ಸೋನಿ ಸೈಬರ್ ಶಾಟ್ ಕ್ಯಾಮರಾ DSC-W520

By Varun
|
ಸೋನಿ ಸೈಬರ್ ಶಾಟ್ ಕ್ಯಾಮರಾ DSC-W520

ಸೋನಿ ಕ್ಯಾಮರಾಗಳು ಜಗತ್ ಪ್ರಸಿದ್ಧ. ಅದರಲ್ಲಿ ಎರಡು ಮಾತಿಲ್ಲ. ಸೈಬರ್ ಶಾಟ್ ತಂತ್ರಜ್ಞಾನದ ಹಲವಾರು ಮಾಡಲುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸೋನಿ ಯ DSC-W520 ಮಾಡಲ್ , ಕಡಿಮೆ ಬೆಲೆಯ ಉತ್ತಮ ಫೀಚರುಗಲಿರುವ ಕ್ಯಾಮರಾವನ್ನು ನಿಮಗಾಗಿ ಪರಿಚಯಿಸುತ್ತಿದ್ದೇವೆ.

ನಿಮಗೆ ಫೋಟೋಗ್ರಫಿ ಬಗ್ಗೆ ಆಸಕ್ತಿ ಇದ್ದು ಪ್ರಯೋಗಾತ್ಮಕವಾಗಿ ಈ ಡಿಜಿಕ್ಯಾಮ್ ಅನ್ನು ಖರೀದಿಸಬಹುದಾಗಿದೆ. ಈ ಕ್ಯಾಮರಾದ ಫೀಚರುಗಳು ಈ ರೀತಿ ಇವೆ:

  • 5mm ವೈಡ್ ಆಂಗಲ್ ಲೆನ್ಸ್

  • 5X ಆಪ್ಟಿಕಲ್ ಜೂಮ್

  • 14.1 ಮೆಗಾ ಪಿಕ್ಸೆಲ್ ರೆಸಲ್ಯೂಶನ್

  • ಸ್ಟೆಡಿ ಶಾಟ್ ತಂತ್ರಜ್ಞಾನದಿಂದ ಶೇಕ್ ಆದರೂ ಸ್ಪಷ್ಟವಾಗಿ ತೆಗೆಯಬಹುದಾದ ಚಿತ್ರ

  • ಆಟೋ ಫೋಕಸ್, ಆಟೋ ಸ್ಮೈಲ್ ಹಾಗು ಆಟೋ ಸೀನ್ ರೆಕಗ್ನಿಶನ್ ತಂತ್ರಜ್ಞಾನದಿಂದ ನೀವು ಶ್ರಮವಿಲ್ಲದೆ ಫೋಟೋ ತೆಗೆಯಬಹುದು.

  • ಒಂದೇ ಕ್ಲಿಕ್ ಗೆ ಅನೇಕ ಬಾರಿ ಒಂದೇ ಇಮೇಜ್ ಅನ್ನು ತೆಗೆಯಲು ಅನುವುಮಾಡಿಕೊಡುವ ಸ್ವೀಟ್ ಪನೋರಮಾ ಫೀಚರ್.

ಸೋನಿ ವೆಬ್ಸೈಟ್ ನ ಪ್ರಕಾರ ಇದರ ಬೆಲೆ 5,990 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X