ಎರಡನೇ ಸುತ್ತಿನ 'ಜಿಯೋಫೊನ್' ಪ್ರೀ ಬುಕ್ಕಿಂಗ್ ಆಂರಭದ ಡೇಟ್ ಫಿಕ್ಸ್!!?
ಮೂರು ವರ್ಷಗಳ ಅವಧಿಯಲ್ಲಿ ಕನಿಷ್ಟ ಬಳಕೆ ಇರಬೇಕು ಎನ್ನುವ ಊಹಾಪೋಹ ಹರಡಿದೆ.!!
ಈಗಾಗಲೇ ಬುಕ್ಕಿಂಗ್ ಆಗಿದ್ದ ಜಿಯೋ ಫೊನ್‌ಗಳನ್ನು ಭಾನುವಾರದಿಂದ ಗ್ರಾಹಕರಿಗೆ ತಲುಪಿಸುವ ಕಾರ್ಯ ಆರಂಭವಾಗಲಿದ್ದು, ಮಾಧ್ಯಮಗಳ ವರದಿ ಪ್ರಕಾರ ಅಕ್ಟೋಬರ್ 10 ರಿಂದ ಜಿಯೋ ಫೋನ್ ಪ್ರೀ ಬುಕ್ಕಿಂಗ್ ಎರಡನೇ ಸುತ್ತು ಆರಂಭವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.!!
ಈ ಮೊದಲು ಬುಕ್ಕಿಂಗ್ ಆಗಿರುವ ಜಿಯೋ ಫೋನ್‌ಗಳನ್ನು ಅಕ್ಟೋಬರ್ 10ರ ಒಳಗೆ ಗ್ರಾಹಕರಿಗೆ ತಲುಪಿಸಲು ಜಿಯೋ ಗುರಿಹೊಂದಿದ್ದು, ಅಕ್ಟೋಬರ್ 10ರಂದು ಜಿಯೋ ಫೋನ್ ಎರಡನೇ ಬುಕ್ಕಿಂಗ್ ಆರಂಭವಾಗುವುದು ಎಂದು ಜಿಯೋವಿನ ಮೂಲಗಳು ಖಚಿತಪಡಿಸಿವೆ ಎಂದು ಹೇಳಲಾಗಿದೆ.!!

ಜಿಯೋಫೋನ್ ಖರ್ಚಿನ ಸುಮಾರು 40% ಪ್ರತಿಶತದಷ್ಟು ಆದಾಯವನ್ನು ರಿಲಯನ್ಸ್ ಜಿಯೋ ಸಬ್ಸಿಡಿ ನೀಡುತ್ತಿದೆ ಎಂದು ಹೇಳಲಾಗುತ್ತದ್ದು, 36 ತಿಂಗಳುಗಳ ಲಾಕ್-ಇನ್ ಅವಧಿಯ ನಂತರ ಮರುಪಾವತಿಸಬಹುದಾದ ಭದ್ರತಾ ಠೇವಣಿ ಪಡೆಯಲು ಸಾಧ್ಯವಾಗುವಂತೆ ಮೂರು ವರ್ಷಗಳ ಅವಧಿಯಲ್ಲಿ ಕನಿಷ್ಟ ಬಳಕೆ ಇರಬೇಕು ಎನ್ನುವ ಊಹಾಪೋಹ ಹರಡಿದೆ.!!

ಜಿಯೋ ಫೋನ್ ಉಚಿತವಾಗಿದ್ದು, ಮೂರು ವಷಘಳ ವರೆಗೂ ಮರುಪಾವತಿಸಬಹುದಾದ ಭದ್ರತಾ ಠೇವಣಿ ರೂ 1,500/- ಅದೇ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು ಜಿಯೋಫೋನ್ ಪೂರ್ವಭಾವಿಯಾಗಿ ಬುಕ್ಕಿಂಗ್ ಸಮಯದಲ್ಲಿ 500/- ರೂ. ಮತ್ತು ಡೆಲಿವರಿ ಸಮಯದಲ್ಲಿ 1,000/- ರೂ. ಪಾವತಿಸಬೇಕು.!
ಓದಿರಿ: ಏನದು ಬ್ಲೂ ವೇಲ್ ಗೇಮ್?.ನಾನು ಆಡಿ ನೋಡುತ್ತೇನೆ ಎಂದವ ಈಗ ಬೇರೆ ಸಂಕಷ್ಟದಲ್ಲಿ!!


Click it and Unblock the Notifications








