ಪ್ರಕೃತಿ ವಿಕೋಪಗಳಲ್ಲಿ ಸಂರಕ್ಷಕ ಸ್ಯಾಟಲೈಟ್ ಫೋನ್ಸ್

Written By:

ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಮಾಡದವರು ಯಾರೂ ಇಲ್ಲ. ಮೆಸೇಜ್ ಮಾಡುವುದರಿಂದ ಹಿಡಿದು, ಫೋನ್ ಕರೆ, ವಾಟ್ಸಾಪ್, ಹಾಡು ಆಲಿಸುವುದು ಹೀಗೆ ಫೋನ್‌ಗಳ ಬಳಕೆ ಸರ್ವವಿಧದಲ್ಲಿ ನಡೆಯುತ್ತಿದೆ.

ಓದಿರಿ:ರಕ್ತವರ್ಣ ಚಂದ್ರನ ಆಗಮನ: ವಿಶ್ವಕ್ಕೆ ಅಂತ್ಯದ ಸೂಚನೆ

ಇಂದಿನ ಲೇಖನದಲ್ಲಿ ಸಾಮಾನ್ಯ ಫೋನ್‌ಗಳಲ್ಲದೇ ಸ್ಯಾಟಲೈಟ್ ಫೋನ್‌ಗಳ ಬಗ್ಗೆ ನಾವು ಕೆಲವೊಂದು ಮಾಹಿತಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸ್ಯಾಟಲೈಟ್ ಫೋನ್‌ಗಳು ಸಿಗ್ನಲ್ ಇಲ್ಲದ ಸ್ಥಳದಲ್ಲಿ ಸುಗಮವಾದ ಫೋನ್ ಸಂಪರ್ಕವನ್ನು ಉಂಟುಮಾಡುತ್ತವೆ ಕೆಳಗಿನ ಸ್ಲೈಡರ್‌ಗಳಲ್ಲಿ ಮತ್ತಷ್ಟು ಮಾಹಿತಿ ಅರಿತುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಟಲೈಟ್ ಫೋನ್‌

ಸ್ಯಾಟಲೈಟ್ ಫೋನ್‌

ನೀವು ರಜಾದಿನಗಳಲ್ಲಿ ಪ್ರವಾಸೀ ಸ್ಥಳಗಳಲ್ಲಿ ಸಿಗ್ನಲ್ ಇಲ್ಲದಿರುವಾಗ ಸ್ಯಾಟಲೈಟ್ ಫೋನ್‌ ಸಿಗ್ನಲ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇಂಟರ್ನೆಟ್ ಪ್ರವೇಶ

ಇಂಟರ್ನೆಟ್ ಪ್ರವೇಶ

ಇನ್ನು ವ್ಯವಹಾರಸ್ಥ ಜನರು ಸ್ಯಾಟಲೈಟ್ ಫೋನ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದು ಇದು ಇಂಟರ್ನೆಟ್ ಪ್ರವೇಶಕ್ಕೆ ಅತ್ಯುತ್ತಮವಾಗಿದೆ.

ಪ್ರಕೃತಿ ವಿಕೋಪ

ಪ್ರಕೃತಿ ವಿಕೋಪ

ಇನ್ನು ಸ್ಯಾಟಲೈಟ್ ಫೋನ್‌ಗಳನ್ನು ಪ್ರಕೃತಿ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಕೂಡ ಬಳಸಬಹುದಾಗಿದೆ.

ಹಲವಾರು ವಿಧ

ಹಲವಾರು ವಿಧ

ಹಲವಾರು ವಿಕೋಪ ಪರಿಸ್ಥಿತಿಗಳಲ್ಲಿ ಸ್ಯಾಟಲೈಟ್ ಫೋನ್‌ಗಳನ್ನು ಹಲವಾರು ವಿಧದಲ್ಲಿ ಬಳಸಬಹುದಾಗಿದೆ.

ಯುದ್ಧದಂತಹ ಪರಿಸ್ಥಿತಿ

ಯುದ್ಧದಂತಹ ಪರಿಸ್ಥಿತಿ

ಇನ್ನು ಯುದ್ಧದಂತಹ ಪರಿಸ್ಥಿತಿಗಳಲ್ಲಿ ಸಂವಹನವನ್ನು ಏರ್ಪಡಿಸಲು,ಪ್ರಕೃತಿ ವಿಕೋಪಗಳಲ್ಲಿ ಸಂರಕ್ಷಕ ರೂಪವಾಗಿ ಇದನ್ನು ಬಳಸಬಹುದಾಗಿದೆ.

ಮುಖ್ಯ ರಕ್ಷಕ

ಮುಖ್ಯ ರಕ್ಷಕ

ಬಿರುಗಾಳಿ, ಭೂಕಂಪ ಮೊದಲಾದ ನೈಸರ್ಗಿಕ ದುರಂತ ಪರಿಸ್ಥಿತಿಗಳಲ್ಲಿ ಸ್ಯಾಟಲೈಟ್ ಫೋನ್‌ಗಳು ಮುಖ್ಯ ರಕ್ಷಕನಾಗಿ ಕಾರ್ಯನಿರ್ವಹಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
satellite phone with them because they are not sure if they can catch a signal for their mobile phone at their destination. Businesspeople will take satellite phones with them so that they can still log on to the Internet if they are at a remote location.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot