Home
ಸುದ್ದಿಜಾಲ

ಸ್ಮಾರ್ಟ್​ಫೋನ್ ಆಪ್‌ಗಳಿಂದ ದೂರವಾಗಲಿದೆ ಖಿನ್ನತೆ!!

ವಿವಿಧ ರೀತಿಯ ಆಪ್​ಗಳನ್ನು ಬಳಸುವುದರಿಂದ ಖಿನ್ನತೆಯ ಸಮಸ್ಯೆಯಿಂದ ಪಾರಾಗಬಹುದು ಎಂದು ಸಂಶೋಧನೆ ವರದಿ ತಿಳಿಸಿದೆ.!!

By Bhaskar N J

ಆಸ್ಟ್ರೇಲಿಯಾದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಕಾಂಪ್ಲಿಮೆಂಟರಿ ಮೆಡಿಸಿನ್ ಮತ್ತು ಅಮೆರಿಕದ ಹಾರ್ವರ್ಡ್ ಮೆಡಿಕಲ್ ಸ್ಕೂಲ್​ನ ತಜ್ಞರು ಜಂಟಿಯಾಗಿ ಸಂಶೋಧನೆಯೊಂದನ್ನು ನಡೆಸಿದ್ದು, ಸ್ಮಾರ್ಟ್​ಫೋನ್​ನಲ್ಲಿನ ವಿವಿಧ ಆಪ್‌ಗಳಿಂದ ಖಿನ್ನತೆ ಮತ್ತು ಮಾನಸಿಕ ಸಮಸ್ಯೆ ದೂರವಾಗುತ್ತವೆ ಎಂದು ವರದಿ ನೀಡಿವೆ.!!

ಜಗತ್ತಿನಲ್ಲಿ ಲಕ್ಷಾಂತರ ಮಂದಿ ವಿವಿಧ ರೀತಿಯ ಖಿನ್ನತೆ ಮತ್ತು ಮಾನಸಿಕ ಸಮಸ್ಯೆ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದಾರೆ. ಬಹುತೇಕ ಮಾನಸಿಕ ಸಂಬಂಧಿತ ರೋಗಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆದರೆ ವಿವಿಧ ರೀತಿಯ ಆಪ್​ಗಳನ್ನು ಬಳಸುವುದರಿಂದ ಖಿನ್ನತೆಯ ಸಮಸ್ಯೆಯಿಂದ ಪಾರಾಗಬಹುದು ಎಂದು ಸಂಶೋಧನೆ ವರದಿ ತಿಳಿಸಿದೆ.!!

ಸ್ಮಾರ್ಟ್​ಫೋನ್ ಆಪ್‌ಗಳಿಂದ ದೂರವಾಗಲಿದೆ ಖಿನ್ನತೆ!!

ವಿಶ್ವಾದ್ಯಂತ ಮಾನಸಿಕ ಆರೋಗ್ಯ ಚಿಕಿತ್ಸೆಯ ಬೇಡಿಕೆಯನ್ನು ಪೂರೈಸಲು ಸವಾಲನ್ನು ನಿಭಾಯಿಸುವ ಪ್ರಯತ್ನದಲ್ಲಿ, ಆಸ್ಟ್ರೇಲಿಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾಂಪ್ಲಿಮೆಂಟರಿ ಮೆಡಿಸಿನ್ (NICM), ಹಾರ್ವರ್ಡ್ ಮೆಡಿಕಲ್ ಸ್ಕೂಲ್, ದಿ ಯೂನಿವರ್ಸಿಟಿ ಆಫ್ ಮ್ಯಾಂಚೆಸ್ಟರ್ ಮತ್ತು ಆಸ್ಟ್ರೇಲಿಯಾದ ಬ್ಲ್ಯಾಕ್ ಡಾಗ್ ಇನ್ಸ್ಟಿಟ್ಯೂಟ್ ಸಂಶೋಧಕರು ಖಿನ್ನತೆಗಾಗಿ ಸ್ಮಾರ್ಟ್ಫೋನ್ ಆಧಾರಿತ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಿದ್ದಾರೆ.!!

ಸ್ಮಾರ್ಟ್​ಫೋನ್ ಆಪ್‌ಗಳಿಂದ ದೂರವಾಗಲಿದೆ ಖಿನ್ನತೆ!!

ಈ ಸಂಶೋಧನೆಗೆ ತಜ್ಞರು ವಿವಿಧ ರೀತಿಯ ಖಿನ್ನತೆ ಮತ್ತು ಮನೋರೋಗದಿಂದ ಬಳಲುತ್ತಿರುವ 18ರಿಂದ 59 ವರ್ಷದ 3,400 ಪುರುಷ ಮತ್ತು ಮಹಿಳೆಯರನ್ನು ಮಾನಸಿಕ ಆರೋಗ್ಯದ ಲಕ್ಷಣಗಳು ಮತ್ತು ಷರತ್ತುಗಳೊಂದಿಗೆ ಸಂದರ್ಶಿಸಿ ಅಂತಿಮ ವರದಿ ಸಿದ್ಧಪಡಿಸಿದ್ದಾರೆ.!!ಸ್ಮಾರ್ಟ್​ಫೋನ್​ನಲ್ಲಿನ ವಿವಿಧ ಆಪ್​ಗಳನ್ನು ಬಳಸುವುದರಿಂದ ಖಿನ್ನತೆಯ ರೋಗಲಕ್ಷಣಗಳನ್ನು ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿಶ್ವ ಮನೋವೈದ್ಯಶಾಸ್ತ್ರದಲ್ಲಿ ಮೊದಲ ಸಂಶೋಧನೆ ತಿಳಿಸಿದೆ.!!

ಓದಿರಿ: ಮೊಬೈಲ್ ಮೇಲೆ ವೈರಸ್ ದಾಳಿ ತಡೆಯುವ ಗೂಗಲ್ 'ಪ್ಲೇ ಪ್ರೊಟೆಕ್ಟ್' ಬಳಕೆ ಹೇಗೆ?

Best Mobiles in India

English summary
New Australian-led research has confirmed that smartphone apps are an effective treatment option for depression.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+