ಸ್ಯಾಟಲೈಟ್ ಕಣ್ಣುಗಳಲ್ಲಿ ವಿಶ್ವ!!!

By Shwetha
|

ಇಂದಿನ ವಿಜ್ಞಾನ ಶರವೇಗದಲ್ಲಿ ಓಡುತ್ತಿದೆ. ಸಾಮಾನ್ಯವಾಗಿರುವುದನ್ನು ಅಸಾಮಾನ್ಯ ರೂಪದಲ್ಲಿ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತಿರುವ ಈ ವಿಜ್ಞಾನದ ಕೌತುಕಮಯ ಅಂಶಗಳನ್ನು ನಮ್ಮ ಕಣ್ಣು ಕೂತೂಹಲದಿಂದಲೇ ಆಸ್ವಾದಿಸುತ್ತಿದೆ. ಬಾಹ್ಯಾಕಾಶದಲ್ಲೂ ವಿಜ್ಞಾನಕ್ಕೆ ಸರಿಸಮಾನದ ರೀತಿಯಲ್ಲಿ ವಿಸ್ಮಯಗಳು ನಡೆಯುತ್ತಿದ್ದು ಸಾಧಿಸಲು ಅಸಾಧ್ಯ ಎಂಬುದನ್ನೇ ನಾವು ಸಾಧಿಸಿ ವಿಶ್ವದಲ್ಲಿ ಮಾನ್ಯತೆಯನ್ನು ಪಡೆದುಕೊಳ್ಳುತ್ತಿದ್ದೇವೆ.

ಓದಿರಿ: ಭಾರತೀಯ ರೈಲ್ವೇ: ಟಿಕೇಟ್ ಬುಕ್ ಮಾಡಲು ಮೊಬೈಲ್ ಅಪ್ಲಿಕೇಶನ್

ಇನ್ನು ಇಂದಿನ ಲೇಖನದಲ್ಲಿ ಅತಿ ವಿಶೇಷ ಎಂಬ ಅಂಶವನ್ನು ನಾವು ನಿಮ್ಮ ಮುಂದಿಡಲಿದ್ದು ಸ್ಯಾಟಲೈಟ್ ಕಣ್ಣುಗಳಿಂದ ವಿಶ್ವ ಹೇಗೆ ಕಾಣುತ್ತದೆ ಎಂಬ ಅಂಶವನ್ನು ನೀವು ನೋಡಲಿದ್ದೀರಿ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ

ಟೆಂಪಲ್ ಆಫ್ ಬೆಲ್

ಟೆಂಪಲ್ ಆಫ್ ಬೆಲ್

ಚಿತ್ರಕೃಪೆ: REUTERS/UrtheCast, Airbus DS, UNITAR-UNOSAT

ಮಿಸ್‌ಚೀಪ್ ರೀಫ್

ಮಿಸ್‌ಚೀಪ್ ರೀಫ್

ಮಾರ್ಚ್ 16, 2015 ರಂದು ತೆಗೆದ ಮಿಸ್‌ಚೀಪ್ ರೀಫ್ ಚಿತ್ರ ಇದಾಗಿದೆ.

ಚಿತ್ರಕೃಪೆ:DIGITALGLOBE/AFP​/Getty Images

ಬಾಗಾ ನಾರ್ತ್ ಈಸ್ಟ್ ನೈಜಿರಿಯಾ

ಬಾಗಾ ನಾರ್ತ್ ಈಸ್ಟ್ ನೈಜಿರಿಯಾ

ಚಿತ್ರ ಕೃಪೆ:DigitalGlobe

ಭೂಕಂಪದ ಚಿತ್ರಗಳು

ಭೂಕಂಪದ ಚಿತ್ರಗಳು

ಚಿತ್ರಕೃಪೆ:DigitalGlobe via Getty Images

ಶ್ರೀಲಂಕಾದ ಚಿತ್ರಗಳು

ಶ್ರೀಲಂಕಾದ ಚಿತ್ರಗಳು

ಚಿತ್ರಕೃಪೆ:AP Photo/DigitalGlobe

ಭಾರತೀಯ ಸಾಗರ ತ್ಸುನಾಮಿ ಚಿತ್ರಗಳು

ಭಾರತೀಯ ಸಾಗರ ತ್ಸುನಾಮಿ ಚಿತ್ರಗಳು

ಸ್ಯಾಟಲೈಟ್ ತೆಗೆದ ತ್ಸುನಾಮಿ ಸಾಗರ ಚಿತ್ರಗಳು

ಚಿತ್ರಕೃಪೆ:Digital Globe/AFP/Getty Images

 ಸ್ಯಾಟಲೈಟ್ ಕಣ್ಣಿನಲ್ಲಿ ಸೆರೆಹಿಡಿದ ಚಿತ್ರಗಳು

ಸ್ಯಾಟಲೈಟ್ ಕಣ್ಣಿನಲ್ಲಿ ಸೆರೆಹಿಡಿದ ಚಿತ್ರಗಳು

ಸ್ಯಾಟಲೈಟ್ ಸೆರೆಹಿಡಿದ ಚಿತ್ರಗಳು

ಚಿತ್ರಕೃಪೆ: REUTERS/DigitalGlobe

ನಾರ್ತ್ ಕೊರಿಯಾದ ಚಿತ್ರಗಳು

ನಾರ್ತ್ ಕೊರಿಯಾದ ಚಿತ್ರಗಳು

ಚಿತ್ರಕೃಪೆ: DigitalGlobe/Reuters

ಸೋಹಾ ಸ್ಯಾಟಲೈಟ್

ಸೋಹಾ ಸ್ಯಾಟಲೈಟ್

ನಾರ್ತ್ ಕೊರಿಯಾದ ನಾರ್ತ್ ಪಯೊಂಗನ್‌ನಲ್ಲಿ ಸೋಹಾ ಸ್ಯಾಟಲೈಟ್ ಲಾಂಚ್

ಚಿತ್ರಕೃಪೆ: AP Photo/DigitalGlobe

ಚೀನಾದ ಏರ್‌ಕ್ರಾಫ್ಟ್ ಚಿತ್ರ

ಚೀನಾದ ಏರ್‌ಕ್ರಾಫ್ಟ್ ಚಿತ್ರ

ಯೆಲ್ಲೊ ಸಮುದ್ರದಲ್ಲಿ ಚೀನಾ ಕೊಂಡೊಯ್ಯುತ್ತಿರುವ ಎರಡನೇ ಸಮುದ್ರ ಚಿತ್ರ

ಚಿತ್ರಕೃಪೆ: REUTERS/DigitalGlobe

Most Read Articles
Best Mobiles in India

English summary
Images taken by cameras onboard satellites have witnessed some of the biggest stories over the past decade. From war zones to capsized cruise ships here are some of the most significant images ever taken from space and prove that regimes around the world can not hide from the all-seeing eye in the sky.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more