ಜಗತ್ತಿನ ಪ್ರಥಮ ಸೋಲಾರ್ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿ
ಸೋಲಾರ್ ಶಕ್ತಿಯಿಂದಲೇ ಚಲಿಸುವ ಹಡಗನ್ನು ನೋಡಿದ್ದೀರಿ. ಈಗ ಸೋಲಾರ್‌ನಿಂದಲೇ ಅಗಸದಲ್ಲಿ ಹಾರುವ ವಿಮಾನ ತಯಾರಾಗಿದೆ. ಮೊನ್ನೆಯಷ್ಟೇ ದರ ಪರೀಕ್ಷಾರ್ಥ ಹಾರಾಟ ನಡೆಸಿದ್ದು ಮೊದಲ ಹಾರಾಟದಲ್ಲಿ ಯಶಸ್ವಿಯಾಗಿದೆ. ಈ ವಿಶೇಷ ಸೋಲಾರ್ ವಿಮಾನ ಹೇಗಿದೆ ? ಅದರ ವಿಶೇಷತೆಗಳೇನು ?ಅದು ಹಾರಾಟ ನಡೆಸಿದ ವೀಡಿಯೋ ನೋಡಲು ಒಂದೊಂದೆ ಪುಟಗಳನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.
ಇದನ್ನೂ ಓದಿ : ವಿಶ್ವದ ದೊಡ್ಡ ಸೋಲಾರ್ ಬೋಟ್ ಇಲ್ಲಿದೆ ನೋಡಿ

ಜಗತ್ತಿನ ಪ್ರಥಮ ಸೋಲಾರ್ ವಿಮಾನದ ಪರೀಕ್ಷಾರ್ಥ ಹಾರಾಟ
ಜಗತ್ತಿನ ಪ್ರಥಮ ಸೌರಶಕ್ತಿ ವಿಮಾನ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಮಂಗಳವಾರ 3000 ಅಡಿ ಎತ್ತರದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿತು.

ಜಗತ್ತಿನ ಪ್ರಥಮ ಸೋಲಾರ್ ವಿಮಾನದ ಪರೀಕ್ಷಾರ್ಥ ಹಾರಾಟ
ಮೇ.1ರಿಂದ ವಿಶ್ವಯಾನ ಕೈಗೊಳ್ಳಲಿದ್ದು, ಹಗಲು-ರಾತ್ರಿ, ಸೌರಶಕ್ತಿಯಿಂದ ನಿರಂತರ ಹಾರಾಟ ನಡೆಸಲಿದೆ.

ಜಗತ್ತಿನ ಪ್ರಥಮ ಸೋಲಾರ್ ವಿಮಾನದ ಪರೀಕ್ಷಾರ್ಥ ಹಾರಾಟ
ಸಣ್ಣ ಕಾರಿನಷ್ಟು ದೊಡ್ಡದಿರುವ, 208 ಅಡಿ ಉದ್ದದ ರೆಕ್ಕೆಗಳ ಮೂಲಕ ಈ ವಿಮಾನ ಸೂರ್ಯನ ಶಾಖ ಹೀರಿಕೊಳ್ಳುವಂತೆ ನಿರ್ಮಿಸಲಾಗಿದ್ದು 12 ಸಾವಿರ ಸೌರಕೋಶಗಳಿವೆ.

ಜಗತ್ತಿನ ಪ್ರಥಮ ಸೋಲಾರ್ ವಿಮಾನದ ಪರೀಕ್ಷಾರ್ಥ ಹಾರಾಟ
ಈ ಸೋಲಾರ್ ವಿಮಾನ 3,527 ಪೌಂಡ್ಸ್ ಭಾರವಿದೆ.

Click it and Unblock the Notifications