ರಕ್ತವರ್ಣ ಚಂದ್ರನ ಆಗಮನ: ವಿಶ್ವಕ್ಕೆ ಅಂತ್ಯದ ಸೂಚನೆ

Written By:

ಸಪ್ಟೆಂಬರ್ 28 ರಂದು ಚಂದ್ರನ ಬಣ್ಣ ಕೆಂಪಾಗಿ ಮಾರ್ಪಡಲಿದೆ. ಇದರಿಂದ ಪ್ರಪಂಚ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂಬುದೇ ಎಲ್ಲರ ನಂಬಿಕೆಯಾಗಿದೆ. ಭೂಮಿಗೆ ಚಂದ್ರನು ಹತ್ತಿರವಾದಂತೆ ಭೂಕಂಪ ಮತ್ತು ಜ್ವಾಲಾಮುಖಿಯಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಎಂಬುದಾಗಿ ಬಾಹ್ಯಾಕಾಶ ಮಾಸಪತ್ರಿಕೆಯ ಸಂಪಾದಕಿ ಗೆಮ್ಮಾ ಲೇವೆಂಡರ್ ತಿಳಿಸಿದ್ದಾರೆ.

ಓದಿರಿ: ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಸಾಮಾನ್ಯಕ್ಕಿಂತಲೂ ಹೆಚ್ಚು ನಿಕಟವಾಗಿ ಚಂದ್ರನು ನಮ್ಮನ್ನು ಸಮೀಪಿಸಿದಂತೆ, ಇನ್ನಷ್ಟು ಸೊಗಸಾದ ಚಂದ್ರಮನ ಬೆಳಕು ನಿಮಗೆ ದೊರೆಯಲಿದೆ, ಪರ್ವತಗಳು, ಬೆಟ್ಟಗುಡ್ಡಗಳ ಮೇಲೆ ಚಂದ್ರನ ಬೆಳಕು ಇನ್ನಷ್ಟು ವೈಭವಯುತವಾಗಿ ನಮಗೆ ಕಂಡುಬರಲಿದೆ. ಇದನ್ನು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿ ವೀಕ್ಷಿಸಬಹುದಾಗಿದೆ ಎಂಬುದಾಗಿ ಆಕೆ ತಿಳಿಸಿದ್ದಾರೆ.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಇಂದಿನ ಲೇಖನದಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂರ್ಯನ ಬೆಳಕಿನ ಪ್ರತಿಫಲನ

ಬ್ಲಡ್ ಮೂನ್

ಭೂಮಿಯ ವಾತಾವರಣದ ಮೇಲೆ ಸೂರ್ಯನ ಬೆಳಕಿನ ಪ್ರತಿಫಲನದ ಅದ್ಭುತ ದೃಶ್ಯವನ್ನು ಕೆಂಪು ಚಂದ್ರ ಅಥವಾ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ ಬರಿಯ ಕಣ್ಣಿಗೆ ಇದು ಕೆಂಪಾಗಿ ಕಾಣಿಸುತ್ತದೆ.

ಸೂರ್ಯ ಎಲ್ಲಿದ್ದಾನೆ

ಸೂರ್ಯನ ಪ್ರಸ್ತುತತೆ

ಸೂರ್ಯ ಎಲ್ಲಿದ್ದಾನೆ ಎಂಬುದನ್ನು ಆಧರಿಸಿ ಚಿನ್ನದ ಬಣ್ಣ, ತಾಮ್ರದ ಬಣ್ಣ, ಅಥವಾ ರಸ್ಟಿ ಕೆಂಪು ಬಣ್ಣವನ್ನು ಬ್ಲಡ್ ಮೂನ್ ಪಡೆದುಕೊಳ್ಳುತ್ತದೆ

ಕ್ಷಿತಿಜಕ್ಕೆ ಸಮೀಪ

ಬ್ಲಡ್ ಮೂನ್ ಕಾಣಿಸುವಿಕೆ

ಆಕಾಶದಿಂದ ಕೆಳಗೆ ಅಥವಾ ಕ್ಷಿತಿಜಕ್ಕೆ ಸಮೀಪವಾಗಿ ಬ್ಲಡ್ ಮೂನ್ ಕಾಣಿಸಿಕೊಳ್ಳುತ್ತದೆ

ಭೂಮಿಗೆ ನಿಕಟ

ಆಘಾತಕಾರಿ ಘಟನೆಗಳು

ಕೆಲವೊಂದು ಆಘಾತಕಾರಿ ಘಟನೆಗಳು ಭೂಮಿಯನ್ನು ಅಪ್ಪಳಿಸಲಿದ್ದು ಅದು ಬ್ಲಡ್ ಮೂನ್‌ ಭೂಮಿಗೆ ನಿಕಟವಾಗಿರುವುದರಿಂದ ಸಂಭವಿಸುವಂಥದ್ದಾಗಿದೆ.

ಸಂಭವನೀಯತೆ

ಬ್ಲಡ್ ಮೂನ್ ಸಂಭವನೀಯತೆ

ಕಳೆದ ಎರಡು ಬಾರಿಯಲ್ಲಿ ನಾಲ್ಕು ಬ್ಲಡ್ ಮೂನ್‌ಗಳು ಸಂಭವಿಸಿವೆ.

ದೇವರು ಅವತರಿಸುವ

ಬೈಬಲ್ ಉಲ್ಲೇಖ

ಇನ್ನು ಬೈಬಲ್‌ನಲ್ಲಿ ಉಲ್ಲೇಖಿಸಿರುವಂತೆ ದೇವರು ಅವತರಿಸುವ ಅತಿ ಮಹತ್ವದ ಮತ್ತು ದುಃಖದಾಯಕ ದಿನದಂದು ಸೂರ್ಯನು ಕಪ್ಪಾಗುತ್ತಾನೆ ಮತ್ತು ಚಂದ್ರನು ರಕ್ತವರ್ಣಕ್ಕೆ ತಿರುಗುತ್ತಾನೆ.

ಪ್ರವಾದಿಯ ಎಚ್ಚರಿಕೆ

ನಾಸಾಕ್ಕೆ ಪ್ರವಾದಿಯ ಎಚ್ಚರಿಕೆ

ಇನ್ನು ಭೂಮಿ ಅಳಿಯುತ್ತದೆ ಎಂಬ ಸಂದೇಶವನ್ನು ನಾಸಾಕ್ಕೆ ತಿಳಿಸಿರುವ ಇಫ್ರೇನ್ ರೋಡ್ರಿಗಜ್ ಎಂಬ ಪ್ರವಾದಿ ತನ್ನ ಭಯವನ್ನು ವ್ಯಕ್ತಪಡಿಸಿದ್ದಾನೆ.

ಅಪ್‌ಡೇಟ್‌

ಫೇಸ್‌ಬುಕ್ ಅಪ್‌ಡೇಟ್

ತನ್ನ ಫೇಸ್‌ಬುಕ್ ಪುಟದಲ್ಲಿ ಓದುಗರಿಗೆ ಈ ಬಗ್ಗೆ ಅವರು ನಿಯಮಿತವಾಗಿ ಅಪ್‌ಡೇಟ್‌ಗಳನ್ನು ಮಾಡುತ್ತಿದ್ದಾರೆ.

ಆಗಮನ

ಬ್ಲಡ್ ಮೂನ್ ಆಗಮನ

ಬ್ಲಡ್ ಮೂನ್‌ನ ಆಗಮನವನ್ನು ಸಪ್ಟೆಂಬರ್ 21 ರಿಂದ 28 ರವರೆಗೆ ಎಂದು ತಿಳಿಸಲಾಗಿದೆ.

ಭೂಮಿಯ ಮೇಲೆ ಪ್ರಭಾವ ಬೀರುವುದಿಲ್ಲ

ನಾಸಾ ಅಭಿಪ್ರಾಯ

ಇನ್ನು ನಾಸಾದ ವಿಜ್ಞಾನಿಗಳು ಹೇಳುವಂತೆ ಮುಂದಿನ ಶತಮಾನದಲ್ಲಿ ತಿಳಿದಿರುವ ಕಾಯಗಳ ಒಂದು ಭಾಗ ನಮ್ಮ ಗ್ರಹವನ್ನು ಹೊಡೆಯುವ ಅವಕಾಶವಿರುತ್ತದೆ. ಯಾವುದೇ ಕ್ಷುದ್ರಗ್ರಹ ಅಥವಾ ಇತರ ಆಕಾಶ ವಸ್ತು ಆ ದಿನಾಂಕಗಳಂದು ಭೂಮಿಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದೇ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
End-of-time cranks on various blogs and websites have come up with the period between September 22-28 as the likely time frame for the impending catastrophe.On September 28th we will see the moon turn an incredible blood colour - and some think the end of days will arrive with it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot