ಸೋನಿಯಿಂದ ಎರಡು ಹೊಸ ಸ್ಮಾರ್ಟ್‌ಟಿವಿ ಲಾಂಚ್!..ಬೆಲೆ ಎಷ್ಟು ಗೊತ್ತೆ?

|

ಟೆಕ್ ಮಾರುಕಟ್ಟೆಯಲ್ಲಿ ಸೋನಿ ಸಂಸ್ಥೆಯ ಉತ್ಪನ್ನಗಳಿಗೆ ವಿಶೇಷ ಡಿಮ್ಯಾಂಡ್ ಇದ್ದು, ಮುಖ್ಯವಾಗಿ ಸ್ಮಾರ್ಟ್‌ಟಿವಿ ಹಾಗೂ ಸ್ಪೀಕರ್ ಖರೀದಿಯಲ್ಲಿ ಸೋನಿಗೆ ಪ್ರಥಮ ಆದ್ಯತೆ ನೀಡುತ್ತಾರೆ. ಈಗಾಗಲೆ ಸೋನಿಯು ಹಲವು ಶ್ರೇಣಿಗಳಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದ್ದು, ಆ ಪೈಕಿ ಬ್ರಾವಿಯಾ (Bravia) ಸರಣಿಯ ಟಿವಿಗಳು ಸಿಕ್ಕಾಪಟ್ಟೆ ಟ್ರೆಂಡ್ ರೂಪಿಸಿವೆ. ಆ ಸಾಲಿಗೆ ಇದೀಗ ಸೋನಿ ಮತ್ತೆ ಎರಡು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಸೇರ್ಪಡೆ ಮಾಡಿದೆ.

ಸೋನಿ ಕಂಪನಿ

ಹೌದು, ಜನಪ್ರಿಯ ಸೋನಿ ಕಂಪನಿಯು ಭಾರತದಲ್ಲಿ ಹೊಸದಾಗಿ ಬ್ರಾವಿಯಾ X8000H ಮತ್ತು ಬ್ರಾವಿಯಾ X7500H ಹೆಸರಿನ ಎರಡು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಟಿವಿಗಳು ಡಾಲ್ಬಿ ವಿಷನ್ ಹಾಗೂ ಡಾಲ್ಬಿ ಆಟ್ಮೋಸ್ ಸೌಂಡ್‌ ವ್ಯವಸ್ಥೆಯನ್ನು ಒಳಗೊಂಡಿವೆ. ಕಡಿಮೆ ಅಂಚಿನ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ ಟಿವಿಗಳು ಗೂಗಲ್ ಅಸಿಸ್ಟಂಟ್ ವಾಯಿಸ್ ಹಾಗೂ 4k ಸೌಲಭ್ಯವನ್ನು ಪಡೆದಿವೆ. ಫೀಚರ್ಸ್‌ಗಳ ಹೊಂದಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಎರಡು ಮಾಡೆಲ್‌

ಎರಡು ಮಾಡೆಲ್‌

ಸೋನಿಯು ತನ್ನ ಜನಪ್ರಿಯ ಬ್ರಾವಿಯಾ ಸರಣಿಯಲ್ಲಿ ಬ್ರಾವಿಯಾ X8000H ಮತ್ತು ಬ್ರಾವಿಯಾ X7500H ಹೆಸರಿನ ಎರಡು ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿದೆ. ಈ ಟಿವಿಗಳು ಆಂಡ್ರಾಯ್ಡ್‌ ಓಎಸ್ ಆಧಾರಿತವಾಗಿದ್ದು, ಆಪಲ್ ಏರ್‌ ಪ್ಲೇ ಹಾಗೂ ಹೋಮ್‌ಕಿಟ್ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. ಹಾಗೂ ಈ ಎರಡು ಸರಣಿಗಳು ಮೂರು ವೇರಿಯಂಟ್ ಡಿಸ್‌ಪ್ಲೇ ಆಯ್ಕೆಗಳನ್ನು ಪಡೆದಿವೆ.

ಬ್ರಾವಿಯಾ X8000H

ಬ್ರಾವಿಯಾ X8000H

ಸೋನಿ ಬ್ರಾವಿಯಾ X8000H ಸರಣಿಯು ಮೂರು ವೇರಿಯಂಟ್‌ಗಳನ್ನು ಹೊಂದಿದ್ದು, ಅವುಗಳು 49 ಇಂಚು, 65 ಇಂಚು ಮತ್ತು 85 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆ ಹೊಂದಿವೆ. ಇವುಗಳಲ್ಲಿ 65 ಮತ್ತು 85 ಇಂಚಿನ ವೇರಿಯಂಟ್‌ಗಳು ‘ಡೈರೆಕ್ಟ್ LED ಬ್ಯಾಕ್‌ಲೈಟಿಂಗ್' ರಚನೆ ಹೊಂದಿವೆ. ಹಾಗೆಯೇ HDR 10, ಎಚ್‌ಎಲ್‌ಜಿ ಮತ್ತು ಡಾಲ್ಬಿ ವಿಷನ್ ಮತ್ತು ಫೀಚರ್ ಫ್ರೇಮ್ ಡಿಮ್ಮಿಂಗ್ LEDಗಳನ್ನು ಬೆಂಬಲಿಸುತ್ತದೆ. ಎರಡು ಸ್ಪೀಕರ್ಸ್‌ಗಳಿದ್ದು, 10W ಔಟ್‌ಪುಟ್‌ ಸೌಡ್ ಹೊರಸೂಸುತ್ತವೆ. ನಾಲ್ಕು HDMI ಪೋರ್ಟ್‌ ಆಯ್ಕೆಗಳಿವೆ. ವೈ-ಫೈ 802.11 ಎಸಿ, ಬ್ಲೂಟೂತ್ 4.2 ಅನ್ನು ಹೊಂದಿದೆ.

ಸೋನಿ ಬ್ರಾವಿಯಾ X7500H

ಸೋನಿ ಬ್ರಾವಿಯಾ X7500H

ಸೋನಿ ಬ್ರಾವಿಯಾ X7500H ಸರಣಿಯು ಸಹ ಮೂರು ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 55 ಇಂಚು, 43 ಇಂಚು ಹಾಗೂ 49 ಇಂಚು ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿವೆ. ಇನ್ನು ಈ ಸರಣಿಯು ವೈ-ಫೈ 802.11 ಎಸಿ, ಬ್ಲೂಟೂತ್ 4.2, ಮತ್ತು ಬದಿಯಲ್ಲಿ ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದ್ದು, ಒಟ್ಟು ಮೂರು HDMI ಪೋರ್ಟ್ಗಳನ್ನು ಸಹ ಪಡೆದಿದೆ. ಹಾಗೆಯೇ ಸೌಂಡ್‌ಗಾಗಿ ಎರಡು 10W ಸ್ಪೀಕರ್‌ಗಳನ್ನು ಹೊಂದಿದ್ದು, ಸ್ಪೋರ್ಟ್ಸ್ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ HD ಸೌಂಡ್ ಸಪೋರ್ಟ್‌ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ X8000H ಮತ್ತು ಬ್ರಾವಿಯಾ X7500H ಎರಡೂ ಮೂರು ಗಾತ್ರ ಡಿಸ್‌ಪ್ಲೇ ಗಾತ್ರಗಳಲ್ಲಿ ಲಭ್ಯ ಇವೆ. ಬ್ರಾವಿಯಾ X8000H 85 ಇಂಚಿನ ಟಿವಿ ಬೆಲೆಯು 5,99,990ರೂ ಆಗಿದೆ. 65 ಇಂಚಿನ ಟಿವಿ ಬೆಲೆಯು 1,39,990ರೂ. ಆಗಿದ್ದು, ಹಾಗೂ 49 ಇಂಚಿನ ಟಿವಿ ಬೆಲೆಯ ಬಹಿರಂಗಪಡಿಸಿಲ್ಲ. ಹಾಗೆಯೇ ಬ್ರಾವಿಯಾ X7500H 55 ಇಂಚಿನ ಟಿವಿ ಬೆಲೆಯು 79,990ರೂ. ಆಗಿದ್ದು, 43 ಇಂಚಿನ ಡಿಸ್‌ಪ್ಲೇ ಟಿವಿಯ ಬೆಲೆಯು 61,900ರೂ. ಆಗಿದೆ. ಇನ್ನು 49 ಇಂಚಿನ ಟಿವಿ ಬೆಲೆ ಬಹಿರಂಗಪಡಿಸಿಲ್ಲ. ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ ಹಾಗೂ ಆನ್ಲೈನ್ ತಾಣಗಳಲ್ಲಿ ಈ ಟಿವಿಗಳು ಲಭ್ಯವಾಗಲಿವೆ.

Most Read Articles
Best Mobiles in India

English summary
Sony Bravia X8000H series support Dolby Vision and Dolby Atmos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X