Subscribe to Gizbot

ಹೃದಯ ಬಡಿತವನ್ನು ಹೆಚ್ಚಿಸಲಿರುವ ಸೋನಿ, ಸ್ಯಾಮ್‌ಸಂಗ್ ಕಾನ್ಸೆಪ್ಟ್‌ ಫೋನ್ಸ್

Written By:

ಸೋನಿ ಎಕ್ಸ್‌ಪೀರಿಯಾ ಝೆಡ್ 4 2015 ರಲ್ಲಿ ಅದ್ಭುತ ಇತಿಹಾಸವನ್ನೇ ಸೃಷ್ಟಿಸಲಿದ್ದು, ಇಂದಿನ ಲೇಖನದಲ್ಲಿ ಕಾನ್ಸೆಪ್ಟ್ ಚಿತ್ರಗಳನ್ನು ನಾವು ನೀಡುತ್ತಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಫೋನ್ ಒಳಗೊಂಡಿದ್ದು ಇದು ಬಳಕೆದಾರರ ಮನವನ್ನು ಸಂಪೂರ್ಣವಾಗಿ ಆವರಿಸಲಿದೆ.

ಝೆಡ್ 4 ಆಂಡ್ರಾಯ್ಡ್ 5.0 ಲಾಲಿಪಪ್ ಚಾಲನೆಯಾಗುತ್ತಿದ್ದು ಗೋಲ್ಡನ್ ಆವೃತ್ತಿಯಲ್ಲಿ ಈ ಫೋನ್ ಬರುತ್ತಿದೆ. 5.4 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 2560x1440 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಇದು 24 ಮೆಗಾಪಿಕ್ಸೆಲ್ ಹಿಂಭಾಗ ಕ್ಯಾಮೆರಾವನ್ನು ಪಡೆದುಕೊಂಡು ಬಂದಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ.

ಇದನ್ನೂ ಓದಿ: ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?

ಫೋನ್ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಒಳಗೊಂಡಿದೆ. 4 ಜಿಬಿ RAM ಅನ್ನು ಫೋನ್‌ನಲ್ಲಿದ್ದು, ಬ್ಲ್ಯೂಟೂತ್, 4500 mAh ಬ್ಯಾಟರಿಯೊಂದಿಗೆ ಡಿವೈಸ್ ಬಂದಿದೆ. ಜೊತೆಗೆ ಸ್ಯಾಮ್‌ಸಂಗ್ ಕೂಡ ಗ್ಲಾಸ್ ಹಾಗೂ ಮೆಟಲ್ ಸಂಯೋಜಿತ ಫೋನ್ ಅನ್ನು ಬಿಡುಗಡೆ ಮಾಡುತ್ತಿದ್ದು ಇದು ಎರಡು ಭಿನ್ನ ಕರ್ವ್ ಪ್ಯಾನೆಲ್‌ನೊಂದಿಗೆ ಬಂದಿದೆ. ಪಾರದರ್ಶಕ ನೋಟದಿಂದ ಈ ಫೋನ್ ಸ್ಯಾಮ್‌ಸಂಗ್ ಪ್ರಿಯರ ಮನಗೆಲ್ಲಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ, ಸ್ಯಾಮ್‌ಸಂಗ್ ಕಾನ್ಸೆಪ್ಟ್‌ ಫೋನ್ಸ್

ಹೃದಯ ಬಡಿತವನ್ನು ಹೆಚ್ಚಿಸಲಿರುವ ಸೋನಿ, ಸ್ಯಾಮ್‌ಸಂಗ್ ಕಾನ್ಸೆಪ್ಟ್‌ ಫೋನ್ಸ್

ಸೋನಿ ಕಾನ್ಸೆಪ್ಟ್ 2015

English summary
This article tells about Sony Xperia Z4 and Samsung ultron smartphone images which are exclusively presented here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot