ಆಂಡ್ರಾಯ್ಡ್‌ ಓಎಸ್ ಮಾರ್ಶ್ ಮಲ್ಲೊ ವಿಶೇಷತೆ ಏನು

By Suneel
|

ಟೆಕ್‌ ಅಭಿವೃದ್ಧಿಯಲ್ಲಿ ಪ್ರತಿಯೊಂದು ದಿನಕ್ಕೆ ಒಂದೊಂದು ರೀತಿಯ ಬೆಳವಣಿಗೆಯಂತು ಕಂಡಿತ ನೆಡೆಯುತ್ತಿರುತ್ತದೆ. ಆದರೆ ಅವುಗಳು ನಮಗೆ ಹೇಗೆ ಉಪಯೋಗ ಆಗಬಲ್ಲವು ಎಂಬುದೊಂದೇ ಪ್ರಶ್ನೆ ಇರಬಹದು. ಆದರೇ ನೆನಪಿಡಬೇಕಾದ ವಿಷಯ ಏನೆಂದರೇ, ನಾವು ಪ್ರಸ್ತುದಲ್ಲಿ ಬಳಕೆ ಮಾಡುತ್ತಿರುವ ಮೊಬೈಲ್‌ ಹಾಗೂ ತಂತ್ರಜ್ಞಾನ ಆಧಾರಿತವಾದ ಯಾವುದೇ ಗ್ಯಾಜೆಟ್ಸ್‌ಗಳು ತಮ್ಮ ಉಪಯೋಗವನ್ನು ಟೆಕ್‌ ಬೆಳವಣಿಗೆಯಿಂದ ಹೆಚ್ಚು ಮಾಡುತ್ತವೆ ಎಂಬುದನ್ನ.

ಓದಿರಿ: ಡಿಜಿಟಲ್‌ ಇಂಡಿಯಾಗೆ ಇಂಟೆಲ್‌ ಸಾತ್‌

ಹೌದು, ಅಂತೆಯೇ ಈಗ ಸ್ಮಾರ್ಟ್‌ ಪೋನ್‌ಗಳಿಗೆ ಆಪರೇಟಿಂಗ್‌ ಸಿಸ್ಟಮ್‌ ಒಂದು ಅಭಿವೃದ್ದಿಗೊಂಡಿದ್ದು ಹಿಂದಿನ ಆಪರೇಟಿಂಗ್ ಸಿಸ್ಟಮ್‌ಗಿಂತ ಅತ್ಯದಿಕ ಹೊಸ ಫೀಚರ್‌ಗಳನ್ನು ಹೊಂದಿದೆ. ನೀವು ಇನ್ನು ಮುಂದೆ ಕೊಳ್ಳುವ ಸ್ಮಾರ್ಟ್‌ಫೋನ್‌ಗಳನ್ನು ತೆಗೆದುಕೊಳ್ಳುವ ಮೊದಲು ಆಪರೇಟಿಂಗ್‌ ಸಿಸ್ಟಮ್‌ ಯಾವುದು ಎಂಬುದನ್ನು ತಿಳಿದು ನಂತರ ಕೊಳ್ಳಿ ಅಷ್ಟೇ. ಕಾರಣ ಪೋನ್‌ ಲಾಕ್‌ ಆಗಿದ್ದರೂ ಸಹ ನಿಮ್ಮ ಸ್ಮಾರ್ಟ್‌ಫೊನ್‌ ಅಪ್‌ಗ್ರೇಡ್‌ ಆಗಬಲ್ಲದು. ಆ ಒಂದು ಆಪರೇಟಿಂಗ್‌ ಸಿಸ್ಟಮ್‌ ಯಾವುದು ಎಂಬ ಕುತೂಹಲ ಬಗೆಹರಿಯ ಬೇಕಾದರೆ ಈ ಲೇಖನ ಓದಲೇ ಬೇಕು.

ಆಂಡ್ರಾಯ್ಡ್‌ 6.0 ಮಾರ್ಶ್ ಮಲ್ಲೊ

ಆಂಡ್ರಾಯ್ಡ್‌ 6.0 ಮಾರ್ಶ್ ಮಲ್ಲೊ

ಹೊಸದಾಗಿ ಅಭಿವೃದ್ದಿಗೊಂಡ ಆಪರೇಟಿಂಗ್‌ ಸಿಸ್ಟಮ್‌ ಇದಾಗಿದೆ. ಹಿಂದಿನ ಓಎಸ್‌ ಗಳಿಗಿಂತಲೂ ಬುದ್ಧಿವಂತ ಟೂಲ್ಸ್‌ ಮತ್ತು ಫೀಚರ್‌ಗಳನ್ನು ಹೊಂದಿದೆ.

ಟ್ಯಾಪ್‌ ಮತ್ತು ಪವರ್‌ ಸೇವಿಂಗ್‌ ಡೋಜ್‌ಮೋಡ್‌

ಟ್ಯಾಪ್‌ ಮತ್ತು ಪವರ್‌ ಸೇವಿಂಗ್‌ ಡೋಜ್‌ಮೋಡ್‌

ಹೊಸದಾಗಿ ಅಭಿವೃದ್ದಿಗೊಂಡಿರುವ ಇದರಲ್ಲಿ ಬುದ್ದಿವಂತ ಟೂಲ್‌ ಆದ ಇದು ಟ್ಯಾಪ್‌ ಮಾಡಿದ ತಕ್ಷಣ ಹೆಚ್ಚು ಪವರ್‌ ಉಳಿತಾಯ ಮಾಡುವ ಕ್ರಮವನ್ನು ಹೊಂದಿದೆ.

ಎಲ್ಲಾ ಸ್ಮಾರ್ಟ್‌ಪೋನ್‌ಗಳಿಗೂ ಈ ಓಎಸ್‌ ಇಲ್ಲ.

ಎಲ್ಲಾ ಸ್ಮಾರ್ಟ್‌ಪೋನ್‌ಗಳಿಗೂ ಈ ಓಎಸ್‌ ಇಲ್ಲ.

ಈ ಓಎಸ್‌ ಅಕ್ಟೋಬರ್‌ ತಿಂಗಳಲ್ಲಿ ಅಧಿಕೃತವಾಗಿ ಅನಾವರಣವಾದರೂ ಎಲ್ಲಾ ಸ್ಮಾರ್ಟ್‌ಫೊನ್‌ಗಳು ಶೀಘ್ರದಲ್ಲಿ ಈ ಓಎಸ್‌ ಪಡೆಯಲಾರವು ಎನ್ನಲಾಗಿದೆ.

ಆಪಲ್‌

ಆಪಲ್‌

ಈ ಓಎಸ್‌ ಆಪಲ್‌ನಿಂದ ನವೀಕರಣಗೊಂಡಿದ್ದು, ಐಫೋನ್‌, ಐಪ್ಯಾಡ್ಸ್, ಐಫೋಡ್‌ ಗಳಿಗೆ ಒಂದೇ ದಿನ ಬಂದಿದೆ.

ಗೂಗಲ್‌ ನೆಕ್ಸಸ್‌ಮತ್ತು ಟ್ಯಾಬ್ಲೆಟ್‌

ಗೂಗಲ್‌ ನೆಕ್ಸಸ್‌ಮತ್ತು ಟ್ಯಾಬ್ಲೆಟ್‌

ಗೂಗಲ್ಸ್‌ಲೈನ್‌ನ ನೆಕ್ಸಸ್ ಫೋನ್‌ ಮತ್ತು ಟ್ಯಾಬ್ಲೆಟ್‌ಗಳು ಈ ಮೊಬೈಲ್‌ ಓಎಸ್‌ ಅನ್ನು ಪಡೆಯಲಿದ್ದು, ನಂತರದಲ್ಲಿ ಇತರ ಆಂಡ್ರಾಯ್ಡ್‌ ಗ್ಯಾಜೆಟ್ಸ್‌ಗಳು ಪಡೆಯಲಿವೆ.

ಆಂಡ್ರಾಯ್ಡ್‌ ಮಾರ್ಶ್ ಮಲ್ಲೊ

ಆಂಡ್ರಾಯ್ಡ್‌ ಮಾರ್ಶ್ ಮಲ್ಲೊ

ಈ ಓಎಸ್‌ ಅನ್ನು ಅನ್‌ಲಾಕ್‌ ಫೋನ್‌ಗಳು ಪಡೆಯಲಿದ್ದು, ನಂತರದಲ್ಲಿ ಪರೀಕ್ಷೆಗೆ ಒಳಪಡಿಸಿ ಆ ನೆಟ್‌ವರ್ಕ್‌ನಲ್ಲಿ ರೀಲೀಸ್‌ ಮಾಡಲು ಒಪ್ಪಿಗೆ ನೀಡಬೇಕಾಗಿದೆ. ಈ ಪ್ರೋಸೆಸ್‌ ವಾರ ಅಥವಾ ತಿಂಗಳು ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಆಂಡ್ರಾಯ್ಡ್‌ ಮಾರ್ಶ್ ಮಲ್ಲೊ

ಆಂಡ್ರಾಯ್ಡ್‌ ಮಾರ್ಶ್ ಮಲ್ಲೊ

ಈ ಓಎಸ್ ತನ್ನ ಗುರಿ ತಲುಪಲು ಗೂಗಲ್‌ ಸ್ಮಾರ್ಟ್‌ಫೋನ್‌ ಚಿಪ್‌ ಉತ್ಪಾದಕರು, ನಂತರದಲ್ಲಿ ಸ್ಮಾರ್ಟ್‌ಫೋನ್‌ ತಯಾರಕರಲ್ಲಿಗೆ ಹೋಗಿ ಬರಬೇಕಿದೆ.

ಗೂಗಲ್‌ ನೆಕ್ಸಸ್‌ ಡಿವೈಸ್

ಗೂಗಲ್‌ ನೆಕ್ಸಸ್‌ ಡಿವೈಸ್

ಗೂಗಲ್‌ ನೆಕ್ಸಸ್ 5,6,7,9, ಗಳಿಗೂ ಅಕ್ಟೋಬರ್‌ 5 ರಂದು ಅಪ್‌ಡೇಟ್‌ ಪ್ರಾರಂಭವಾಗಿದೆ. ನೆಕ್ಸಸ್‌ 5x ಮತ್ತು ನೆಕ್ಸಸ್ 6P ಗಳು ಸಹ ಇದನ್ನು ಇನ್ಸ್ಟಾಲ್‌ ಮಾಡಿಕೊಳ್ಳಲಿವೆ.

 HTC

HTC

HTC One M8 ಮತ್ತು One M9 ಆಂಡ್ರಾಯ್ಡ್‌ 6.0 ಓಎಸ್‌ ಅನ್ನು ಈ ವರ್ಷದ ಅಂತ್ಯದೊಳಗೆ ಪಡೆಯಲಿವೆ.

 ಇತರೆ

ಇತರೆ

ಮೊಟಾರೋಲಾ, ಸೋನಿ, ಎಲ್‌ಜಿ, ಸ್ಯಾಮ್ಸಂಗ್‌ ಕೆಲವು ಡಿವೈಸ್‌ಗಳು ಮಾತ್ರ ಈ ವರ್ಸನ್‌ ಅನ್ನು ಅಪ್‌ಗ್ರೇಡ್‌ ಮಾಡಲಿದ್ದು, ಇವುಗಳ ಕೆಲವು ಡಿವೈಸ್‌ಗಳಿಗೆ ಮಾರ್ಶ್ ಮಲ್ಲೊ ಓಎಸ್‌ ಸಪೋರ್ಟ್‌ ಮಾಡವುದಿಲ್ಲ ಎನ್ನಲಾಗಿದೆ.

Most Read Articles
Best Mobiles in India

English summary
Android 6.0 Marshmallow delivers clever new tools and features, such as Now on Tap and power saving Doze mode. Though it made its official debut in early October 2015, not all Android phones will get it immediately, or at all.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more