ಆಪ್‌ ಬಳಸಿ ಹಣ ಉಳಿಸಿ

Written By:

ಸಾಮಾನ್ಯವಾಗಿ ವಾರದ ಕೊನೆಯಲ್ಲಿ ಸ್ಟೋರ್‌ಗಳಿಗೆ ಹೋಗಿ ವಸ್ತುಗಳನ್ನು ಕೊಳ್ಳುವುದು ಎಲ್ಲರಿಗೂ ಅಭ್ಯಾಸ. ಹಾಗೆಯೇ ಒಂದೇ ವಸ್ತುವಿಗೆ ತಿಳಿಯದೇನೆ ಹೆಚ್ಚು ಹಣ ಕೊಡುವುದು ಉಂಟು. ಈ ರೀತಿ ಇಂದ ನಮ್ಮ ಹಣ ಹೆಚ್ಚು ಖರ್ಚಾಗುವುದು ಮತ್ತು ಸಮಯವು ಹಾಳು ಎನಿಸುತ್ತದೆ. ಆದರೆ ಸ್ಮಾರ್ಟ್‌ಯುಗದಲ್ಲಿರುವ ನಾವು ಸ್ಮಾರ್ಟ್‌ಫೋನ್‌ ಬಳಸಿ ಇದಕ್ಕೆಲ್ಲಾ ಕಡಿವಾಣ ಹಾಕಬಹುದು.

ಓದಿರಿ: ಆಂಡ್ರಾಯ್ಡ್‌ ಓಎಸ್ ಮಾರ್ಶ್ ಮಲ್ಲೊ ವಿಶೇಷತೆ ಏನು

ಹೌದು, ಈಗ ನಮಗೆ ಟೆಕ್‌ ಹಣವನ್ನು ಉಳಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ. ಐಫೋನ್‌ಮತ್ತು ಆಡ್ರಾಯ್ಡ್‌ ಫೋನ್‌ಗಳಲ್ಲಿರುವ ಕೆಲವು ಅಪ್ಲಿಕೇಶನ್‌ಗಳ ಸಹಾಯದಿಂದ ನಾವು ಹಣ ಉಳಿಸಬಹುದು. ಅದು ಹೇಗೆ ಎಂಬುದನ್ನು ನಾವು ನಿಮಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

English summary
Stop texting and start saving! Yes, your smartphone can save you money – from coupons to comparing prices to making a shopping list, these seven smartphone apps are the key to making sure you don’t go over your budget.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot