ಸೋನಿಯಿಂದ ಹೊಸ ವಾಟರ್ ಫ್ರೂಫ್ ಎಂಪಿ3 ಪ್ಲೇಯರ್ ಬಿಡುಗಡೆ
oi
-Ashwath
By Ashwath
ವಾಟರ್ ಪ್ರೂಫ್ ಟೆಕ್ನಾಲಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದ ಸೋನಿ ಇದೀಗ ಹೊಸ ವಾಟರ್ ಫ್ರೂಫ್ ಎಂಪಿ3 ಪ್ಲೇಯರ್‌ನ್ನು ಬಿಡುಗಡೆ ಮಾಡಿದೆ.
ನ್ಯೂಜಿಲ್ಯಾಂಡ್‌ನಲ್ಲಿ ಸೋನಿ ಈ ಎಂಪಿ3 ಪ್ಲೇಯರ್‌ನ್ನು ಬಿಡುಗಡೆ ಮಾಡಿದ್ದು ಮಾರಾಟ ಮಾಡಲು ಸೋನಿ ಹೊಸ ತಂತ್ರವನ್ನು ಉಪಯೋಗಿಸಿದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಪ್ಯಾಕ್ ಇರುವ ಕವರ್‌ನಲ್ಲಿ ಮಾರಾಟ ಮಾಡದೇ ನೀರಿನ ಬಾಟಲಿಯಲ್ಲಿ ಇ ಎಂಪಿ3 ಪ್ಲೇಯರ್‌ನ್ನು ಮಾರಾಟ ಮಾಡಲು ಮುಂದಾಗುತ್ತಿದೆ. ನೀರಿನಲ್ಲಿ ಹೆಚ್ಚು ಹೊತ್ತು ಕಳೆಯುವವರಿಗೆ ಈ ಎಂಪಿ3 ಪ್ಲೇಯರ್‌ನ್ನು ಸೋನಿ ತಯಾರಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ಸೋನಿ:ಉದ್ಯೋಗಿಗಳು ಮನೆಗೆ
<center><iframe width="100%" height="360" src="//www.youtube.com/embed/USJSOPPZoKI?feature=player_embedded" frameborder="0" allowfullscreen></iframe></center>
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Wednesday, February 12, 2014, 15:55 [IST]
Other articles published on Feb 12, 2014


Click it and Unblock the Notifications