Subscribe to Gizbot

ಐಫೋನ್‌ ಬಳಕೆಗೆ ವಿಶಿಷ್ಟ ಗ್ಯಾಜೆಟ್‌ಗಳು

Written By:

ಟೆಕ್‌ ಬೆಳವಣಿಗೆ ಇಂದು ನಾವು ಊಹಿಸಲಾರದಷ್ಟು ಅನುಕೂಲ ನೀಡುತ್ತಿದೆ. ಅಲ್ಲದೆ ಮನರಂಜನೆಗೆ ನಮಗೆ ಬೇಕಾದಂತಹ ಎಲ್ಲಾ ರೀತಿಯ ಉತ್ಪನ್ನಗಳನ್ನು ಬಳಕೆದಾರರ ಮುಂದೆ ಪ್ರದರ್ಶನಕ್ಕೆ ಇಡುತ್ತಿದೆ. ಕೆಲವೊಂದು ಗ್ಯಾಜೆಟ್‌ ಕರೀದಿಸಿದ ನಾವು ಅದಕ್ಕೆ ಪೂರಕವಾಗಿ ಅದರ ಜೊತೆಗೆ ಎನಾದರೂ ಕ್ರೇಜಿ ವಸ್ತುಗಳನ್ನು ಕೊಳ್ಳಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಕೆಲವು ಕಂಪನಿಗಳ ವಸ್ತುಗಳಲ್ಲಿ ಅದು ನಮಗೆ ಲಭ್ಯವಾಗುವುದಿಲ್ಲ.

ಓದಿರಿ: ಐಫೋನ್ 6ಎಸ್ ಬಳಕೆದಾರರಿಗೆ ಪರಮಾಪ್ತ ಏಕೆ?

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಐಫೋನ್ ಬೇಡಿಕೆ ಹೆಚ್ಚಾದಂತೆ ಅನುಭವವನ್ನು ಉತ್ತಮ ರೀತಿಯಲ್ಲಿ ನೀಡಲು ಹಲವು ಗ್ಯಾಜೆಟ್‌ಗಳನ್ನು ಹೊರತರಲಾಗಿದೆ. ನಾವು ಈ ಲೇಖನದಲ್ಲಿ ನಿಮಗೆ ಐಫೋನ್‌ನೊಂದಿಗೆ ಸಿಗಬಹುದಾದ ವಿಶಿಷ್ಟ ಹಾಗೂ ಗಂಭೀರ ವಸ್ತುಗಳನ್ನು ಪರಿಚಯ ಮಾಡಿಕೊಡುತ್ತೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬರ್ಮುಡಾ ರಫ್ ಐಫೋನ್ ಡಾಕ್

ಬರ್ಮುಡಾ ರಫ್ ಐಫೋನ್ ಡಾಕ್

ಬರ್ಮುಡಾ ರಫ್ ಐಫೋನ್ ಡಾಕ್

ಐಡಕ್‌

ಐಡಕ್‌

ಐಡಕ್‌

ಇಯರ್ ಶೇಪ್ಡ್ ಐಫೋನ್ ಕೇಸ್

ಇಯರ್ ಶೇಪ್ಡ್ ಐಫೋನ್ ಕೇಸ್

ಇಯರ್ ಶೇಪ್ಡ್ ಐಫೋನ್ ಕೇಸ್

 ದಿ ಅಂಬಿಲಿಕಲ್ ಕಾರ್ಡ್ ಐಫೋನ್ ಕೇಬಲ್

ದಿ ಅಂಬಿಲಿಕಲ್ ಕಾರ್ಡ್ ಐಫೋನ್ ಕೇಬಲ್

ದಿ ಅಂಬಿಲಿಕಲ್ ಕಾರ್ಡ್ ಐಫೋನ್ ಕೇಬಲ್

 ಡ್ಯಾನ್ಸಿಂಗ್ ಪೆಟ್ ಸ್ಪೀಕರ್ಗಳು

ಡ್ಯಾನ್ಸಿಂಗ್ ಪೆಟ್ ಸ್ಪೀಕರ್ಗಳು

ಡ್ಯಾನ್ಸಿಂಗ್ ಪೆಟ್ ಸ್ಪೀಕರ್ಗಳು

ಬೈ-ಬಾಪ್ ಕೇಸ್

ಬೈ-ಬಾಪ್ ಕೇಸ್

ಬೈ-ಬಾಪ್ ಕೇಸ್

 ಹ್ಯಾಂಡ್ ಹುಕ್

ಹ್ಯಾಂಡ್ ಹುಕ್

ಹ್ಯಾಂಡ್ ಹುಕ್

Phonofone ಐಫೋನ್ ಸ್ಪೀಕರ್

Phonofone ಐಫೋನ್ ಸ್ಪೀಕರ್

Phonofone ಐಫೋನ್ ಸ್ಪೀಕರ್

 ಐಫೋನ್‌ ಗ್ರಿಪ್‌

ಐಫೋನ್‌ ಗ್ರಿಪ್‌

ಐಫೋನ್‌ ಗ್ರಿಪ್‌

ಐಫೋನ್ ಬಕಲ್ ಬೆಲ್ಟ್

ಐಫೋನ್ ಬಕಲ್ ಬೆಲ್ಟ್

ಐಫೋನ್ ಬಕಲ್ ಬೆಲ್ಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With the rise of the iPhone on the smartphones' market, a lot of gadgets and accessories have been created to make the iPhone experience better. But of course, there are some that are just straight up weird–but also kind of awesome at the same time.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot