ಶೀಘ್ರದಲ್ಲಿ ನಿಮ್ಮ ವಾಟ್ಸಾಪ್‌ ಡೇಟಾ ಫೇಸ್‌ಬುಕ್‌ನಲ್ಲಿ ಶೇರ್‌

Written By:

ವಾಟ್ಸಾಪ್‌ ಆಂಡ್ರಾಯ್ಡ್‌ ಆಪ್‌ನಲ್ಲಿ ಫೇಸ್‌ಬುಕ್‌ ಅಭಿವೃದ್ದಿಯ ಇತ್ತೀಚಿನ ಬೀಟಾ ವರ್ಸನ್‌ ಅನ್ನು ಪರಿಚಯಿಸುತ್ತಿದೆ. ಇದನ್ನು ಜೇವಿಯರ್‌ ಸಂತೋಷ್‌ ಎಂಬುವವರು ಅಭಿವೃದ್ದಿ ಪಡಿಸಿದ್ದಾರೆ. ಜೇವಿಯರ್ ಸಂತೋಷ್‌ ಅಭಿವೃದ್ದಿ ಪಡಿಸಿರುವ ಈ ಬೀಟಾ ವರ್ಸನ್‌ ಬಗ್ಗೆ ಸ್ಕ್ರೀನ್‌ಶಾಟ್‌ ಪೋಸ್ಟ್‌ ಮಾಡಿದ್ದು, ವಾಟ್ಸಾಪ್‌, ಫೇಸ್‌ಬುಕ್‌ಗೆ ನಿಮ್ಮ ಡೇಟಾ ಹಂಚುವ ಹೊಸ ಆಯ್ಕೆಯನ್ನು ನೀಡಲಿದೆಯಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಓದಿರಿ:ವಾಟ್ಸಾಪ್ ಡೇಟಾ ಗೂಗಲ್ ಡ್ರೈವ್‌ನಲ್ಲಿ ಸೇಫ್!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಬೀಟಾ ವರ್ಸನ್‌

ವಾಟ್ಸಾಪ್‌ ಬೀಟಾ ವರ್ಸನ್‌

ವಾಟ್ಸಾಪ್‌ ಬೀಟಾ ವರ್ಸನ್‌

ವಾಟ್ಸಾಪ್‌ ಆಂಡ್ರಾಯ್ಡ್‌ ಆಪ್‌ನಲ್ಲಿ ಫೇಸ್‌ಬುಕ್‌ ಅಭಿವೃದ್ದಿಯ ಇತ್ತೀಚಿನ ಬೀಟಾ ವರ್ಸನ್‌ ಅನ್ನು ಪರಿಚಯಿಸುತ್ತಿದೆ. ಇದನ್ನು ಜೇವಿಯರ್‌ ಸಂತೋಷ್‌ ಎಂಬುವವರು ಅಭಿವೃದ್ದಿ ಪಡಿಸಿದ್ದಾರೆ.

ಫೇಸ್‌ಬುಕ್‌ಗೆ ನಿಮ್ಮ ಡೇಟಾ ಹಂಚುವ ಹೊಸ ಆಯ್ಕೆ

ಫೇಸ್‌ಬುಕ್‌ಗೆ ನಿಮ್ಮ ಡೇಟಾ ಹಂಚುವ ಹೊಸ ಆಯ್ಕೆ

ಫೇಸ್‌ಬುಕ್‌ಗೆ ನಿಮ್ಮ ಡೇಟಾ ಹಂಚುವ ಹೊಸ ಆಯ್ಕೆ

ಜೇವಿಯರ್ ಸಂತೋಷ್‌ ಅಭಿವೃದ್ದಿ ಪಡಿಸಿರುವ ಈ ಬೆಟಾ ವರ್ಸನ್‌ ಬಗ್ಗೆ ಸ್ಕ್ರೀನ್‌ಶಾಟ್‌ ಪೋಸ್ಟ್‌ ಮಾಡಿದ್ದು, ವಾಟ್ಸಾಪ್‌, ಫೇಸ್‌ಬುಕ್‌ಗೆ ನಿಮ್ಮ ಡೇಟಾ ಹಂಚುವ ಹೊಸ ಆಯ್ಕೆಯನ್ನು ನೀಡಲಿದೆಯಂತೆ.

ಕಾರಣ ಏನು ?

ಕಾರಣ ಏನು ?

ಕಾರಣ ಏನು ?

ಸ್ಕ್ರೀನ್‌ ಶಾಟ್, ಫೇಸ್‌ಬುಕ್‌ ಬಳಕೆದಾರರ ಅನುಭವವನ್ನು ಅಭಿವೃದ್ದಿಗೊಳಿಸಲು ವಾಟ್ಸಾಪ್‌ ಡೇಟಾವನ್ನು ಹಂಚುವ ಆಯ್ಕೆ ಹೊಂದಿದೆ ಎಂದು ಸಲಹೆ ನೀಡಿದೆ. ಆದರೆ ವಾಟ್ಸಾಪ್‌ನ ಯಾವ ಡೇಟಾ ಹಂಚುತ್ತದೆ. ಹಾಗೂ ಹೇಗೆ ಹಂಚಿ ಉಪಯೋಗವಾಗಲಿದೆ ಎಂಬ ಮಾಹಿತಿ ಇನ್ನು ಸ್ಪಷ್ಟವಾಗಿ ತಿಳಿದಿಲ್ಲ.

ಇನ್ಸ್ಟಾಂಟ್‌ ಮೆಸೇಜಿಂಗ್‌

ಇನ್ಸ್ಟಾಂಟ್‌ ಮೆಸೇಜಿಂಗ್‌

ಇನ್ಸ್ಟಾಂಟ್‌ ಮೆಸೇಜಿಂಗ್‌

ಫೇಸ್‌ಬುಕ್‌ ಇನ್ಸ್ಟಾಂಟ್‌ ಮೆಸೇಜಿಂಗ್‌ ಕಂಪನಿಯನ್ನು 2014ರ ಫೆಬ್ರವರಿಯಲ್ಲಿ $19 ಬಿಲಿಯನ್‌ ವೆಚ್ಚದಲ್ಲಿ ತಂದಿದೆ.

ವಾಟ್ಸಾಪ್‌ಗೆ ಹೊಸ ಫೀಚರ್

ವಾಟ್ಸಾಪ್‌ಗೆ ಹೊಸ ಫೀಚರ್

ವಾಟ್ಸಾಪ್‌ಗೆ ಹೊಸ ಫೀಚರ್

ವಾಟ್ಸಾಪ್‌ end-to-end ಗೂಢಲಿಪೀಕರಣದ ಹೊಸ ಫೀಚರ್ ಅನ್ನು ಪಡೆಯಲಿದೆ. ಈ ಮೊದಲು ವಾಟ್ಸಾಪ್‌ ಗೂಢಲಿಪೀಕರಣ ಚಾಟ್‌ ಮತ್ತು ಕರೆ ಮಾಡುವ ಫೀಚರ್‌ ಅನ್ನು ಹೊಂದಿತ್ತು.

ವಾಟ್ಸಾಪ್‌

ವಾಟ್ಸಾಪ್‌

ವಾಟ್ಸಾಪ್‌

ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಡಿವೈಸ್‌ ಮಟ್ಟದ ಸುರಕ್ಷತೆಯ ಹೊಸ ಫೀಚರ್‌ ಸೇರಲಿದೆ.

ಜಾನ್‌ ಕೌಂ

ಜಾನ್‌ ಕೌಂ

ಜಾನ್‌ ಕೌಂ

ಜನವರಿ ತಿಂಗಳಲ್ಲಿ ವಾಟ್ಸಾಪ್‌ ಸಂಸ್ಥಾಪಕರಾದ ಜಾನ್‌ ಕೌಂ " ವಾಟ್ಸಾಪ್‌ ಡೇಟಾ ಹಂಚುವ ಹೊಸ ಫೀಚರ್‌ ಅನ್ನು ಪರಿಚಯಿಸಲು ನಮಗೆ ಇನ್ನು ಕೆಲವೇ ತಿಂಗಳು ಬೇಕಾಗಿದೆ. ಶೀಘ್ರದಲ್ಲಿ ಮಾಹಿತಿ ತಿಳಿಸಲಿದ್ದೇವೆ" ಎಂದು ಡಿಜಿಟಲ್‌ ಲೈಫ್‌ ಡಿಸೈನ್‌ ಸಭೆಯಲ್ಲಿ ಹೇಳಿದ್ದಾರೆ.

ವಾಟ್ಸಾಪ್‌ ಶುಲ್ಕ ರದ್ದು

ವಾಟ್ಸಾಪ್‌ ಶುಲ್ಕ ರದ್ದು

ವಾಟ್ಸಾಪ್‌ ಶುಲ್ಕ ರದ್ದು

ವಾಟ್ಸಾಪ್‌ಇತ್ತೀಚೆಗಷ್ಟೆ ಎಲ್ಲಾ ದೇಶಗಳ ಬಳಕೆದಾರರ ವಾರ್ಷಿಕ ಶುಲ್ಕವನ್ನು ರದ್ದು ಮಾಡಿದೆ. ಹೊಸ ಆಯ್ಕೆಗಳನ್ನು ಇನ್ನು ಹೆಚ್ಚಿನ ಅಭಿವೃದ್ದಿಗಾಗಿ ತರುವುದಾಗಿ ಜಾನ್‌ ಕೌಂ ತಿಳಿಸಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp Might Be Sharing Your Data With Facebook Soon. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot