Home
ಸುದ್ದಿಜಾಲ

ಕ್ರಿಸ್‌ಮಸ್‌ಗೆ ಸ್ನ್ಯಾಪ್‌ಡೀಲ್‌ನಿಂದ ಭಾರೀ ರಿಯಾಯಿತಿ

By Suneel

ಬಾಲಿವುಡ್‌ ನಟ ಅಮೀರ್‌ಖಾನ್‌ರ ಅಸಹಿಷ್ಣುತೆ ಕುರಿತ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ, ಅವರು ರಾಯಭಾರಿಯಾಗಿದ್ದ ಸ್ನ್ಯಾಪ್‌ಡೀಲ್‌ ಅಪ್ಲಿಕೇಶನ್‌ ಅನ್ನು ಡಿಲೀಟ್‌ ಮಾಡುವುದಾಗಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಬಂದಿತ್ತು. ಆದರೆ ಈ ರೀತಿಯ ಋಣಾತ್ಮಕ ಹೇಳಿಕೆಯಿಂದ ಬೇಸರಗೊಳ್ಳದ ಸ್ನ್ಯಾಪ್‌ಡೀಲ್‌ ಈಗ ತನ್ನ ಆನ್‌ಲೈನ್‌ ಗ್ರಾಹಕರಿಗೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಮಾರಾಟದಲ್ಲಿ ಭಾರೀ ರಿಯಾಯಿತಿ ನೀಡುತ್ತಿದೆ. ಈ ಬಗ್ಗೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸ್ನ್ಯಾಪ್‌ಡೀಲ್‌ ಕೊಡುಗೆ ಬಗ್ಗೆ ಮಾಹಿತಿ ನೀಡಿದೆ.

ಓದಿರಿ: ಶಾಪಿಂಗ್ ಮಾಲ್‌ಗಳಲ್ಲಿ ಫೋನ್ ಖರೀದಿಸುವಾಗ ಎಚ್ಚರ!

ಸ್ನ್ಯಾಪ್‌ಡೀಲ್‌ ಕ್ರಿಸ್‌ಮಸ್‌ಗೆ ನೀಡಲಿದೆ ಭಾರೀ ರಿಯಾಯಿತಿ

ಸ್ನ್ಯಾಪ್‌ಡೀಲ್‌ ಕ್ರಿಸ್‌ಮಸ್‌ಗೆ ನೀಡಲಿದೆ ಭಾರೀ ರಿಯಾಯಿತಿ

ಭಾರತದ ಅತಿದೊಡ್ಡ ಆನ್‌ಲೈನ್‌ ಮಾರುಕಟ್ಟೆ ಸ್ನ್ಯಾಪ್‌ಡೀಲ್‌ ಈಗ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಮಾರಾಟದಲ್ಲಿ ಭಾರೀ ರಿಯಾಯಿತಿ ನೀಡುವುದಾಗಿ ಯೋಜನೆ ರೂಪಿಸಿದೆ.

ಅಮೀರ್‌ಖಾನ್‌ ವಜಾಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದರು

ಅಮೀರ್‌ಖಾನ್‌ ವಜಾಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದರು

ಅಮೀರ್‌ಖಾನ್‌ರ ಅಸಹಿಷ್ಣುತೆ ಕುರಿತ ಹೇಳಿಕೆಯಿಂದ ಸ್ನ್ಯಾಪ್‌ಡೀಲ್‌ನ ಕೆಲವು ಮೊಬೈಲ್‌ ಆಧಾರಿತ ಗ್ರಾಹಕರು ಋಣಾತ್ಮಕ ಮನೋಭಾವನೆ ಹೊಂದಿದ್ದು, ಕಳೆದವಾರ ಸ್ನ್ಯಾಪ್‌ಡೀಲ್‌ ರಾಯಭಾರಿ ಅಮೀರ್‌ಖಾನ್‌ ಜೊತೆಗಿನ ಸಂಬಂಧವನ್ನು ಕಂಪನಿ ಕೈಬಿಡಬೇಕು ಎಂದು ಆಗ್ರಹಿಸಿದ್ದರು.

ಭಾರತದ ಇ-ಕಾಮರ್ಸ್‌ ಫೋಲ್ ಸ್ಥಾನಕ್ಕೆ ಪ್ರಯತ್ನ

ಭಾರತದ ಇ-ಕಾಮರ್ಸ್‌ ಫೋಲ್ ಸ್ಥಾನಕ್ಕೆ ಪ್ರಯತ್ನ

ಸ್ನ್ಯಾಪ್‌ಡೀಲ್‌. ಸಾಫ್ಟ್‌ಬ್ಯಾಂಕ್‌ ಮತ್ತು ಫಾಕ್ಸ್‌ಕಾನ್‌ ಕಂಪೆನಿಗಳ ಬೆಂಗಲದೊಂದಿಗೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಪ್ರಯುಕ್ತ ಮಾರಾಟದಲ್ಲಿ ಭಾರೀ ರಿಯಾಯಿತಿ ನೀಡುವ ಯೋಜನೆ ರೂಪಿಸಿದ್ದು, 2020 ರ ಹಣಕಾಸಿನ ವರ್ಷಕ್ಕೆ $ 100 ಬಿಲಿಯನ್ ಉದ್ಯಮ ಹಂತವನ್ನು ತಲುಪುವ ಮಹಾತ್ವಕಾಂಕ್ಷೆ ಹೊಂದಿದೆ.

ಸ್ಮ್ಯಾಪ್‌ಡೀಲ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 24 ನೇ ಸ್ಥಾನ ಹೊಂದಿದೆ.

ಸ್ಮ್ಯಾಪ್‌ಡೀಲ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 24 ನೇ ಸ್ಥಾನ ಹೊಂದಿದೆ.

ಆಪ್‌ನ ಡಾಟಾ ಟ್ರ್ಯಾಕ್‌ ಮಾಡಿರುವ ಪ್ರಕಾರ ನವೆಂಬರ್‌ 28 ರಂದು ಸ್ಮ್ಯಾಪ್‌ಡೀಲ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 24 ನೇ ಸ್ಥಾನ ಹೊಂದಿದೆ.

ಸ್ಕ್ರೀನ್‌ ಶಾಟ್‌

ಸ್ಕ್ರೀನ್‌ ಶಾಟ್‌

ಈ ಹಿಂದೆ ಸ್ನ್ಯಾಪ್‌ಡೀಲ್‌ ಅಪ್ಲಿಕೇಶನ್‌ ಅನ್ನು ಹಲವು ಮಂದಿ ಅಮೀರ್‌ಖಾನ್‌ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಮೊಬೈಲ್‌ನಿಂದ ಡಿಲೀಟ್‌ ಮಾಡುತ್ತಿರುವ ಸ್ಕ್ರೀನ್‌ ಶಾಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್‌ ಮಾಡಲಾಗಿತ್ತು.

ಅನಿಕೇತನ್‌ ಟ್ವೀಟ್

ಅನಿಕೇತನ್‌ ಟ್ವೀಟ್

ಆತ್ಮೀಯ ಸ್ನ್ಯಾಪ್‌ಡೀಲ್ ನೀವು ಅಮೀರ್ ಖಾನ್‌ರನ್ನು ರಾಯಭಾರಿ ಹುದ್ದೆಯಿಂದ ವಜಾಗೊಳಿಸದ ಹೊರತು ಈ ಸೈಟ್‌ನಿಂದ ಯಾವುದೇ ಉತ್ಪನ್ನಗಳನ್ನು ನಾವು ಖರೀದಿಸುವುದಿಲ್ಲ ಎಂಬುದಾಗಿ ಅನಿಕೇತ್ ಟ್ವೀಟ್ ಮಾಡಿದ್ದಾರೆ.

ಉತ್ಪನ್ನಗಳನ್ನು ಖರೀದಿಸುವುದಿಲ್ಲ

ಉತ್ಪನ್ನಗಳನ್ನು ಖರೀದಿಸುವುದಿಲ್ಲ

ಅಮೀರ್ ಖಾನ್‌ರಿಂದಾಗಿ ಸ್ನ್ಯಾಪ್‌ಡೀಲ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ್ದೇನೆ. ಈ ತಾಣದಿಂದ ಇನ್ನು ಮುಂದೆ ಉತ್ಪನ್ನಗಳನ್ನು ಖರೀದಿಸುವುದಿಲ್ಲ.

Best Mobiles in India

English summary
India's largest online marketplace Snapdeal will continue to roll out its discount-heavy sales as per schedule during the festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+