ಸ್ಮಾರ್ಟ್‌ಫೋನ್‌ಲ್ಲೇ ಮಗುವಿನ ಆರೋಗ್ಯ ಪರೀಕ್ಷಿಸಿ!

Posted By:

ಇನ್ನು ಮುಂದೆ ನಿಮ್ಮ ಸ್ಮಾರ್ಟ್‌ಫೋನ್‌ಲ್ಲೇ ನಿಖರವಾಗಿ ಮಲಗಿದ ಮಗುವಿನ ಹೃದಯದ ಬಡಿತ, ಆಮ್ಲಜನಕದ ಮಟ್ಟಗಳು, ಚರ್ಮದ ಉಷ್ಣತೆ ತಿಳಿಯಬಹುದು.

ಅಮೆರಿಕದ ಮಕ್ಕಳ ಉತ್ಪನ್ನಗಳನ್ನು ತಯಾರಿಸುವ Owlet ಕಂಪೆನಿ ಎರಡು ವರ್ಷ‌ದೊಳಗಡೆ ಇರುವ ಮಕ್ಕಳ ಆರೋಗ್ಯದ ಮಾಹಿತಿಯನ್ನು ತಿಳಿಸುವ ಹೊಸ ಸ್ಮಾರ್ಟ್‌ ಸಾಕ್ಸ್‌ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಾಕ್ಸ್‌ನ್ನು ಮಗುವಿನ ಕಾಲಿಗೆ ಹಾಕಿ ಮಲಗಿಸಿದ್ರೆ ಆಯ್ತು, ನಿಮ್ಮ ಐಫೋನ್‌ಲ್ಲೇ ಹೃದಯ ಬಡಿತ,ಚರ್ಮದ ಉಷ್ಣತೆ ಪ್ರಮಾಣವನ್ನು ನೋಡಬಹುದು.

ಅಮೆರಿಕದ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆಗೆ ಒಂದು ಸಾವಿರ ಡಾಲರ್‌ ಶುಲ್ಕವಿದೆ. ಈ ಶುಲ್ಕ ದುಬಾರಿಯಾದರಿಂದ ಮನೆಯಲ್ಲಿ ಕುಳಿತು ಪೋಷಕರೇ ಮಗುವಿನ ಆರೋಗ್ಯ ತಿಳಿಯಲು ಈ ಸಾಧನವನ್ನು ಕಂಡುಹಿಡಿಯಲಾಗಿದೆ ಎಂದು ಕಂಪೆನಿ ಹೇಳಿದೆ.

ಈ ಸಾಧನದಲ್ಲಿ ನಾಲ್ಕು ವಿವಿಧ ರೀತಿಯ ಸೆನ್ಸಾರ್‌‌ಗಳಿವೆ.ಈ ಸೆನ್ಸಾರ್‌ಗಳು ಮಗುವಿನ ದೇಹದ ಚಟುವಟಿಕೆಗಳನ್ನು ಗೃಹಿಸಿ ಈ ಸಾಧನದಲ್ಲಿರುವ ಬ್ಲೂಟೂತ್‌ ಮೂಲಕ ಐಫೋನ್‌ನ ಅಪ್ಲಿಕೇಶನ್‌ಗೆ ಆರೋಗ್ಯದ ಮಾಹಿತಿಯನ್ನು ಕಳುಹಿಸುತ್ತದೆ.

Owlet Vitals Monitor ಸಾಧನ ಸದ್ಯಕ್ಕೆ ಐಫೋನ್‌ಲ್ಲಿ ಬಂದಿದ್ದು ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಲ್ಲಿ ಕೆಲಸ ನಿರ್ವ‌ಹಿಸುವಂತೆ ಆಪ್‌ ಅಭಿವೃದ್ಧಿ ಪಡಿಸಲು ಕಂಪೆನಿ ಮುಂದಾಗಿದೆ. ಈ ಸಾಧನ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು ಗ್ರಾಹಕರು 13 ಸಾವಿರ ರೂಪಾಯಿ ನೀಡಿ ಈ ಹೊಸ ಸಾಧನವನ್ನು ಖರೀದಿಸಬಹುದು.

ಈ ಸಾಧನ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಮುಂದಿನ ಪುಟದಲ್ಲಿ ಫೋಟೋ ಮತ್ತು ವೀಡಿಯೋವಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಕೊಂಡು ಹೋಗಿ

ಇದನ್ನೂ ಓದಿ: ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಮಾರ್ಟ್‌ಫೋನ್‌ಲ್ಲೇ ಮಗುವಿನ ಆರೋಗ್ಯ ಪರೀಕ್ಷಿಸಿ!

ಸ್ಮಾರ್ಟ್‌ಫೋನ್‌ಲ್ಲೇ ಮಗುವಿನ ಆರೋಗ್ಯ ಪರೀಕ್ಷಿಸಿ!

ಸ್ಮಾರ್ಟ್‌ಫೋನ್‌ಲ್ಲೇ ಮಗುವಿನ ಆರೋಗ್ಯ ಪರೀಕ್ಷಿಸಿ!

Owlet Vitals Monitor

Owlet Vitals Monitor ಕಂಪೆನಿಯ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ:www.owletcare.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot