Subscribe to Gizbot

ಅತ್ಯುತ್ತಮ ಫೀಚರ್ ಪ್ರಸ್ತುತಪಡಿಸಲಿರುವ ಸ್ನ್ಯಾಪ್‌ಚಾಟ್‌

Written By:

ಅದೃಶ್ಯವಾಗುವ ಸಂದೇಶಗಳಿಗಾಗಿ ಸ್ನ್ಯಾಪ್‌ಚಾಟ್ ತನ್ನ ರಿಪ್ಲೇ ಫೀಚರ್ ಅನ್ನು ವಿಸ್ತಿರಿಸುತ್ತಿದ್ದು, ಸಂದೇಶವನ್ನು ಜಾಹೀರಾತುಕರಣಗೊಳಿಸುವ ಮೂಲಕ ಆದಾಯವನ್ನು ಗಳಿಸುವ ತಾಣದ ಪ್ರಥಮ ಪ್ರಯತ್ನ ಇದಾಗಿದ್ದು ಕಳೆದ ವರ್ಷವಷ್ಟೇ ಸಂದೇಶಗಳನ್ನು ಜಾಹೀರಾತುಗೊಳಿಸುವ ಕ್ರಿಯೆ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರು ಪರಮ ಸುಖಿಗಳು

ಸ್ನ್ಯಾಪ್‌ಚಾಟ್ ಬಳಕೆದಾರರಿಗೆ ಒಂದು ಉಚಿತ ಉತ್ತರವನ್ನು ನೀಡುತ್ತಿದೆ, ಮತ್ತು ಇದನ್ನು ಅಂತಹ ಅದ್ಭುತ ಕ್ಷಣಗಳನ್ನು ಬಹಿರಂಗಗೊಳಿಸಲು ಬಳಸುತ್ತೇವೆ ಅವುಗಳು ಅದೃಶ್ಯಗೊಳ್ಳುವ ಮುನ್ನ ಇದು ನಡೆಯಬೇಕಾಗಿದೆ ಎಂದು ಬ್ಲಾಗ್ ಸ್ಪಾಟ್ ತಿಳಿಸಿದೆ. ಬಳಕೆದಾರರು ಯಾವುದೇ ಸಂದೇಶವನ್ನು ಎರಡನೇ ಬಾರಿ ನೋಡಬಹುದು, ಆದರೆ ಪ್ರತೀ ಸ್ನ್ಯಾಪ್‌ಗೆ ಒಂದು ಬಾರಿ ಇದನ್ನು ಮಾಡಬಹುದಾಗಿದೆ.

ಅತ್ಯುತ್ತಮ ಫೀಚರ್ ಪ್ರಸ್ತುತಪಡಿಸಲಿರುವ ಸ್ನ್ಯಾಪ್‌ಚಾಟ್‌

ವೀಡಿಯೊಗಳು ಅಥವಾ ಫೋಟೋಗಳನ್ನು ಹಂಚಿಕೊಳ್ಳಲು ಸ್ನ್ಯಾಪ್‌ಚಾಟ್ ಜನಪ್ರಿಯ ವೇದಿಕೆಯಾಗಿದ್ದು ಪ್ರತೀ ದಿನ 100 ಮಿಲಿಯನ್ ಜನರು ಇದನ್ನು ಬಳಸುತ್ತಿದ್ದಾರೆ ಎಂಬುದಾಗಿ ಕಂಪೆನಿ ತಿಳಿಸಿದೆ.

English summary
Snapchat is expanding its "replay" feature for those disappearing messages, giving users an option to get another look at three "snaps" for a fee of 99 cents.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot