ವೈಫೈ ಅಪಾಯಕಾರಿ ಎಂಬುದು ನಿಮಗೆಷ್ಟು ಗೊತ್ತು?

By Suneel
|

ಇತ್ತೀಚಿನ ದಿನಗಳಲ್ಲಿ ಸಂವಹನ ವ್ಯವಸ್ಥೆ ಕೆಲವು ಟೆಕ್ನಾಲಜಿಗಳನ್ನು ಕೈಬಿಡದಂತೆ ಮಾಡಿದೆ. ಅದರಲ್ಲಿ ಇಂದು ಮನೆಗಳಲ್ಲಿ ಬಳಸುವ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಇವೆರಡಕ್ಕೂ ಇಂಟರ್ನೆಟ್‌ ಸಂಪರ್ಕಕ್ಕಾಗಿ ವೈಫೈ ಬಳಕೆ. ಆದರೆ ಇಂದು ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳ ಆರೋಗ್ಯದಲ್ಲಿ ಕ್ಲೋರೋಫಾರ್ಮ್, ಗ್ಯಾಸೋಲಿನ್ ಹೊಗೆ ಅಥವಾ ಕೀಟನಾಶಕಗಳಿಂದ ರೋಗಕ್ಕೆ ತುತ್ತಾಗಿ ಎನಾದರೂ ಬಳಲುತ್ತಿದ್ದಾರಾ ಎಂದು ಯೋಚಿಸುತ್ತಿದ್ದಾರೆ. ಆದರೆ ಅಧ್ಯಯನ ಒಂದು ಇವುಗಳ ಬದಲಾಗಿ ಮಕ್ಕಳಿಗೆ ವೈಫೈ ಒಡ್ಡುವಿಕೆ ಹೆಚ್ಚು ಅಪಾಯಕಾರಿ ಎಂದು ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ಓದಿರಿ:ಶೀಘ್ರದಲ್ಲಿ ನಿಮ್ಮ ವಾಟ್ಸಾಪ್‌ ಡೇಟಾ ಫೇಸ್‌ಬುಕ್‌ನಲ್ಲಿ ಶೇರ್‌

ವೈಫೈ ಅಪಾಯಕಾರಿ

ವೈಫೈ ಅಪಾಯಕಾರಿ

ಅಂತರರಾಷ್ಟ್ರೀಯ ಕ್ಯಾನ್ಸರ್‌ ಸಂಶೋಧನಾ ಏಜೆನ್ಸಿಯ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ಒಂದು ಕೈಗೊಂಡು ವೈಫೈ ಮಾನವರಿಗೆ ಹೆಚ್ಚು ಅಪಾಯಕಾರಿ ಎಂದು ಮಾಹಿತಿ ನೀಡಿದೆ.

ಸಂಶೋಧನೆ

ಸಂಶೋಧನೆ

ವೈಫೈನಿಂದ ಆಗಬಹುದಾದ ಅಪಾಯಕುರಿತು ಈ ಹಿಂದೆ ಒಂದು ಅಧ್ಯಯನ ನಡೆದಿತ್ತು. ಅದಕ್ಕಿಂತ ಹೆಚ್ಚಿನದಾಗಿ ಈಗ ನೆಡೆಸಿರುವ ಅಧ್ಯಯನವು ಮಕ್ಕಳ ಮೇಲೆ ಅಧಿಕ ಅಪಾಯಕಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಜರ್ನಲ್‌ ಆಫ್‌ ಮೈಕ್ರೋಸ್ಕೋಪಿ

ಜರ್ನಲ್‌ ಆಫ್‌ ಮೈಕ್ರೋಸ್ಕೋಪಿ

ವೈಫೈ ಅಪಾಯದ ಕುರಿತು ನಡೆಸಿದ ವಿವಾದಾತ್ಮಕ ಅಧ್ಯಯನದ ಫಲಿತಾಂಶವು "ಜರ್ನಲ್‌ ಆಫ್‌ ಮೈಕ್ರೋಸ್ಕೋಪಿ"ಯಲ್ಲಿ ಪ್ರಕಟಗೊಂಡಿದೆ.

ಅಧ್ಯಯನದ ಹೆಸರು

ಅಧ್ಯಯನದ ಹೆಸರು

ಅಧ್ಯಯನದ ಹೆಸರು "Why children absorb more microwave radiation than adults: The consequence" ಈ ಅಧ್ಯಯನದ ಫಲಿತಾಂಶದಲ್ಲಿ "ಹೆಚ್ಚು ಮೈಕ್ರೋವೇವ್‌ ಹರಡಬಹುದಾದ ಡಿವೈಸ್‌ಗಳಿಂದ ಮಕ್ಕಳು ಮತ್ತು ಹದಿಹರೆಯದವರಿಗೆ ಹೆಚ್ಚು ಅಪಾಯ" ಎಂದು ಹೇಳಲಾಗಿದೆ.

 ವೈಫೈನಿಂದ ಸಮಸ್ಯೆ

ವೈಫೈನಿಂದ ಸಮಸ್ಯೆ

ಮಕ್ಕಳು ಹದಿಹರೆಯದವರಿಗಿಂತ ಅಧಿಕವಾಗಿ ಮೈಕ್ರೋವೇವ್‌ ಅನ್ನು ಹೀರಿಕೊಳ್ಳುತ್ತಾರೆ.

ಗರ್ಭಿಣಿ ಮಹಿಳೆಯರು ಡಿವೈಸ್‌ ಬಳಕೆಯಿಂದ ದೂರ

ಗರ್ಭಿಣಿ ಮಹಿಳೆಯರು ಡಿವೈಸ್‌ ಬಳಕೆಯಿಂದ ದೂರ

ಗರ್ಭಿಣಿ ಮಹಿಳೆಯರು ಸಹ ಮೈಕ್ರೋವೇಬ್‌ ಹರಡುವ ಡಿವೈಸ್‌ಗಳ ಉಪಯೋಗ ಕಡಿಮೆ ಮಾಡಬೇಕು.

ಸೆಲ್‌ಫೋನ್‌ ಎಚ್ಚರಿಕೆಗಳು

ಸೆಲ್‌ಫೋನ್‌ ಎಚ್ಚರಿಕೆಗಳು

ಸೆಲ್‌ಫೋನ್‌ ಬಳಕೆಮಾಡುವ ಬಗ್ಗೆ ಹಾಗೂ ಅಪಾಯಕಾರಿ ಹೇಗೆ ಎಂಬ ಬಗ್ಗೆ ಅಧಿಕವಾದ ಕೈಪಿಡಿಯೊಂದನ್ನು ಬಿಡುಗಡೆ ಮಾಡುವ ಅಗತ್ಯವಿದೆ.

 ಸರ್ಕಾರಿ ಕೈಪಿಡಿ

ಸರ್ಕಾರಿ ಕೈಪಿಡಿ

ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಸರ್ಕಾರವು ಸಹ ಹಲವು ಬಗೆಯಲ್ಲಿ ಎಚ್ಚರಿಕೆ ವಿಷಯಗಳನ್ನು ನೀಡಿದೆ. ಆದರೆ ಸಾರ್ವಜನಿಕರೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ.

 ವೈಫೈ

ವೈಫೈ

ಪ್ರಸಕ್ತವಾಗಿ ಮೈಕ್ರೋವೇವ್‌ ರೇಡಿಯೇಷನ್‌ನಿಂದ ಆಗಬಹುದಾದ ಅಪಾಯ ಕುರಿತು ಪರಿಷ್ಕೃತವಾಗಿ ಮಾಹಿತಿಯನ್ನು ಎಲ್ಲರೂ ಪಡೆಯಬೇಕಾಗಿದೆ.

ಮೈಕ್ರೋವೇವ್‌ ರೇಡಿಯೇಷನ್‌ ಡಿವೈಸ್‌ಗಳು

ಮೈಕ್ರೋವೇವ್‌ ರೇಡಿಯೇಷನ್‌ ಡಿವೈಸ್‌ಗಳು

ವೈರ್‌ಲೆಸ್‌ ಇಲೆಕ್ಟ್ರಾನಿಕ್‌ ಡಿವೈಸ್‌ಗಳಿಂದ ಮಕ್ಕಳು ಮೆದುಳು ಸಂಬಂಧಿಸಿದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

ಎಚ್ಚರ

ಎಚ್ಚರ

ಹದಿಹರೆಯದವರು ಮತ್ತು ಮಕ್ಕಳಿಗೆ ವೈಫೈ ಸಂಪರ್ಕದಿಂದ ಮೈಕ್ರೋವೇವ್‌ ರೇಡಿಯಷನ್‌ನಿಂದ ಅಪಾಯಕಾರಿ ಎಂದು ಡಿವೈಸ್‌ಗಳನ್ನು ಉಪಯೋಗಿಸುವುದನ್ನೇ ಬಿಡಲು ಸಾಧ್ಯವಿಲ್ಲ. ಆದರೆ ಆದಷ್ಟು ಸಮಸ್ಯೆಗೆ ಒಳಗಾಗದಂತೆ ಬಳಸಬೇಕಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳುವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು

ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳುವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

FM ರೇಡಿಯೊ ಬಳಸಿ ವೈಫೈ ಸಿಗ್ನಲ್ ಸುಧಾರಿಸಿFM ರೇಡಿಯೊ ಬಳಸಿ ವೈಫೈ ಸಿಗ್ನಲ್ ಸುಧಾರಿಸಿ

ಫೋನ್ ಬ್ಯಾಟರಿ ದೀರ್ಘವಾಗಿಸುವ ವೈಫೈ ಚಿಪ್‌ಫೋನ್ ಬ್ಯಾಟರಿ ದೀರ್ಘವಾಗಿಸುವ ವೈಫೈ ಚಿಪ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Most Read Articles
Best Mobiles in India

English summary
Study Suggests Wi-Fi Exposure More Dangerous To Kids. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X