ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್!
ಭೂಮಿಯ ಮೇಲೆ, ಕೆಳಗಡೆ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವುದು ನಮಗೆಲ್ಲ ಗೊತ್ತು.ಮುಂದೆ ಭೂಮಿಯಲ್ಲಿ ಜಾಗದ ಸಮಸ್ಯೆಯಾದಲ್ಲಿ ಸಮುದ್ರದಲ್ಲೂ ಅಪಾರ್ಟ್‌ಮೆಂಟ್ ನಿರ್ಮಿಸಬಹುದು. ಕೆಲವೇ ವರ್ಷಗಳಲ್ಲಿ ಸಮುದ್ರ ನೀರಿನ ಒಳಗಡೆ ಅಪಾರ್ಟ್ ಮೆಂಟ್ ತಲೆ ಎತ್ತಿದರೂ ಆಶ್ಚರ್ಯವಿಲ್ಲ.
ಹೌದು.ಸಮುದ್ರಲ್ಲಿ ಮನೆ ನಿರ್ಮಿಸುವ ಐಡಿಯಾ ಲಂಡನ್ ಮೂಲದ ವಿನ್ಯಾಸಗಾರರಿಗೆ ಹೊಳೆದಿದೆ.ಲಂಡನ್ ವಿನ್ಯಾಸಗಾರ ಪಿಲ್ ಪಾಲೆ(Phil Pauley) ಹೊಸ ಕಲ್ಪನೆ ಹೊಳೆದಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಈ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಈ ಕಲ್ಪನೆಗೆ ಉಪ ಜೀವಗೋಳ 2(Sub-Biosphere 2)ಎನ್ನುವ ಹೆಸರನ್ನಿಟ್ಟಿದ್ದಾರೆ.ಉಪ ಜೀವಗೋಳದಲ್ಲಿ ಒಂಭತ್ತು ಗುಮ್ಮಟಗಳಿದ್ದು,ಒಂದೊಂದು ಗುಮ್ಮಟದಲ್ಲಿ ನೂರು ಮನೆಗಳನ್ನು ನಿರ್ಮಾಣ ಮಾಡಬಹುದಂತೆ. ಸಮುದ್ರ ಆಳದ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಈ ಗುಮ್ಮಟ ಮನೆಯನ್ನು ಸುಮದ್ರ ಮೇಲಕ್ಕೆ ಬರುವಂತೆ ಮಾಡಬಹುದು,ಸಮುದ್ರದ ಆಳಕ್ಕೂಹೋಗುವಂತೆ ಮಾಡಬಹುದಾಗಿದೆ.
ಮುಂದಿನ ಇಪ್ಪತ್ತು ವರ್ಷದೊಳಗಡೆ ಈ ಕಲ್ಪನೆ ಸಾಕಾರಗೊಳ್ಳಲಿದೆ ಎನ್ನುವ ವಿಶ್ವಾಸ ಪಿಲ್ ಪಾಲೆಯವರಿಗಿದೆ. ಹೀಗಾಗಿ ಇಲ್ಲಿ ಗುಮ್ಮಟ ಮನೆಯ ಚಿತ್ರ ಮತ್ತು ವಿಡಿಯೋ ಇದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಮಂಗಳ ಗ್ರಹದ ಪ್ರಯಾಣ ಸಾಗುವುದು ಹೀಗೆ..

ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆ

ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆ

ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆ

ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆ

ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆ
ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್
ಉಪ ಜೀವಗೋಳ 2 ಕಲ್ಪನೆವಿಡಿಯೋ


Click it and Unblock the Notifications








