Just In
Don't Miss
- News
ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ
- Automobiles
2020ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ ಸಿಟ್ರನ್ ಏರ್ಕ್ರಾಸ್ ಎಸ್ಯುವಿ
- Finance
ಜಿಯೋ ಮತ್ತೊಮ್ಮೆ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ: 98, 149 ರುಪಾಯಿ ರೀಚಾರ್ಜ್
- Education
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನೇಮಕಾತಿ 2019: 75 ಯುವ ವೃತ್ತಿಪರರಿಗೆ ಹುದ್ದೆಗಳಿವೆ
- Travel
ಉತ್ತರ ಭಾರತಕ್ಕೆ ಪ್ರವಾಸ ಹೋದ್ರೆ ಈ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಮರೀಬೇಡಿ
- Movies
ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
- Lifestyle
ಪಾಪ! ಈ ಬೆಕ್ಕಿಗೆ ತನಗೆ ಕಿವಿಯಿದೆ ಎಂದು ಕನ್ನಡಿ ನೋಡಿದ ಮೇಲೆ ಗೊತ್ತಾಯಿತು
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಸ್ಯಾಮ್‌ಸಂಗ್ ಇತ್ತೀಚೆಗೆ ತಾನೇ ಆಪಲ್ ಐಫೋನ್ 6 ಪ್ರತಿಸ್ಪರ್ಧಿಯನ್ನು ಬಿಡುಗಡೆ ಮಾಡಿದೆ. ಅದುವೇ ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್ 6 ಎಡ್ಜ್. ಈ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ನಿಜಕ್ಕೂ ಅದ್ವಿತೀಯ ಕೊಡುಗೆಯನ್ನೇ ಫೋನ್ ಕ್ಷೇತ್ರಕ್ಕೆ ನೀಡಿವೆ. ಇನ್ನು ವಿನ್ಯಾಸ, ಫೋನ್ ಗುಣಮಟ್ಟ ಅಂತೂ ಗ್ಯಾಲಕ್ಸಿ ಶ್ರೇಣಿಯ ಫೋನ್‌ಗಳು ಒಂದು ಅನೂಹ್ಯ ರಂಜನೆಯನ್ನೇ ನಮಗೆ ಮಾಡಿಸುತ್ತಿವೆ.
ಇದನ್ನೂ ಓದಿ:ನಿಮ್ಮ ಜೀವನವನ್ನೇ ಬದಲಾಯಿಸುವ 10 ಆಧುನಿಕ ಗ್ಯಾಜೆಟ್‌ಗಳು
ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಫೋನ್‌ಗಳು ಹೇಗೆ ವಿಭಿನ್ನವಾಗಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಗ್ಯಾಲಕ್ಸಿ ಎಸ್6 ಎಡ್ಜ್‌ನೊಂದಿಗೆ ಯಾವುದೇ ಸಂಪರ್ಕಕ್ಕೆ ನಿರ್ದಿಷ್ಟ ಬಣ್ಣವನ್ನು ಅನ್ವಯಿಸಬಹುದು. ನೀವು ಹೊಂದಿಸಿದ ಬಣ್ಣವಿರುವ ಸಂಪರ್ಕದ ವ್ಯಕ್ತಿ ನಿಮಗೆ ಕರೆ ಮಾಡಿದಾಗ ಫೋನ್ ಆ ಬಣ್ಣವನ್ನು ತೋರಿಸುತ್ತದೆ. ಇದು ಐಫೋನ್‌ನಲ್ಲಿ ಇಲ್ಲ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಹೋಮ್ ಬಟನ್ ಮೇಲೆ ಎರಡು ಬಾರಿ ತಟ್ಟುವ ಮೂಲಕ ಎಸ್6 ಮತ್ತು ಎಸ್6 ಎಡ್ಜ್‌ನಲ್ಲಿ ಕ್ಯಾಮೆರಾ ಲಾಂಚ್ ಮಾಡಬಹುದು. ಐಫೋನ್‌ನಲ್ಲಿ, ನೀವು ಕ್ಯಾಮೆರಾ ಅಪ್ಲಿಕೇಶನ್ ಲಾಂಚ್ ಮಾಡಬಹುದು ಇಲ್ಲದಿದ್ದಲ್ಲಿ ಲಾಕ್ ಸ್ಕ್ರೀನ್‌ನಲ್ಲಿ ಕ್ಯಾಮೆರಾ ಐಕಾನ್ ಒತ್ತಬೇಕಾಗುತ್ತದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಗ್ಯಾಲಕ್ಸಿ ಎಸ್6 ನಲ್ಲಿರುವ ಕ್ಯಾಮೆರಾ ಚಲನೆಯಲ್ಲಿರುವಂತೆ ವಿಷಯವನ್ನು ಮಾತ್ರ ಕೇಂದ್ರೀಕರಿಸುತ್ತದೆ. ಫೋಕಸ್ ಅನ್ನು ಬಿಡುವುದಿಲ್ಲ. ಆದರೆ ಐಫೋನ್ ಹೀಗೆ ಮಾಡುವುದಿಲ್ಲ. ಆದರೆ ಆಪಲ್ ತನ್ನ ಐಓಎಸ್8 ನಲ್ಲಿ ಹೊಸ ಫೀಚರ್ ಅನ್ನು ಅಳವಡಿಸಿದ್ದು ಇದು ಫೋಟೋಗಳನ್ನು ಶೀಘ್ರದಲ್ಲಿ ಎಡಿಟ್ ಮಾಡಿಕೊಡುತ್ತದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಶೀಘ್ರವಾಗಿ ಚಾರ್ಜ್ ಆಗುತ್ತದೆ; ಸ್ಯಾಮ್‌ಸಂಗ್‌ನಲ್ಲಿ 10 ನಿಮಿಷದ ಚಾರ್ಜ್ ನಿಮಗೆ ನಾಲ್ಕು ಗಂಟೆಗಳ ಬಳಕೆಯನ್ನು ದಯಪಾಲಿಸುತ್ತದೆ. ಆದರೆ ಐಫೋನ್ ಈ ರೀತಿಯ ವೇಗದ ಚಾರ್ಜ್ ಅನ್ನು ಹೊಂದಿಲ್ಲ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಗ್ಯಾಲಕ್ಸಿ ಎಸ್6 ಎಡ್ಜ್‌ನೊಂದಿಗೆ, ಸ್ಕ್ರೀನ್ ಆಫ್ ಆದರೂ ಸಮಯವನ್ನು ನಿಮಗೆ ಕಾಣಬಹುದು. ಆದರೆ ಐಫೋನ್‌ನಲ್ಲಿ ಈ ರೀತಿ ಮಾಡಲಾಗುವುದಿಲ್ಲ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಹೆಚ್ಚಿನ ದುಬಾರಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಡಿವೈಸ್‌ಗಳು, ಎಸ್6 ಮತ್ತು ಎಸ್6 ಎಡ್ಜ್ ಸೇರಿದಂತೆ, ಮುಖ್ಯ ಪರದೆಯಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಅನ್ನು ತೆರೆಯಲು ಅನುಮತಿಸುತ್ತದೆ. ಆದರೆ ಐಫೋನ್ ಅಪ್ಲಿಕೇಶನ್ ಅನ್ನು ಪರದೆಯಲ್ಲಿ ಒಂದೇ ಸಲ ತೆರೆಯಲು ಅನುಮತಿಸುತ್ತದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ನೀವು ಸ್ಯಾಮ್‌ಸಂಗ್‌ನ ಹೊಸ ಫೋನ್ ಅನ್ನು ಚಾರ್ಜಿಂಗ್ ಪ್ಯಾಡ್ ಬಳಸಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಬಹುದು. ಆದರೆ ಐಫೋನ್ ಚಾರ್ಜ್ ಮಾಡಲು ಪ್ಲಗಿನ್ ಅವಶ್ಯಕತೆ ಇದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಸ್ಯಾಮ್‌ಸಂಗ್‌ನ ಎರಡೂ ಫೋನ್‌ಗಳು ಸ್ಮಾರ್ಟ್ ಮ್ಯಾನೇಜರ್ ಅಪ್ಲಿಕೇಶನ್‌ನೊಂದಿಗೆ ಬಂದಿದ್ದು ಬಟನ್‌ನ ಒಂದೇ ಪ್ರೆಸ್‌ನೊಂದಿಗೆ ಕ್ಲೀನ್ ಮಾಡಿಬಿಡುತ್ತದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ನಿಮ್ಮ ಹೃದಯ ಬಡಿತವನ್ನು ಅಳೆಯುತ್ತದೆ.

ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ
ಎಸ್6 ಶ್ರೇಣಿಯ ಫೋನ್‌ಗಳನ್ನು ಬಳಸಿ ನಿಮಗೆ ಎನ್‌ಎಫ್‌ಸಿ ಇಲ್ಲದೆಯೇ ಸ್ಟೋರ್‌ಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಆಪಲ್ ಪೇನಲ್ಲಿ ಎನ್‌ಎಫ್‌ಸಿ ಸಕ್ರಿಯಗೊಂಡಿರುವುದು ಅತೀ ಅವಶ್ಯಕ ಎಂದೆನಿಸಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090