Subscribe to Gizbot

ಹೊಸ ತಲೆಮಾರಿನ ರಿಚಾರ್ಜಬಲ್ ಬ್ಯಾಟರಿ: 1000 ಪಟ್ಟು ಅಧಿಕ ಬ್ಯಾಕಪ್

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಲ್ಲಿಯೂ ಸ್ಮಾರ್ಟ್‌ಪೋನುಗಳ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದ್ದು, ಆದರೆ ಒಂದು ದೊಡ್ಡ ಸಮಸ್ಯೆಯಂದರೆ ಬ್ಯಾಟರಿ ಬಾಳಕೆ. ದಿನಕ್ಕೆ ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಿದರು ಸಾಲುವುದಿಲ್ಲ ಎನ್ನುವ ಮಾತು ಎಲ್ಲರಿಂದಲೂ ಕೇಳಿ ಬರುತ್ತಿದೆ ಆದರೆ ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆ ಇರುವುದಿಲ್ಲ.

ಹೊಸ ತಲೆಮಾರಿನ ರಿಚಾರ್ಜಬಲ್ ಬ್ಯಾಟರಿ: 1000 ಪಟ್ಟು ಅಧಿಕ ಬ್ಯಾಕಪ್

ಓದಿರಿ: 170 ದಿನದಲ್ಲಿ ಜಿಯೋ ಮಾಡಿದ್ದೇನು...!? ಎಪ್ರಿಲ್‌ನಿಂದ ಟಾರಿಫ್ ಜಾರಿ, ಡಬ್ಬಲ್ ಡೇಟಾ..!

ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸಂಶೋಧಕರ ತಂಡವೊಂದು ಹೊಸ ಮಾದರಿಯ ಬ್ಯಾಟರಿಗಳನ್ನು ಆವಿಷ್ಕರಿಸಿದ್ದು, ಈ ಹೊಸ ಆವಿಷ್ಕಾರವು ರಿಚಾರ್ಜಬಲ್ ಬ್ಯಾಟರಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ ಎನ್ನಲಾಗಿದೆ. ಈ ಹೊಸ ಬ್ಯಾಟರಿಯೂ ಲಿಥಿಮ್ ಮತ್ತು ಸಲ್ಫರ್ ನಿಂದ ಮಾಡಲಾಗಿದ್ದು, ಇದು ಸ್ಮಾಮಾನ್ಯ ಬ್ಯಾಟರಿಗಳಿಂದ ಹೆಚ್ಚು ಬ್ಯಾಕಪ್ ನೀಡಲಿವೆ ಎನ್ನಲಾಗಿದೆ.

ಈ ಲಿಥಿಮ್ ಮತ್ತು ಸಲ್ಫರ್ ನಿಂದ ಬ್ಯಾಟರಿಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಿಥಿಯಮ್- ಅಯನ್ ಬ್ಯಾಟಿರಿಗಳಿಗಿಂಟಲೂ 100 ಪಟ್ಟು ಹೆಚ್ಚು ಬ್ಯಾಕಪ್ ನೀಡಲಿವೆ. ಅಲ್ಲದೇ ಇದು ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಇನಷ್ಟು ತಂತ್ರಜ್ಞಾನವನ್ನು ಉತ್ತಮ ಪಡಿಸಿದರೆ 1000 ಪಟ್ಟು ಅಧಿಕ ಬ್ಯಾಕಪ್ ನೀಡಲಿವೆ.

ಹೊಸ ತಲೆಮಾರಿನ ರಿಚಾರ್ಜಬಲ್ ಬ್ಯಾಟರಿ: 1000 ಪಟ್ಟು ಅಧಿಕ ಬ್ಯಾಕಪ್

ಓದಿರಿ: 5,499ಕ್ಕೆ HD ಡಿಸ್‌ಪ್ಲೇ, 2GB RAM, 8MP ಕ್ಯಾಮೆರಾ ಇರುವ 4G ಸ್ಮಾರ್ಟ್‌ಪೋನ್‌

ಈ ಬ್ಯಾಟರಿಗಳು ಮುಂದಿನ ದಿನಗಳಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸಬಹುದಾಗಿದ್ದು, ಇದು ಸದ್ಯದ ಬ್ಯಾಟರಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಿದೆ ಎನ್ನಲಾಗಿದೆ. ಈ ಬ್ಯಾಟರಿಗಳನ್ನು ಡೊಡ್ಡ ಮಟ್ಟದಲ್ಲಿ ಬಳಸಬಹುದಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

Read more about:
English summary
Scientists, including one of Indian origin, may have just found a solution for one of the biggest stumbling blocks to the next wave of rechargeable batteries to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot