ಆಂಡ್ರಾಯ್ಡ್ ಟ್ಯಾಬ್ಲೆಟ್‌ಗೆ ಮೆದುಳನ್ನು ಸಂಪರ್ಕಪಡಿಸಿ ಸಂಶೋಧನೆ

By Shwetha
|

ಸ್ಟಾನ್‌ಫರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳು ಹೊಸ ಸಂಶೋಧನೆಯೊಂದಿಗೆ ಬಂದಿದ್ದು ಲು ಗೆಹ್ರೀಗ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಕಾಯಿಲೆಯನ್ನು ನೆಕ್ಸಸ್ ಟ್ಯಾಬ್ಲೆಟ್ ಅನ್ನು ಆಕೆಯ ಮೆದುಳಿನಿಂದ ನಿಯಂತ್ರಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.

ಓದಿರಿ: ಭೂಮಿ ಸುತ್ತುವುದನ್ನೇ ನಿಲ್ಲಿಸಿದರೆ ಏನಾಗಬಹುದು?

ಕಣ್ಣಿನ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ತಂಡವು ನಿರ್ಮಿಸಿದ್ದು ಬರಿಯ ಕಣ್ಣಿನ ಚಲನೆಯಿಂದಲೇ ಮೌಸ್ ಕರ್ಸರ್ ಅನ್ನು ನಿಯಂತ್ರಿಸುವ ಅಂತೆಯೇ ಏಕೈಕ ಸ್ಪಾಟ್ ಅನ್ನು ಫೋಕಸ್ ಮಾಡುವುದರ ಮೂಲಕ ಕ್ಲಿಕ್ ಮಾಡುವ ಸಾಮರ್ಥ್ಯವನ್ನು ಅನ್ವೇಷಿಸಿದ್ದಾರೆ. ಆದರೆ ಈ ತಂತ್ರಜ್ಞಾನವು ನಿಖರವಾಗಿಲ್ಲ ಮತ್ತು ಆಯಾಸವನ್ನುಂಟು ಮಾಡಲಿದೆ ಎಂಬುದು ತಿಳಿದು ಬಂದಿದೆ.

ಕಟ್ ಔಟ್ ದ ಮಿಡಲ್ ಮ್ಯಾನ್

ಕಟ್ ಔಟ್ ದ ಮಿಡಲ್ ಮ್ಯಾನ್

ಕಟ್ ಔಟ್ ದ ಮಿಡಲ್ ಮ್ಯಾನ್ ಎಂಬ ಪ್ರೊಗ್ರಾಮ್ ಅನ್ನು ಸಣ್ಣ ಆಸ್ಪರಿನ್ ಗಾತ್ರದ 100 ಚಾನಲ್ ಇಲೆಕ್ಟ್ರೋಡ್ ಮೈಕ್ರೋಅರೇಯನ್ನು ರೋಗಿಯ ಮೆದುಳಿನ ಎಡಭಾಗಕ್ಕೆ ಅಳವಡಿಸಲಾಗುತ್ತದೆ ಇದು ಚಲನೆಗೆ ಸ್ಪಂದಿಸುತ್ತದೆ.

ಕ್ರಮಾವಳಿಗಳ ಮೂಲಕ

ಕ್ರಮಾವಳಿಗಳ ಮೂಲಕ

ಕ್ರಮಾವಳಿಗಳ ಮೂಲಕ ನರಗಳ ಸಂಕೇತಗಳನ್ನು ನೈಜ ಸಮಯಕ್ಕೆ ಅನುಗುಣವಾಗಿ ಡೀಕೋಡ್ ಮಾಡಿ ಮೌಸ್ ಅನ್ನು ನಿಯಂತ್ರಿಸುವಂತೆ ಮಾಡಲಾಗುತ್ತದೆ.

ಕಸ್ಟಮ್ ಕೀಬೋರ್ಡ್‌

ಕಸ್ಟಮ್ ಕೀಬೋರ್ಡ್‌

ಅವರು ಉಚ್ಛರಿಸಲು ಬಯಸುವ ಪದಗಳನ್ನು ಕೇಂದ್ರೀಕರಿಸುವ ಮೂಲಕ ಕಸ್ಟಮ್ ಕೀಬೋರ್ಡ್‌ನಲ್ಲಿ ರೋಗಿಗೆ ಟೈಪ್ ಮಾಡಲು ಈ ವಿಧಾನ ಅನುಮತಿಸುತ್ತದೆ.ಚಿತ್ರಕೃಪೆ:ಐಜಿಎನ್ ನ್ಯೂಸ್

ನೆಕ್ಸಸ್ 9

ನೆಕ್ಸಸ್ 9

ನೆಕ್ಸಸ್ 9 ಅನ್ನು ಇದಕ್ಕಾಗಿ ಸಂಘಟಿತಗೊಳಿಸಲಾಗಿದ್ದು ಟ್ಯಾಬ್ಲೆಟ್‌ನ ಸ್ಪರ್ಶ ಪರದೆ ನಿಯಂತ್ರಣಗಳನ್ನು ಅವರು ಅರಿತುಕೊಂಡಾಗ ಪ್ರಸ್ತುತವಿರುವ ಪಾಯಿಂಟ್ ಮತ್ತು ಕ್ಲಿಕ್ ಸಿಸ್ಟಮ್‌ಗೆ ಟ್ಯಾಬ್ಲೆಟ್ ಹೊಂದಿಕೊಳ್ಳುತ್ತದೆ.ಚಿತ್ರಕೃಪೆ: ಐಜಿಎನ್ ನ್ಯೂಸ್

ಬ್ಲ್ಯೂಟೂತ್ ಪ್ರೊಟೊಕಾಲ್‌

ಬ್ಲ್ಯೂಟೂತ್ ಪ್ರೊಟೊಕಾಲ್‌

ಆಕೆಯ ಮೆದುಳನ್ನು ಬಳಸಿಕೊಂಡು ಸ್ಪರ್ಶಪರದೆಯ ಮೇಲೆ ಆಕೆ ಎಲ್ಲಿ ಟ್ಯಾಪ್ ಮಾಡಿದ್ದಾಳೋ ಅದನ್ನು ನಿಯಂತ್ರಿಸುವುದನ್ನು ಬ್ಲ್ಯೂಟೂತ್ ಪ್ರೊಟೊಕಾಲ್‌ಗಳ ಮೂಲಕ ಟಚ್ ಸ್ಕ್ರೀನ್ ಡಿವೈಸ್‌ನೊಂದಿಗೆ ನ್ಯುರೋಪ್ರೊಸ್ತೆಟಿಕ್ ಇದೀಗ ಸಂವಹನ ನಡೆಸುತ್ತದೆ.

ಪ್ರೊಸ್ಥೆಟಿಕ್

ಪ್ರೊಸ್ಥೆಟಿಕ್

ಮೂಲತಃ ಪ್ರೊಸ್ಥೆಟಿಕ್ ಅನ್ನು ವೈರ್‌ಲೆಸ್ ಬ್ಲ್ಯೂಟೂತ್ ಮೌಸ್‌ನಂತೆಯೇ ಟ್ಯಾಬ್ಲೆಟ್ ಗುರುತಿಸುತ್ತದೆ.

ಸ್ವಯಂಪೂರ್ಣ ಫೀಚರ್

ಸ್ವಯಂಪೂರ್ಣ ಫೀಚರ್

ಇದೀಗ ಆಕೆ ಇನ್ನಷ್ಟು ಸರಳವಾಗಿ ಲಿಂಕ್‌ಗಳಿಗೆ ನ್ಯಾವಿಗೇಟ್ ಮಾಡಬಹುದು, ಸ್ವಯಂಪೂರ್ಣ ಫೀಚರ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಶನ್ ಸ್ಟೋರ್‌ಗೆ ಪ್ರವೇಶೀಸುವುದರೊಂದಿಗೆ ಇನ್ನಷ್ಟು ನಿಖರವಾಗಿ ಟೈಪ್ ಮಾಡಬಹುದಾಗಿದೆ.

ಕ್ಲಿಕ್ ಮಾಡುವುದು ಹಾಗೂ ಡ್ರ್ಯಾಗ್ ಮಾಡುವುದು

ಕ್ಲಿಕ್ ಮಾಡುವುದು ಹಾಗೂ ಡ್ರ್ಯಾಗ್ ಮಾಡುವುದು

ತಂಡವು ಕ್ಲಿಕ್ ಮಾಡುವುದು ಹಾಗೂ ಡ್ರ್ಯಾಗ್ ಮಾಡುವುದು, ಮಲ್ಟಿ - ಟಚ್ ಗೆಸ್ಚರ್ಸ್ ಮೊದಲಾದವುಗಳನ್ನು ಅಭಿವೃದ್ಧಿಪಡಿಸುವುದರತ್ತ ಹೆಚ್ಚು ಗಮನ ಹರಿಸುತ್ತಿದೆ ಇದರಿಂದ ಇನ್ನಷ್ಟು ಹೆಚ್ಚು ಜನರಿಗೆ ಈ ಪ್ರೊಗ್ರಾಮ್ ಅನ್ನು ಪ್ರಸ್ತುತಪಡಿಸಬಹುದಾಗಿದೆ.

ಮೇಲ್ವಿಚಾರಣೆ

ಮೇಲ್ವಿಚಾರಣೆ

ಯಾವುದೇ ಮೇಲ್ವಿಚಾರಣೆಯ ಅಗತ್ಯವಿಲ್ಲದೆಯೇ ಅವರಿಗೆ ಬೇಕಾದಾಗ ಡಿವೈಸ್ ನಿರ್ವಹಿಸಲು ಬಳಕೆದಾರರಿಗೆ ಒದಗುವಂತೆ ಪ್ರೊಗ್ರಾಮ್ ಅನ್ನು ಸಿದ್ಧಪಡಿಸಲಾಗಿದೆ.

ಪೂರ್ಣ ಇಂಟರ್ಫೇಸ್

ಪೂರ್ಣ ಇಂಟರ್ಫೇಸ್

ಸಾಮಾನ್ಯ ಉದ್ದೇಶದ ಕಂಪ್ಯೂಟರ್‌ಗಳು ಮತ್ತು ಮೊಬೈಲ್‌ಗಳಿಗೆ ಪೂರ್ಣ ಇಂಟರ್ಫೇಸ್ ಅನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಮೆದುಳು ನಿಯಂತ್ರಣ

ಮೆದುಳು ನಿಯಂತ್ರಣ

ಪೂರ್ಣ ಮೆದುಳು ನಿಯಂತ್ರಣವಿರುವ ಸಂವಹನ ಮತ್ತು ಪ್ಯಾರಲಿಸೀಸ್ ಇರುವ ಜನರಿಗಾಗಿ ಫಂಕ್ಶನ್ ರೀಸ್ಟೋರ್ ಮಾಡುವುದಕ್ಕಾಗಿ ಕಂಪ್ಯೂಟರ್ ಇಂಟರ್ಫೇಸ್ ಅಭಿವೃದ್ಧಿಪಡಿಸುವಲ್ಲಿ ಪ್ರಥಮ ಹಂತ ಇದಾಗಿದೆ.

Best Mobiles in India

English summary
Scientists from Stanford University's BrainGate program revealed that a woman suffering Lou Gehrig’s disease can successfully control a Nexus tablet with her brainwaves..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X