ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

By Ashwath
|

ಸ್ಮಾರ್ಟ್‌ಫೋನ್‌ನ್ನು ವಾಚ್‌ನಲ್ಲಿ ನಿಯಂತ್ರಿಸಬಹುದಾದ ವಾಚನ್ನು ಕಂಪೆನಿಗಳು ಈಗಾಗಲೇ ಅಭಿವೃದ್ಧಿ ಪಡಿಸಿದೆ.ಈಗ ಉಂಗರದ ಮೂಲಕವೂ ಸ್ಮಾರ್ಟ್‌ಫೋನನ್ನು ನಿಯಂತ್ರಿಸಬಹುದಂತೆ.

ಚೆನ್ನೈ ಮೂಲದ ಸ್ಮಾರ್ಟಿ ರಿಂಗ್‌ ಕಂಪೆನಿ ಹೊಸ ಸ್ಮಾರ್ಟ್‌ ಉಂಗುರವನ್ನು ಅಭಿವೃದ್ಧಿ ಪಡಿಸಿದೆ. ಬ್ಲೂಟೂತ್‌ನ್ನು ಸಿಂಕ್‌ ಮಾಡುವ ಮೂಲಕ ಸ್ಮಾರ್ಟ್‌ರಿಂಗನಲ್ಲೇ ಕಾಲ್‌ ಮಾಡಬಹುದು, ಫೇಸ್‌ಬುಕ್‌ ಟ್ವೀಟರ್‌ ನೋಟಿಫಿಕೇಶನ್‌ ನೋಡಬಹುದು.ಮೊದಲೇ ಸೆಟ್‌ ಮಾಡಿದ ನಂಬರ್‌ಗೆ ಕಾಲ್‌ ಮಾಡಿ, ಮ್ಯೂಸಿಕ್‌ ಸಹ ಕಂಟ್ರೋಲ್‌ ಮಾಡಬಹುದಾಗಿದೆ.

ಕಂಪೆನಿ ಸ್ಮಾರ್ಟಿರಿಂಗ್‌ಗಾಗಿ ಐಓಎಸ್‌ ಮತ್ತು ಆಂಡ್ರಾಯ್ಡ್‌ ಆಪ್‌ ತಯಾರಿಸಿದೆ. ಈ ಆಪ್‌ ಮತ್ತು ಬ್ಲೂಟೂತ್‌ ಮೂಲಕ ಸ್ಮಾರ್ಟಿ ರಿಂಗ್ ಕೆಲಸ ಮಾಡುತ್ತದೆ. ಈ ಸ್ಮಾರ್ಟಿ ರಿಂಗ್‌ನಲ್ಲಿ 22mAh ಸಾಮರ್ಥ್ಯದ ಬ್ಯಾಟರಿ ಇದ್ದು ವೈರ್‌ಲೆಸ್‌ ಮೂಲಕ ಚಾರ್ಜ‌ ಮಾಡಬಹುದಾಗಿದೆ.ಕಂಪೆನಿ ಇನ್ನೂ ಈ ಉಂಗುರದ ಉತ್ಪಾದನೆ ಮಾಡಿಲ್ಲ.2014ರ ಏಪ್ರಿಲ್‌ನಲ್ಲಿ ಸ್ಮಾರ್ಟಿರಿಂಗ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನೋಕಿಯಾ ಲ್ಯಾಬ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಪರೀಕ್ಷಿಸುತ್ತಾರೆ?

 ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಸ್ಮಾರ್ಟಿ ರಿಂಗ್‌

 ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಸ್ಮಾರ್ಟಿ ರಿಂಗ್‌

 ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಸ್ಮಾರ್ಟಿ ರಿಂಗ್‌

 ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಸ್ಮಾರ್ಟಿ ರಿಂಗ್‌

 ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!

ವೈರ್‌ಲೆಸ್‌ ಚಾರ್ಜರ್‌

ಉಂಗುರದಲ್ಲೇ ಸ್ಮಾರ್ಟ್‌ಫೋನ್‌ ನಿಯಂತ್ರಿಸಿ!


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X