Subscribe to Gizbot

ಗೂಗಲ್ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ಉತ್ತಮ ದಾಖಲೆ

Written By:

ಗೂಗಲ್‌ನ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ (GOSF) ಯಶಸ್ಸಿನತ್ತ ಮುಖ ಮಾಡುತ್ತಿದೆ. ರಾಂಚಿ, ಗುಂಟೂರು, ಹುಬ್ಬಳ್ಳಿಯ ಜನರು ಮೊಬೈಲ್‌ನಲ್ಲೇ ಶಾಪಿಂಗ್ ಮಾಡುತ್ತಿದ್ದಾರೆ. ಮೂರು ದಿನದ ನಡೆದ ಈ ಹಬ್ಬಕ್ಕೆ 450 ಜನರು ಭಾಗವಹಿಸಿದ್ದಾರೆ.

ಮೂರು ದಿನದ ಈ ಶಾಪಿಂಗ್ ಹಬ್ಬದಲ್ಲಿ ನಮಗೆ 80 ಲಕ್ಷ ಭೇಟಿದಾರರು ಸೈಟಿಗೆ ಭೇಟಿ ನೀಡಿದ್ದು ಒಟ್ಟಿಗೆ 1.4 ಕೋಟಿ ಭೇಟಿದಾರರು ಪ್ರಮೋಶನ್ ಸಮಯದಲ್ಲಿ ಭೇಟಿ ನೀಡಿದ್ದಾರೆ. ಎಂದು ಗೂಗಲ್ ಇಂಡಿಯಾದ ಡೈರೆಕ್ಟರ್ ನಿತಿನ್ ಬಾವಾನ್ಕುಲೆ ಹೇಳಿದ್ದಾರೆ.

ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಗೂಗಲ್ ಸಾಧನೆ

ಇದನ್ನೂ ಓದಿ: ನೆಕ್ಸಸ್ 5 ಖರೀದಿಗೆ ಅತ್ಯುತ್ತಮ ತಾಣಗಳು

ಕಳೆದ ವರ್ಷಕ್ಕೆ ಹೋಲಿಸಿದಾಗ, ಈ ವರ್ಷ ಬಳಕೆದಾರರು ಸೈಟ್‌ನಲ್ಲಿರುವ ಸಮಯ 20 ಲಕ್ಷದಿಂದ ಏಳು ಪಟ್ಟು ಹೆಚ್ಚಾಗಿದೆ ಎಂದವರು ತಿಳಿಸಿದ್ದಾರೆ. ಭಾರತದಿಂದ 220 ನಗರಗಳಿಂದ ಈ ಹಬ್ಬದಲ್ಲಿ ಭಾಗವಹಿಸಿದ್ದಾರೆ. ಸಣ್ಣ ನಗರಗಳಾದ ರಾಂಚಿ, ಗುಂಟೂರು, ಹುಬ್ಬಳ್ಳಿ, ಬರ್ರೇಲಿಯಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಭಾವಾನ್ಕುಲೆ ತಿಳಿಸಿದ್ದಾರೆ.

ಮೊದಲ ಬಾರಿಗೆ ಖರೀದಿಸುವ ಗ್ರಾಹಕರು 'ರೂ 299 ಕಾರ್ನರ್' ನಲ್ಲಿ ಖರೀದಿಸಿದ್ದು ಮತ್ತು ಸಣ್ಣ ಪಾಲುದಾರರು ತಮ್ಮ ದೈನಂದಿನ ಸಂವಾದಗಳಲ್ಲಿ 5 ರಿಂದ 7 ಪಟ್ಟು ಬೆಳವಣಿಗೆಯನ್ನು ಇದು ಕಂಡುಕೊಂಡಿದೆ.

English summary
This article tells about Google’s Great Online Shopping Festival (GOSF) has been a “roaring success” with strong participation from smaller cities like Ranchi, Guntur and Hubli and people using mobile phones to shop.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot