Subscribe to Gizbot

ಐಫೋನ್‌ನಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರಗಳು

Written By:

ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇದೆ ಎಂದಾದಲ್ಲಿ ನಿಮ್ಮಷ್ಟು ಅದ್ಭುತ ಫೋಟೋಗ್ರಾಫರ್‌ಗಳು ಯಾರೂ ಇಲ್ಲ ಬಿಡಿ. ಹೌದು ಮಾರುಕಟ್ಟೆಗೆ ಕಾಲಿರಿಸುತ್ತಿರುವ ಹೆಚ್ಚು ಕ್ಲಾರಿಟಿಯುಳ್ಳ ಸ್ಮಾರ್ಟ್‌ಫೋನ್‌ಗಳಿಂದ ನೀವು ತೆಗೆಯುವ ಫೋಟೋಗಳು ಅದ್ಭುತ ಕಮಾಲನ್ನೇ ಉಂಟುಮಾಡಲಿವೆ ಎಂಬುದು ಕೆಳಗಿನ ಚಿತ್ರಗಳಿಂದ ನಿಮಗೆ ಅರಿವಾಗುವುದು ಖಂಡಿತ.

ಓದಿರಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ

ಹೌದು ನಿಮ್ಮ ಸ್ಮಾರ್ಟ್‌ಫೋನ್‌ಗಳು ಇಂತಹುದೇ ಅದ್ಭುತ ಚಿತ್ರಗಳನ್ನು ತೆಗೆಯಬಲ್ಲುದು. ಏಕೆಂದರೆ ಇಂತಹುದೇ ಚಿತ್ರಗಳ ಸಂಗ್ರಹವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಬರೇ ಫೋನ್‌ನಿಂದ ತೆಗೆದ ಚಿತ್ರಗಳು ಇವುಗಳಾಗಿವೆ ಎಂಬುದು ನಿಮ್ಮನ್ನು ಚಕಿತಗೊಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಥಮ ಬಹುಮಾನ

ಐಫೋನ್

ಐಫೋನ್ ಫೋಟೋಗ್ರಫಿ ಅವಾರ್ಡ್‌ನಲ್ಲಿ ಪ್ರಥಮ ಬಹುಮಾನ ಪಡೆದ ಚಿತ್ರ

ಇನ್‌ಸ್ಟಾಗ್ರಾಮ್

ಐಫೋನ್ ಇನ್‌ಸ್ಟಾಗ್ರಾಮ್ ಫೋಟೋ

ಐಫೋನ್ ಇನ್‌ಸ್ಟಾಗ್ರಾಮ್ ಫೋಟೋ

ನೋಕಿಯಾ ಸ್ಮಾರ್ಟ್‌ಫೋನ್‌

ನೋಕಿಯಾ ಸ್ಮಾರ್ಟ್‌ಫೋನ್‌

ನೋಕಿಯಾ ಸ್ಮಾರ್ಟ್‌ಫೋನ್‌ನಿಂದ ತೆಗೆದ ಚಿತ್ರ

ಇನ್‌ಸ್ಟಾಗ್ರಾಮ್ ಖಾತೆ

ಇನ್‌ಸ್ಟಾಗ್ರಾಮ್ ಖಾತೆ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಚ್ ಫೋಟೋಗ್ರಾಫರ್ ಎಲ್ಕೊ ರೂಸ್ ಐಫೋನ್‌ನಲ್ಲಿ ತೆಗೆದ ಚಿತ್ರ

ಮಿಕೇಲ್ ಕ್ರಿಸ್ಟೋಫರ್ ಬ್ರೌನ್

ಮಿಕೇಲ್ ಕ್ರಿಸ್ಟೋಫರ್ ಬ್ರೌನ್

ಫೋಟೋಜರ್ನಲಿಸ್ಟ್ ಮಿಕೇಲ್ ಕ್ರಿಸ್ಟೋಫರ್ ಬ್ರೌನ್ ತೆಗೆದ ಚಿತ್ರ

ನೋಕಿಯಾ ಸ್ಮಾರ್ಟ್‌ಫೋನ್ ಮೂಲಕ ತೆಗೆದ ಚಿತ್ರ

ನೋಕಿಯಾ ಸ್ಮಾರ್ಟ್‌ಫೋನ್ ಮೂಲಕ ತೆಗೆದ ಚಿತ್ರ

ನೋಕಿಯಾ ಸ್ಮಾರ್ಟ್‌ಫೋನ್ ಮೂಲಕ ತೆಗೆದ ಚಿತ್ರ

ಕಿರ್ಸಟನ್ ಅಲಾನ್

ಕಿರ್ಸಟನ್ ಅಲಾನ್

ನ್ಯೂಯಾರ್ಕ್ ಮೂಲದ ಫೋಟೋಗ್ರಾಫರ್ ಕಿರ್ಸಟನ್ ಅಲಾನ್ ತೆಗೆದ ಚಿತ್ರ

ಇಕೊಲೊ ರೂಸ್ ಐಫೋನ್‌ನಲ್ಲಿ ತೆಗೆದ ಚಿತ್ರ

ಇಕೊಲೊ ರೂಸ್ ಐಫೋನ್‌ನಲ್ಲಿ ತೆಗೆದ ಚಿತ್ರ

ಇಕೊಲೊ ರೂಸ್ ಐಫೋನ್‌ನಲ್ಲಿ ತೆಗೆದ ಚಿತ್ರ

ರಿಚಾರ್ಡ್ ಕೋಚಿ

ರಿಚಾರ್ಡ್ ಕೋಚಿ

ಮಲ್ಟಿಮೀಡಿಯಾ ಪತ್ರಕರ್ತರಾದ ರಿಚಾರ್ಡ್ ಕೋಚಿ ತೆಗೆದ ಚಿತ್ರ

ಐಫೋನ್‌ನಲ್ಲಿ ತೆಗೆದ ಅದ್ಭುತ ಶಾಟ್

ಐಫೋನ್‌ನಲ್ಲಿ ತೆಗೆದ ಅದ್ಭುತ ಶಾಟ್

ಐಫೋನ್‌ನಲ್ಲಿ ತೆಗೆದ ಅದ್ಭುತ ಶಾಟ್

ಏಂಜೆಲ್ ಜಿಮಂಜ್

ಏಂಜೆಲ್ ಜಿಮಂಜ್

ಏಂಜೆಲ್ ಜಿಮಂಜ್ ಐಫೋನ್‌ನಲ್ಲಿ ತೆಗೆದ ಅದ್ಭುತ ಚಿತ್ರ

ಐಫೋನ್‌

ಐಫೋನ್‌

ಡೇವಿಡ್ ಮೈಲೇಟ್ಟಿ, ಐಫೋನ್‌ನಲ್ಲಿ ತೆಗೆದ ಸುಂದರ ಚಿತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A few years ago, smartphone cameras were valued for their convenience rather than the quality of the images they produced. Now, smartphone manufacturers are putting much more attention into beefing up the cameras on their mobile devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot