ರಾ ಅತೀ ಅಪಾಯಕಾರಿ ನಟಿ
ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ರಾಜಕೀಯ ನಾಯಕರ ಪ್ರಭಾವ ಎಷ್ಟಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೇಸ್‌ಬುಕ್‌

ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ

ಕಡು ನೀಲಿ ಬಣ್ಣದ ವೃತ್ತದಲ್ಲಿ ಸರಿ ಚಿಹ್ನೆ

ಟ್ವೀಟರ್‌

ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ

ಆಕಾಶ ನೀಲಿ ಬಣ್ಣದಲ್ಲಿ ನೀಲಿ ಬಣ್ಣದ ವೃತ್ತದಲ್ಲಿ ಸರಿ ಚಿಹ್ನೆನಲ್ಲಿ ಸರಿ ಚಿಹ್ನೆ

 ಗೂಗಲ್‌ ಪ್ಲಸ್‌

ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ

ಬಿಳಿ ಬಣ್ಣದ ಶೀಲ್ಡ್‌ನಲ್ಲಿ ಸರಿ ಚಿಹ್ನೆ.

 ಯೂ ಟ್ಯೂಬ್‌:

ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ

ಸಣ್ಣ ಚೌಕದ ಒಳಗಡೆ ಸರಿ ಚಿಹ್ನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot