Subscribe to Gizbot

ಇಲ್ಲಿ ಉದ್ಯೋಗವೆಂದರೆ ಅದೃಷ್ಟ ಲಕ್ಷ್ಮೀ ಒಲಿದಂತೆ

Written By:

ಸ್ಟಾರ್ಟಪ್‌ಗಳಲ್ಲಿ ಕೆಲಸ ಮಾಡುವುದು ಎಂದರೆ ಯಾವಾಗಲೂ ಸ್ಪರ್ಧೆ ಸಹಜವಾಗಿದೆ. ಆದರೆ ನೀವು ಸರಿಯಾದ ಮಾರ್ಗದಲ್ಲಿ ನಿಮ್ಮ ಸ್ಟಾರ್ಟಪ್ ಯಾನವನ್ನು ಆರಂಭಿಸಿದ್ದೀರಿ ಎಂದಾದಲ್ಲಿ ನೀವು ಮಿಲಿಯನೇರ್ ಆಗುವುದರಲ್ಲಿ ಸಂದೇಹವೇ ಇಲ್ಲ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ಕೆಲವೊಂದು ಕಂಪೆನಿಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ನಿಜಕ್ಕೂ ಇದರಲ್ಲಿ ನೀವು ಉದ್ಯೋಗ ಪಡೆದುಕೊಂಡಿರಿ ಎಂದಾದಲ್ಲಿ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆಯೇ.

ಓದಿರಿ: ಅಮೆರಿಕ ಟೆಕ್‌ ಕಂಪೆನಿ‌:ಪ್ರಭಾವಿ ಭಾರತೀಯ ವ್ಯಕ್ತಿಗಳು

ಆ ಕಂಪೆನಿಗಳು ಯಾವುವು ಮತ್ತು ಅವುಗಳ ಕಾರ್ಯವೈಖರಿ ಏನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಥಂಬ್ ಟ್ಯಾಕ್

ಥಂಬ್ ಟ್ಯಾಕ್

ಮುಖ್ಯ ಕಚೇರಿ: ಸ್ಯಾನ್ ಫ್ರಾನಿಸ್ಕೊ
ಉದ್ಯೋಗಿಗಳು: 745

ಲಿಫ್ಟ್

ಲಿಫ್ಟ್

ಮುಖ್ಯ ಕಚೇರಿ: ಸ್ಯಾನ್ ಫ್ರಾನಿಸ್ಕೊ
ಉದ್ಯೋಗಿಗಳು: 2,169

ಜೆನ್‌ಫಿಟ್ಸ್

ಜೆನ್‌ಫಿಟ್ಸ್

ಮುಖ್ಯ ಕಚೇರಿ: ಸ್ಯಾನ್ ಫ್ರಾನಿಸ್ಕೊ
ಉದ್ಯೋಗಿಗಳು: 1,445

ಹ್ಯಾರೀಸ್

ಹ್ಯಾರೀಸ್

ಮುಖ್ಯ ಕಚೇರಿ: ನ್ಯೂಯಾರ್ಕ್
ಉದ್ಯೋಗಿಗಳು: 535

ಸ್ಲಾಕ್

ಸ್ಲಾಕ್

ಮುಖ್ಯ ಕಚೇರಿ: ಸ್ಯಾನ್ ಫ್ರಾನ್ಸಿಸ್ಕೊ
ಉದ್ಯೋಗಿಗಳು: 142

ಗಿಫಿ

ಗಿಫಿ

ಮುಖ್ಯ ಕಚೇರಿ: ನ್ಯೂಯಾರ್ಕ್
ಉದ್ಯೋಗಿಗಳು: 16

ಆಸ್ಕರ್

ಆಸ್ಕರ್

ಮುಖ್ಯ ಕಚೇರಿ: ನ್ಯೂಯಾರ್ಕ್
ಉದ್ಯೋಗಿಗಳು: 223

ಪಿನ್‌ಟ್ರೆಸ್ಟ್

ಪಿನ್‌ಟ್ರೆಸ್ಟ್

ಮುಖ್ಯ ಕಚೇರಿ: ಸ್ಯಾನ್ ಫ್ರಾನ್ಸಿಸ್ಕೊ
ಉದ್ಯೋಗಿಗಳು: 731

ಕ್ಲಾಸ್ ಪಾಸ್

ಕ್ಲಾಸ್ ಪಾಸ್

ಮುಖ್ಯ ಕಚೇರಿ: ನ್ಯೂಯಾರ್ಕ್
ಉದ್ಯೋಗಿಗಳು: 35

ಬ್ಲು ಆಪ್ರನ್

ಬ್ಲು ಆಪ್ರನ್

ಮುಖ್ಯ ಕಚೇರಿ: ನ್ಯೂಯಾರ್ಕ್
ಉದ್ಯೋಗಿಗಳು: 2,500

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The companies on this list are blowing up - some are early-stage, some are more mature, but they're all highly valued and fast-growing. You'll want to get hired before they take off further.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot