Just In
Don't Miss
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ನ್ಯಾಪ್‌ಚಾಟ್‌ನಲ್ಲಿ ಈಗ ಹೊಸ ಫೀಚರ್; ಇನ್ನು ಟಿಕ್‌ಟಾಕ್ ನೆನಪಿಗೆ ಬರಲ್ಲ ನಿಮಗೆ!
ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಸ್ನ್ಯಾಪ್‌ಚಾಟ್ ಅಪ್ಲಿಕೇಶನ್ ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳಿಂದ ಬಳಕೆದಾರರ ಗಮನ ಸೆಳೆದಿದೆ. 249 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆಪ್ ಇದೀಗ ಮತ್ತೊಂದು ಆಕರ್ಷಕ ಫೀಚರ್ಸ್ ಅನ್ನು ಅನಾವರಣ ಮಾಡಿದೆ. ಹೊಸ ಫೀಚರ್ ಟಿಕ್‌ಟಾಕ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡುವ ಲಕ್ಷಣ ಹೊಂದಿದೆ.

ಹೌದು, ಸ್ನ್ಯಾಪ್‌ಚಾಟ್ ಅಪ್ಲಿಕೇಶನ್ ಇದೀಗ ಸ್ಪಾಟ್‌ಲೈಟ್ ಎಂಬ ಹೊಸ ಸ್ವರೂಪದ ಫೀಚರ್ ಅನ್ನು ಅಳವಡಿಸಿದೆ. ಈ ಆಯ್ಕೆಯು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ವಿಡಿಯೊ ಕ್ರಿಯೆಟ್ ಮಾಡಲು ಅನುವು ಮಾಡಿಕೊಡಲಿದೆ. ಟಿಕ್‌ಟಾಕ್‌ನಂತೆಯೇ ಈ ಫೀಚರ್ ಬಳಕೆದಾರರಿಗೆ ಆಕರ್ಷಕ ಅನಿಸಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಬಳಸುವ ಯುವ ಸಮೂಹದ ಬಳಕೆದಾರರನ್ನು ಹೆಚ್ಚಾಗಿ ಅಟ್ರ್ಯಾಕ್ಟ್ ಮಾಡಲಿದೆ.

ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚಿಗಷ್ಟೆ ರೀಲ್ ಆಯ್ಕೆ ಪರಿಚಯಿಸಿರುವುದನ್ನು ನೀವು ಗಮನಿಸಬಹುದು. ಹಾಗೆಯೇ ಸ್ನ್ಯಾಪ್‌ಚಾಟ್ ಅಪ್ಲಿಕೇಶನಿನ ಹೊಸ ಫೀಚರ್ ಸ್ಪಾಟ್‌ಲೈಟ್ ಸಹ ಎನ್ನಲಾಗಿದೆ. ಇನ್ನು ಈ ಆಯ್ಕೆಯು ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬ್ರಿಟನ್, ಐರ್ಲೆಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಜರ್ಮನಿ ಮತ್ತು ಫ್ರಾನ್ಸ್ ರಾಷ್ಟ್ರಗಳಲ್ಲಿ ಲಾಂಚ್ ಆಗಿದೆ. ಮುಂದಿನ ದಿನಗಳಲ್ಲಿ ಇತರೆ ರಾಷ್ಟ್ರಗಳಲ್ಲಿನ ಬಳಕೆದಾರರಿಗೂ ಸಹ ಈ ಫೀಚರ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ ಅಂತ್ಯದಲ್ಲಿ ಸ್ನ್ಯಾಪ್‌ಚಾಟ್ ಆಪ್ ಅಂದಾಜು 249 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೊಸ ಸ್ಪಾಟ್‌ಲೈಟ್ ಯಲ್ಲಿ ಯಾರಾದರೂ ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದಾಗಿದ್ದು, ಅದು ಲಕ್ಷಾಂತರ ಬಳಕೆದಾರರಿಂದ ವೀಕ್ಷಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಹಾಗೆಯೇ ಅದರಿಂದ ಹಣವನ್ನು ಸಂಪಾದಿಸಬಹುದು ಎಂದು ಕಂಪನಿ ಹೇಳಿದೆ.

ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸುವ ಪ್ರತಿಸ್ಪರ್ಧಿಗಳಿಗೆ ವ್ಯತಿರಿಕ್ತವಾಗಿ ಮತ್ತು ಅನೇಕ ಸಂದರ್ಭಗಳಲ್ಲಿ ಅನುಚಿತ ವಿಷಯ ಅಥವಾ ತಪ್ಪು ಮಾಹಿತಿಗೆ ಸ್ಪಂದಿಸುವಾಗ ಸ್ಪಾಟ್‌ಲೈಟ್‌ನಲ್ಲಿನ ಎಲ್ಲಾ ವೀಡಿಯೊಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸುವ ಮೊದಲು human moderators ಪರಿಶೀಲಿಸುತ್ತಾರೆ ಎಂದು ಸ್ನ್ಯಾಪ್ ಹೇಳಿದೆ. ಮತ್ತೊಂದು ವ್ಯತ್ಯಾಸವೆಂದರೆ ಸ್ಪಾಟ್‌ಲೈಟ್‌ನಲ್ಲಿ ಸಾರ್ವಜನಿಕ ಕಾಮೆಂಟ್‌ಗಳ ಕೊರತೆ, ನಿಂದನೀಯ ಅಥವಾ ಇಷ್ಟವಿಲ್ಲದ ವಿಷಯದ ಮಿತಗೊಳಿಸುವಿಕೆಯ ಅಗತ್ಯವನ್ನು ನಿವಾರಿಸುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190