ಸ್ಮಾರ್ಟ್‌ಫೋನ್‌ಗಳಿಂದ ಭೂಕಂಪದ ಮುನ್ಸೂಚನೆ ತಿಳಿಯಿರಿ

By Suneel
|

ಇತ್ತಿಚೆಗೆ ನೇಪಾಳದಲ್ಲಿ ನೆಡೆದ ಭೂಕಂಪವು ಆ ದೇಶವನ್ನು ತೀರ ಬಡತನಕ್ಕೆ ತಳ್ಳಿಬಿಟ್ಟತು. 7.9 ರಿಕ್ಟರ್‌ ಸ್ಕೇಲ್‌ ಮಾಪಕದಲ್ಲಿ ಭೂಕಂಪ ದಾಖಲಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚು ವೆಚ್ಚವಾದರೂ ಪರವಾಗಿಲ್ಲ ಭೂಕಂಪ ಮುನ್ನೆಚ್ಚರಿಕೆ ಸೀಮಿತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು ಎಂದು ತೀರ್ಮಾನಿಸಲಾಗಿ ಈಗ ಸ್ಮಾರ್ಟ್‌ಫೋನ್‌ಗಳು ಭೂಕಂಪವಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಿವೆ.

ಓದಿರಿ: ಫೇಸ್‌ಬುಕ್‌ನಲ್ಲಿ ಆಟೋ ಪ್ಲೇ ವಿಡಿಯೋ ನಿಲ್ಲಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರಕೃತಿ ವಿದ್ಯಮಾನಗಳನ್ನು ವೀಕ್ಷಿಸುವುದು ಸಂಕೀರ್ಣ ಪರಿಸ್ಥಿತಿಯಾದರೂ ಕೈಗೆಟಕುವ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಆವಿಷ್ಕರಿಸಲಾಗುತ್ತಿದೆ.

ಮೆಟಾ ಡಾಟಾ

ಮೆಟಾ ಡಾಟಾ

ಭೂಕಂಪಕ್ಕೆ ಸಮಂಜಸ ಕಾರಣಗಳೊಂದಿಗೆ ಸ್ಮಾರ್ಟ್‌ಫೋನ್‌ಗಳ ಮೆಟಾ ಡಾಟಾ ಬಳಸಿಕೊಂಡು ಭೂಕಂಪದ ಬಗ್ಗೆ ಮಾಹಿತಿ ನೀಡುವ ಹಾಗೆ ವಿಜ್ಞಾನಿಗಳು ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದಾರೆ.

 ಅಮೇರಿಕದ ಜಿಯೋಲಾಜಿಕಲ್‌ ಸಮೀಕ್ಷೆ

ಅಮೇರಿಕದ ಜಿಯೋಲಾಜಿಕಲ್‌ ಸಮೀಕ್ಷೆ

ಈ ಸಂಶೋಧನೆಯನ್ನು ಅಮೇರಿಕದ ಜಿಯೋಲಾಜಿಕಲ್‌ ಸಮೀಕ್ಷೆ ಕೈಗೆತ್ತಿಕೊಂಡಿದೆ.

seismographs

seismographs

ಈ ಸಂಶೋಧನೆಯ ಸಮೀಕ್ಷೆ ಪ್ರಕಾರ ಸ್ಮಾರ್ಟ್‌ಫೋನ್‌ಗಳ ನೆಟ್‌ವರ್ಕ್‌ ದೊಡ್ಡ ಪ್ರಮಾಣದಲ್ಲಿ seismographs ಸಾಧನಕ್ಕೆ ಭೂಕಂಪದ ಬಗ್ಗೆ ಮಾಹಿತಿಯನ್ನು ತಿಳಿಸಲಿದೆ

ಸ್ಮಾರ್ಟ್‌ಫೋನ್‌ ಮೆಟಾ ಡಾಟಾ

ಸ್ಮಾರ್ಟ್‌ಫೋನ್‌ ಮೆಟಾ ಡಾಟಾ

ಸ್ಮಾರ್ಟ್‌ಫೋನ್‌ಗಳ ಮೆಟಾ ಡಾಟಾ ಬಳಕೆ ಮಾಡುವುದರಿಂದ ಭೂಕಂಪ ಜರುಗುವ ಹತ್ತಿರದ ಮೂಲ ಸ್ಥಳದ ಬಗ್ಗೆ ಹಾಗೂ ಯಾವಾಗ ಭೂಕಂಪ ಜರುಗಲಿದೆ ಎಂದು ಮಾಹಿತಿ ನೀಡುತ್ತದೆ.

ಜೀವ ಉಳಿಸಿಕೊಳ್ಳಲು ಹಲವು ಮಾರ್ಗಗಳು

ಜೀವ ಉಳಿಸಿಕೊಳ್ಳಲು ಹಲವು ಮಾರ್ಗಗಳು

ಭೂಕಂಪದ ಬಗ್ಗೆ ಮುನ್ನೆಚ್ಚರಿಕೆ ಸಿಗುವುದರಿಂದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹಲವು ದಾರಿಗಳನ್ನು ಹುಡುಕಿಕೊಳ್ಳಬಹುದಾಗಿದೆ.

ಗೂಗಲ್‌ ನೆಕ್ಸಸ್‌5

ಗೂಗಲ್‌ ನೆಕ್ಸಸ್‌5

ಗೂಗಲ್‌ ನೆಕ್ಸಸ್‌5 ಸಹಾಯದಿಂದ ಭೂಕಂಪ ವಿಶ್ಲೇಷಣೆ ನೆಡೆಸಿದಾಗ ಫೋನ್‌ಗಳ GPS ವ್ಯವಸ್ಥೆ ಹೆಚ್ಚು ಸುಧಾರಿತವಾಗಿರುವ ಬಗ್ಗೆ ತಿಳಿಯಲಾಗಿದೆ.

ಬದಲಾವಣೆಯನ್ನು ತಿಳಿಯಲು ಸಹಾಯಕ

ಬದಲಾವಣೆಯನ್ನು ತಿಳಿಯಲು ಸಹಾಯಕ

ಫೋನ್‌ ಬಳಕೆದಾರರ ಪ್ರದೇಶದಲ್ಲಿ ಜರುಗುವಂತಹ ಬದಲಾವಣೆಯನ್ನು ತಿಳಿಯಲು ಸಹಾಯಕವಾಗಿದೆ.

ಭೂಮಿಯ ನಡುಕದ ತೀವ್ರತೆ

ಭೂಮಿಯ ನಡುಕದ ತೀವ್ರತೆ

ಪ್ರಸ್ತುತ ವ್ಯವಸ್ಥೆಯು ಆಯಾ ಪ್ರದೇಶದಲ್ಲಿ ಭೂಮಿಯ ನಡುಕದ ತೀವ್ರತೆಯನ್ನು ಅಳೆಯುವ ಆಧಾರವಾಗಿದೆ

 ಬಡ ರಾಷ್ಟ್ರಗಳಿಗೆ ಈ ವಿಧಾನ ದುಬಾರಿ

ಬಡ ರಾಷ್ಟ್ರಗಳಿಗೆ ಈ ವಿಧಾನ ದುಬಾರಿ

ಈ ವಿಧಾನ ನೇಪಾಳ, ಭಾರತದಂತಹ ರಾಷ್ಟ್ರಗಳಿಗೆ ಹೆಚ್ಚು ದುಬಾರಿ ಎನ್ನಲಾಗಿದ್ದು, ಆದರೂ ಸಹ ನಿರ್ವಹಣೆ ಮಾಡಬಹುದು ಎನ್ನಲಾಗಿದೆ.

 7 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆ ದಾಖಲು

7 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆ ದಾಖಲು

ಸ್ಥಳೀಯವಾಗಿ ಮಿಲಿಯನ್‌ಗಟ್ಟಲೆ ಸ್ಮಾರ್ಟ್‌ಫೋನ್‌ಗಳಿದ್ದರೂ ಸಹ ಅವುಗಳಲ್ಲಿ ಸಾವಿರಾರೂ ಫೋನ್‌ಗಳು ಮಾತ್ರ ಪ್ರಸ್ತುತ GPS ತಂತ್ರಜ್ಞಾನದಿಂದ 7 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ತೀವ್ರತೆಯನ್ನು ಕಂಡುಹಿಡಿಯಬಲ್ಲವೂ ಎನ್ನಲಾಗಿದೆ.

ಯಾದೃಚ್ಛಿಕ ಚಲನೆಯು ಭೂಮಿಯ ನಡುಕದಿಂದ ಭಿನ್ನವಾಗಿದೆ

ಯಾದೃಚ್ಛಿಕ ಚಲನೆಯು ಭೂಮಿಯ ನಡುಕದಿಂದ ಭಿನ್ನವಾಗಿದೆ

ಈ ಟೆಕ್‌ನ ಟ್ರಿಕ್‌ ಏನೆಂದರೆ ಸ್ಮಾರ್ಟ್‌ಫೋನ್‌ನ ಯಾದೃಚ್ಛಿಕ ಚಲನೆಯು ಭೂಮಿಯ ನಡುಕದಿಂದ ಭಿನ್ನವಾಗಿದೆ.

ಯೋಜನೆ ಉಚಿತವಾಗಿ ಎಲ್ಲರಿಗೂ ಸಿಗಲಿದೆ

ಯೋಜನೆ ಉಚಿತವಾಗಿ ಎಲ್ಲರಿಗೂ ಸಿಗಲಿದೆ

ಮುಂದಿನ ಎರಡು ವರ್ಷಗಳಲ್ಲಿ ಎಲ್ಲರೂ ಮೊಬೈಲ್‌ ಬದಲಾವಣೆ ಮಾಡುವ ಮೂಲಕ ಯೋಜನೆ ಉಚಿತವಾಗಿ ಎಲ್ಲರಿಗೂ ಸಿಗಲಿದೆ ಎನ್ನಲಾಗಿದೆ.

Best Mobiles in India

English summary
With the reports coming in from Nepal regarding the devastating 7.9 Richter scale quake and the damage it has brought to the poor nation, the limited technology of Early Earthquake Warning has come under scrutiny once more due to its high cost and the training required.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X