Home
ಸುದ್ದಿಜಾಲ

ಎಸ್‌ಬಿಐನ 1,300 ಶಾಖೆಗಳ 'IFSC' ಕೋಡ್‌ ಬದಲು!..ಹಣ ಕಳಿಸುವ ಮುನ್ನ ಎಚ್ಚರ!!

ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ ಮತ್ತು ಲಖನೌ ನಗರಗಳಲ್ಲಿ ಇರುವ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಇ ಕೋಡ್‌ಗಳನ್ನು ಬದಲಾಯಿಸಿದೆ.!!

ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನದ ಬಳಿಕ ಎಸ್‌ಬಿಐ ಬ್ಯಾಂಕ್‌ನ 1,300 ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್‌ಗಳು ಬದಲಾಗಿವೆ.! ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ ಮತ್ತು ಲಖನೌ ನಗರಗಳಲ್ಲಿ ಇರುವ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಇ ಕೋಡ್‌ಗಳನ್ನು ಬದಲಾಯಿಸಿದೆ.!!

ಬ್ಯಾಂಕ್‌ಗಳು ವಿಲೀನಗೊಂಡ ಬಳಿಕ ಸಹಜವಾಗಿಯೇ ಅವುಗಳ ಐಎಫ್‌ಎಸ್‌ಸಿ ಕೋಡ್‌ ಬದಲಾಯಿಸಲಾಗುತ್ತದೆ ಎಂದು ಚಿಲ್ಲರೆ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ. ಮತ್ತು ಇದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯನ್ನು ಸಹ ನೀಡಿದ್ದಾರೆ.!!

ಎಸ್‌ಬಿಐನ 1,300 ಶಾಖೆಗಳ 'IFSC' ಕೋಡ್‌ ಬದಲು!..ಹಣ ಕಳಿಸುವ ಮುನ್ನ ಎಚ್ಚರ!!

ಐಎಫ್‌ಎಸ್‌ಸಿ ಕೋಡ್‌ ಬಳಸಿಕೊಂಡು ಹಣ ವರ್ಗಾವಣೆ ಮಾಡುವವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಹೇಳಿದ್ದು, 'ಹಳೆಯ ಐಎಫ್‌ಎಸ್‌ಸಿ ಕೋಡ್‌ ಬಳಸಿ ಹಣ ವರ್ಗಾವಣೆ ಮಾಡಿದರೂ ಹೊಸ ಕೋಡ್‌ಗೆ ಬದಲಾವಣೆ ಆಗಿ ನಿರ್ದಿಷ್ಟ ಖಾತೆಗೆ ಹಣ ಜಮೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ' ಎಂದಿದ್ದಾರೆ.!!

ಎಸ್‌ಬಿಐನ 1,300 ಶಾಖೆಗಳ 'IFSC' ಕೋಡ್‌ ಬದಲು!..ಹಣ ಕಳಿಸುವ ಮುನ್ನ ಎಚ್ಚರ!!

ಆದರೆ, ಭವಿಷ್ಯದಲ್ಲಿ ಬದಲಾದ ಐಎಫ್ಎಸ್‌ಸಿ ಕೋಡ್‌ ಅಗತ್ಯ ಇರುವುದರಿಂದ, ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಅಥವಾ ಐಎಂಪಿಎಸ್‌ ಮೂಲಕ ಹಣ ವರ್ಗಾವಣೆ ಮಾಡಲು ನೂತನ ಐಎಫ್‌ಎಸ್‌ಸಿ ಕೋಡ್‌ಗಳನ್ನು ಈ ಮುಂದಿನ ಲಿಂಕ್‌ನಲ್ಲಿ ತಿಳಿದುಕೊಳ್ಳಲು ಎಸ್‌ಬಿಐ ತಿಳಿಸಿದೆ..!! https://www.sbi.co.in/webfiles/uploads/files/RATIONALISED_BRANCHES_WITH_IFSC.pdf

ಓದಿರಿ: ಆನ್‌ಲೈನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್‌ ಮಾಡುವುದು ಹೇಗೆ?!

Best Mobiles in India

English summary
Post the merger of its five associates, State Bank of India has changed names and IFSC codes of nearly 1,300 of its branches.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+