ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

Posted By:

ಕಾಮಕನ್ಯೆ ಸನ್ನಿ ಲಿಯೋನ್ ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರೆಟಿ ಎಂಬ ಪಟ್ಟಕ್ಕೇರಿ ತುಂಬಾ ದಿನಗಳು ಕಳೆದಿದೆ. ಯಾವ ವಯಸ್ಸಿವನರೆ ಆಗಲಿ, ಕ್ಷಣಾರ್ಧದಲ್ಲಿ ಅವರ ಮನಸ್ಸಿನಲ್ಲಿ ಬೀಕರ ಬಿರುಗಾಳಿ ಗಾಳಿ ಎಬ್ಬಿಸಬಲ್ಲ ಸನ್ನಿ ಲಿಯೋನ್‌ ಐಟಂ ಡ್ಯಾನ್ಸ್‌ಈಗ ಯೂಟ್ಯೂಬ್‌ ಜನ ಹೆಚ್ಚು ವೀಕ್ಷಿಸುತ್ತಿದ್ದಾರೆ.

ಶೂಟೌಟ್ ಅಟ್ ವಾಡಾಲ ಚಿತ್ರದಲ್ಲಿ 'ಓ ಲೈಲಾ..' ಹಾಡಿಗೆ ಹೆಜ್ಜೆ ಹಾಕಿದ ವೀಡಿಯೋ ಯೂಟ್ಯೂಬ್‌ ಜೋರು ಸದ್ದು ಮಾಡುತ್ತಿದೆ. ಈಗಾಗಲೇ 20ಕ್ಕೂ ಇದೇ ವೀಡಿಯೋಗಳನ್ನು ವಿವಿದ ಸೈಟ್‌ಗಳು ಅಪ್‌ಲೋಡ್‌ ಮಾಡಿದ್ದು ಸಿಕ್ಕಾಪಟ್ಟೆ ಹಿಟ್ಸ್‌ ಸಿಗುತ್ತಿದೆ.

ನಟನೆಯ ಗಂಧ ಗಾಳಿ ಗೊತ್ತಿಲ್ಲ 32 ವರ್ಷದ ಸನ್ನಿಗೆ ಐಟಂ ಸಾಂಗ್ಸ್ ನಲ್ಲಿ ನಟಿಸುವುದು ಚಿಕ್ಕಂದಿನಿಂದಲೂ ಬಾಲಿವುಡ್ ನ ಹಾಡುಗಳು ಹಾಗೂ ಅದರಲ್ಲಿ ನೃತ್ಯಗಾರ್ತಿಯರ ಮಾದಕ ನರ್ತನ ನನಗೆ ಹುಚ್ಚು ಹಿಡಿಸುತ್ತಿತ್ತಂತೆ. ಶೂಟೌಟ್ ಅಟ್ ವಾಡಾಲ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ನಂಬರ್ ಅಲ್ಲದೆ ಪ್ರಿಯಾಂಕಾ ಛೋಪ್ರಾ ಕೂಡಾ ಕುಣಿದಿದ್ದಾರೆ. 'ಬಬ್ಲಿ ಬಾದ್ ಷಹ' ಹಾಗೂ ಸೋಫಿಯಾ ಚೌಧರಿ 'ಅಲಾ ರೆ ಮಾನ್ಯ' ಹಾಡಿಗೆ ಕಾಲು ಕುಣಿಸಿದ್ದು ಚಿತ್ರ ಮೇ 1ಕ್ಕೆ ಬಿಡುಗಡೆಗೊಳ್ಳಲಿದೆ.ಹೀಗಾಗಿ ಗಿಜ್ಬಾಟ್‌ ಯೂಟ್ಯೂಬ್‌ ಅಂಡ್ರಾಯ್ಡ್ ಅಪ್ಲಿಕೇಶನ್‌ ಮತ್ತು ಈ ಡ್ಯಾನ್ಸಿನ ಫೋಟೋ ಮತ್ತು ವೀಡಿಯೋ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೀ ಈ ಡ್ಯಾನ್ಸ್ ನೋಡಿ.

ಇದನ್ನೂ ಓದಿ : ಸನ್ನಿ ಲಿಯೋನ್‌ಗೆ ಮತ್ತೊಂದು ಪಟ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂ ಟ್ಯೂಬ್‌

ಯೂ ಟ್ಯೂಬ್‌

ಯೂ ಟ್ಯೂಬ್‌ ಆಂಡ್ರಾಯ್ಡ್ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್

 ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

 ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

 ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

 ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

 ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ಸನ್ನಿ ಡ್ಯಾನ್ಸ್‌ಗೆ ಮನಸೋತ ಪಡ್ಡೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot