ಮೊಬೈಲ್ ಮೇಲೆ ವೈರಸ್ ದಾಳಿ ತಡೆಯುವ ಗೂಗಲ್ 'ಪ್ಲೇ ಪ್ರೊಟೆಕ್ಟ್' ಬಳಕೆ ಹೇಗೆ?

ಯಾವುದೇ ಜಂಕ್ ಆಪ್‌ಗಳಿದ್ದರೆ ಆ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ.!

|

ಇತ್ತೀಚಿಗೆ ಹ್ಯಾಕರ್‌ಗಳ ಕಾಟ ಹೆಚ್ಚಾಗಿದ್ದು, ಅವರಿಂದ ರಕ್ಷಣೆ ಪಡೆಯಲು ಗೂಗಲ್ ಕಂಪೆನಿ 'ಗೂಗಲ್ ಪ್ಲೇ ಪ್ರೊಟೆಕ್ಟ್' ಆಯ್ಕೆ ನೀಡಿದೆ ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ . ಈ ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಸುರಕ್ಷತೆಯನ್ನು ಮತ್ತಷ್ಟು ಉತ್ತಮಗೊಳಿಸಬಹುದು.!!

ಯಾವುದೇ ವೃರೆಸ್‌ ಸ್ಮಾರ್ಟ್‌ಫೋನ್‌ನಲ್ಲಿ ಕಂಡುಬಂದರೆ ಈ ಗೂಗಲ್ ಪ್ಲೇ ಪ್ರೊಟೆಕ್ಟ್ ನಿಮಗೆ ಮಾಹಿತಿ ನೀಡುವುದಲ್ಲಿದೆ. ಯಾವುದೇ ಜಂಕ್ ಆಪ್‌ಗಳಿದ್ದರೆ ಆ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ.! ಹಾಗಾದರೆ, ಗೂಗಲ್ ಪ್ಲೇ ಪ್ರೊಟೆಕ್ಟ್ ಆಯ್ಕೆಯನ್ನು ಎನೆಬಲ್ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಪ್ಲೇಸ್ಟೋರ್ ತೆರೆಯಿರಿ.!!

ಪ್ಲೇಸ್ಟೋರ್ ತೆರೆಯಿರಿ.!!

ನೀವು ಆಪ್ ಡೌನ್‌ಲೋಡ್ ಮಾಡುವ ಪ್ಲೇಸ್ಟೋರ್ ಆಪ್ ತೆರೆಯಿರಿ. ಅದರಲ್ಲಿ ಮೂರುಗೆರೆಗಳುಳ್ಳ ಮೆನು ಬಟನ್ ಆಯ್ಕೆ ಮಾಡಿರಿ.! ನಂತರ ಹಲವು ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಅವುಗಳಲ್ಲಿ ಸೆಟ್ಟಿಂಗ್ಸ್ ತೆರದು 'ಪ್ಲೆ ಪ್ರೊಟೆಕ್ಟ್' ಆಯ್ಕೆ ಮಾಡಿ.(ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸೆಟ್ಟಿಂಗ್ಸ್ ಹೊರಗಡೆಯೆ 'ಗೂಗಲ್‌ ಪ್ಲೆ ಪ್ರೊಟೆಕ್ಟ್' ಆಯ್ಕೆ ಇರುತ್ತದೆ.)

ಗೂಗಲ್‌ ಪ್ಲೆ ಪ್ರೊಟೆಕ್ಟ್ ಎನೆಬಲ್ ಮಾಡಿ.!!

ಗೂಗಲ್‌ ಪ್ಲೆ ಪ್ರೊಟೆಕ್ಟ್ ಎನೆಬಲ್ ಮಾಡಿ.!!

ಅಲ್ಲಿ ನೀವು ಗೂಗಲ್‌ ಪ್ಲೆ ಪ್ರೊಟೆಕ್ಟ್ ಮೇಲೆ ಕ್ಲಿಕ್‌ ಮಾಡಿದ ನಂತರ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಸ್ಕ್ಯಾನ್ ದಿವೈಸ್ ಸೆಕ್ಯುರಿಟಿ ಹಾಗೂ ಹಾರ್ಮ್‌ಫುಲ್ ಆಪ್ ಡಿಟೆಕ್ಷನ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ ಅವೆರಡನ್ನು ಎನೆಬಲ್ ಮಾಡಿ.!!

ವರ್ಕ್ ಆಗಲಿದೆ 'ಪ್ಲೆ ಪ್ರೊಟೆಕ್ಟ್!!

ವರ್ಕ್ ಆಗಲಿದೆ 'ಪ್ಲೆ ಪ್ರೊಟೆಕ್ಟ್!!

ಪ್ಲೆ ಪ್ರೊಟೆಕ್ಟ್ ಆಯ್ಕೆಗಳನ್ನು ಎನೆಬಲ್ ಮಾಡಿದರೆ ನೀವು ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಿದರೂ ಗೂಗಲ್‌ ಅದನ್ನು ಸ್ಕ್ಯಾನ್‌ ಮಾಡುತ್ತದೆ. ಒಂದು ವೇಳೆ ಗೂಗಲ್‌ಗೆ ಆಪ್‌ನಲ್ಲಿ ವೈರಸ್‌ ಕಂಡು ಬಂದರೆ ಅದು ನಿಮಗೆ ಮಾಹಿತಿ ನೀಡುತ್ತದೆ.!!

HP Sprocket !! ಹೆಚ್‌ಪಿ ಸ್ಪ್ರಾಕೆಟ್ ಬಗ್ಗೆ ತಿಳಿಯಿರಿ!!
ನಿಮ್ಮ ಮೊಬೈಲ್ ಸಹ ಸುರಕ್ಷತೆ!!

ನಿಮ್ಮ ಮೊಬೈಲ್ ಸಹ ಸುರಕ್ಷತೆ!!

ಗೂಗಲ್ ಪ್ಲೆ ಪ್ರೊಟೆಕ್ಟ್ ನಿಮ್ಮ ಆಂಡ್ರಾಯ್ಡ್‌ಗೆ ಇನ್‌ಸ್ಟಾಲ್ ಆಗುವ ಆಪ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡುವುದಲ್ಲದೇ ನಿಮ್ಮ ಡಿವೈಸ್‌ಗೂ ಸಹ ಸುರಕ್ಷತೆ ಒದಗಿಸುತ್ತದೆ. ಮೊಬೈಲ್‌ನಲ್ಲಿ ಯಾವುದಾದರೂ ವೈರಸ್ ಇದ್ದರೆ ಆ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.!!

ಕೇವಲ 2 ದಿನದಲ್ಲಿ ಮಾರಾಟವಾದ ಶಿಯೋಮಿ ಫೋನ್‌ಗಳು ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!ಕೇವಲ 2 ದಿನದಲ್ಲಿ ಮಾರಾಟವಾದ ಶಿಯೋಮಿ ಫೋನ್‌ಗಳು ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!

Best Mobiles in India

English summary
Google’s new Play Protect services have been showing up on Android devices around the globe.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X