ಫೋನ್ ಬಳಕೆದಾರರಿಗಾಗಿ ಚೀನಾದಲ್ಲಿ ಹೊಸ ಯೋಜನೆ

Written By:

ಚೀನಾದ ನಗರವಾದ ಚಾಗಿಂಗ್, ಫೋನ್ ಬಳಕೆದಾರರಿಗೆ ರಸ್ತೆಯಲ್ಲಿ ಕಾಲದಾರಿಯನ್ನು ನಿರ್ಮಿಸಿದೆ. 50 ಮೀಟರ್ ಉದ್ದದ ಕಾಲುದಾರಿಯ ರಚನೆಯ ಮುಖ್ಯ ಉದ್ದೇಶವಾಗಿದೆ ರಸ್ತೆಯಲ್ಲಿ ಸಂಚರಿಸುವ ಫೋನ್ ಬಳಕೆದಾರರಿಗೆ ಯಾವುದೇ ಅಪಘಾತ ಉಂಟಾಗಬಾರದು ಎಂಬುದಾಗಿದೆ. ಬಳಕೆದಾರರು ಫೋನ್‌ನ ಮೇಲೆ ನಿಗಾ ಇರಿಸಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಅವರ ಓಡಾಟ ಕಷ್ಟವಾಗಿರುತ್ತದೆ ಇದಕ್ಕಾಗಿ ಅಲ್ಲಿನ ಸರಕಾರ ಈ ರೀತಿಯ ಕ್ರಮವನ್ನು ಜಾರಿ ಮಾಡಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪಿಸಿಯಲ್ಲಿ ಬಳಸುವುದು ಹೇಗೆ

ಚೀನಾದಲ್ಲಿ ನಡೆದ ಈ ಪ್ರಯೋಗ ಮುಂದೆ ಅಭಿವೃದ್ಧಿ ಶೀಲ ದೇಶಗಳಲ್ಲೂ ನಡೆಯಬಹುದು ಎಂಬುದು ನಮ್ಮ ನಂಬಿಕೆಯಾಗಿದೆ. ರಸ್ತೆಗಳಲ್ಲಿ ಫೋನ್ ಬಳಸುವವರಿಗೆ ಈ ರೀತಿಯ ಪಾದಚಾರಿ ರಸ್ತೆಯನ್ನು ನಿರ್ಮಿಸುವುದು ಫೋನ್ ಬಳಕೆದಾರರಿಗೂ ಪ್ರಯೋಜನಕಾರಿ ಮತ್ತು ವಾಹನಗಳನ್ನು ಚಲಾಯಿಸುವವರಿಗೂ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

#1

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

#2

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

#3

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

#4

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

#5

ಇನ್ನು ಫೋನ್ ಬಳಸುವವರಿಗೂ ಕಾಲುದಾರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Smart Lane - Sidewalks For Smartphone Users In China.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot