ಸೋನಿ ಎಕ್ಸ್‌ಪೀರಿಯಾ ಎಮ್4 ಖರೀದಿಗೆ ಟಾಪ್ ಆನ್‌ಲೈನ್ ಡೀಲ್ಸ್
ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾದ ಯಶಸ್ವಿ ಲಾಂಚ್‌ನ ನಂತರ, ಈ ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ರೂ 23,500 ಕ್ಕೆ ಲಭ್ಯವಿದೆ. ಸೋನಿ ಎಕ್ಸ್‌ಪೀರಿಯಾ ಆಕ್ವಾ ಎಮ್4, 5 ಇಂಚಿನ ಡಿಸ್‌ಪ್ಲೇ ಜೊತೆಗೆ ವೈಭವೋಪೇತ ಗುಣಮಟ್ಟವನ್ನು ಹೊಂದಿಕೊಂಡು ಬಂದಿದ್ದು ನಿಜಕ್ಕೂ ಇದು ಅದ್ಭುತ ಡಿವೈಸ್ ಎಂದೆನಿಸಿದೆ. ಆದ್ದರಿಂದ ಎಕ್ಸ್‌ಪೀರಿಯಾ ಎಮ್4 ಆಕ್ವಾವನ್ನು ಖರೀದಿಸುವ ಸಮಯ ಇದೀಗ ಒದಗಿ ಬಂದಿದೆ.
ಓದಿರಿ: ಫ್ಲಿಪ್‌ಕಾರ್ಟ್ ಹಾಟ್ ಸೇಲ್: ಫೋನ್‌ಗಳ ಮೇಲೆ ದರಕಡಿತ
ಇಂದಿನ ಲೇಖನದಲ್ಲಿ ಈ ಡಿವೈಸ್ ಅನ್ನು ಖರೀದಿಸುವ ಟಾಪ್ ಆನ್‌ಲೈನ್ ಡೀಲ್‌ಗಳೊಂದಿಗೆ ನಾವು ಬಂದಿದ್ದು ನಿಮಗೆ ಇದೊಂದು ಸುವರ್ಣವಕಾಶವಾಗಿದೆ.

ಫ್ಲಿಪ್‌ಕಾರ್ಟ್

ಸ್ನ್ಯಾಪ್ಡೀಲ್

ಅಮೆಜಾನ್

ಇನ್ಫೀಬೀಮ್

ಇಬೇ
Comments
Best Mobiles in India
English summary
Here are the top 5 best online deals to purchase the Xperia M4 Aqua now. Do take a look and share your thoughts in the comment box below.
Story first
published: Monday, June 1, 2015, 10:00 [IST]


Click it and Unblock the Notifications




