ಸೋನಿಯಿಂದ ಎರಡನೇ ಸ್ಮಾರ್ಟ್‌ವಾಚ್‌ ಬಿಡುಗಡೆ

Posted By:

ಜಪಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪೆನಿ ಸೋನಿ ತನ್ನ ಎರಡನೇ ಆಂಡ್ರಾಯ್ಡ್‌ ಸ್ಮಾರ್ಟ್‌ವಾಚ್‌ನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಸ್ಮಾರ್ಟ್‌ ವಾಚ್‌1  ಸ್ಕ್ರೀನ್‌ಗಿಂತ ಈ ವಾಚ್‌ ಸ್ಕ್ರೀನ್‌ ದೊಡ್ಡದಿದೆ. ಹಿಂದೆ ಬಿಡುಗಡೆಯಾದ ವಾಚ್‌ 1.3 ಇಂಚು ಹೊಂದಿದ್ದರೆ,ಈ ವಾಚ್‌ನ ಸ್ಕ್ರೀನ್‌ 1.6 ಇಂಚು ಹೊಂದಿದೆ.ಈ ವಾಚ್‌ನ ಮೂಲಕ ಮೆಸೇಜ್‌,ಕಾಲ್‌,ಇಮೇಲ್‌,ಫೇಸ್‌ಬುಕ್‌,ಟ್ವೀಟರ್‍ ನೋಟಿಫಿಕೇಶನ್‌ ನೋಡಬಹುದಾಗಿದೆ.
ಕ್ಯಾಮೆರಾ ಅಪ್ಲಿಕೇಶನ್ ನೀಡಲಾಗಿದ್ದು ಫೋಟೋ ತೆಗೆಯಬಹುದು.ಜೊತೆಗೆ ಇದನ್ನು ವಾಕ್‌ಮನ್‌ ಆಗಿಯೂ ಬಳಸಬಹುದಾಗಿದೆ. ಇದೇ ಸೆಪ್ಟೆಂಬರ್‌ನಿಂದ ಈ ವಾಚ್‌ ವಿಶ್ವದ ಮಾರುಕಟ್ಟೆಗೆ ಬರಲಿದೆ.

ಈ ಹೊಸ ವಾಚ್‌ನಲ್ಲಿ ಏನೇನಿದೆ ?

1.6 ಇಂಚಿನ ಎಲ್‌ಸಿಡಿ ಸ್ಕ್ರೀನ್‌(220x176 ಪಿಕ್ಸೆಲ್‌)
ಆಂಡ್ರಾಯ್ಡ್4.0 ಐಸಿಎಸ್‌ ಓಎಸ್
‌ಎನ್‌ಎಫ್‌ಸಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ,ಜಲ ನಿರೋಧಕ(water resistant
ಪ್ರಿಲೋಡೆಡ್ ಆಪ್ಸ್‌ಗಳು:ಫೇಸ್‌ಬುಕ್‌,ಟ್ವೀಟರ್‌,ಜಿಮೇಲ್‌,ವ್ಯೂಫೈಂಡರ್‌,ಫೋನ್‌ಬುಕ್‌,ಮ್ಯೂಸಿಕ್‌ಪ್ಲೇಯರ್‌,ಫೈಂಡ್‌ ಫೋನ್‌,ಕಾಲ್‌ ಲಾಗ್‌
ಭಾಷೆಗಳು: ಇಂಗ್ಲಿಷ್‌ ಸೇರಿದಂತೆ 13 ಭಾಷೆಗಳು ಈ ಸ್ಮಾರ್ಟ್‌‌ಫೋನ್‌ಲ್ಲಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ಸೋನಿ ಸ್ಮಾರ್ಟ್‌ ವಾಚ್‌ 2

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot