ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ

Posted By:

ತನ್ನ ಸಹೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ಹಬ್ಬ ರಕ್ಷಾ ಬಂಧನ. ಈ ಹಿಂದೆ ತಮ್ಮ ಮನೆಗೆ ಹೋಗಿ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಉದ್ಯೋಗದಿಂದಾಗಿ ಎಲ್ಲರೂ ದೂರವಾಗಿದ್ದಾರೆ. ಹೀಗಾಗಿ ಮುಖತಃ ಭೇಟಿಯಾಗಿ ರಾಖಿ ಕಟ್ಟವುದು ಕಷ್ಟದ ಕೆಲಸ.

ಆದರೆ ಈ ಇಂಟರ್‌ನೆಟ್‌ ಯುಗದಲ್ಲಿ ಕಷ್ಟ ಎಂದು ಯಾವ ವಿಚಾರವನ್ನು ಹೇಳುವ ಹಾಗಿಲ್ಲ. ಇಂದು ಕುಳಿತಲ್ಲಿಂದಲೇ ರಾಖಿಯನ್ನು ಸೆಲೆಕ್ಟ್‌ ಮಾಡಿ ಆಪ್ತರಿಗೆ ಕಳುಹಿಸಬಹುದು. ಆನ್‌ಲೈನ್‌ನಲ್ಲಿ ರಾಖಿ ಕಳುಹಿಸಲೆಂದೇ ವೆಬ್‌ಸೈಟ್‌ಗಳಿವೆ. ಈ ವೆಬ್‌ಸೈಟ್‌‌ಗಳಲ್ಲಿ ಮುಖಾಂತರ ಆಪ್ತರಿಗೆ ಸುಲಭವಾಗಿ ಗ್ರೀಟಿಂಗ್ಸ್‌ ಜೊತೆಗೆ ರಾಖಿ ಕಳುಹಿಸಬಹುದು. ಈ ಹಿನ್ನೆಲೆಯಲ್ಲಿ ಇಲ್ಲಿ ಟಾಪ್‌ ಐದು ರಾಖಿ ಕಳುಹಿಸುವ ವೆಬ್‌ಸೈಟ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಇಷ್ಟವಾದ ವೆಬ್‌ಸೈಟ್‌ನಲ್ಲಿ ಆಪ್ತರಿಗೆ ರಾಖಿ ಕಳುಹಿಸಿ.

ಇದನ್ನೂ ಓದಿ: ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
rakhi.indiangiftsportal.com

rakhi.indiangiftsportal.com

ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ

ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

rakhigiftsindia.net

rakhigiftsindia.net

ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ


ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

infibeam.com

infibeam.com

ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ


ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

rakhi.rediff.com

rakhi.rediff.com

ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ


ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

shopping.indiatimes.com

shopping.indiatimes.com

ಆನ್‌ಲೈನ್‌ಲ್ಲಿ ಆಪ್ತರಿಗೆ ರಾಖಿ ಕಳುಹಿಸಿ

ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot