15 ರ ಹುಡುಗನಿಂದ ಟಾಕ್‌ಟಾಕ್‌ ವೆಬ್‌ ಹ್ಯಾಕ್‌

  By Suneel
  |

  ಬ್ರಿಟನ್‌ನ ರಾಷ್ಟ್ರೀಯ ಟೆಲಿಫೋನ್‌ ಸೇವೆ, ಟೆಲಿಕಂಮ್ಯೂನಿಕೇಷನ್‌ಸೇವೆ, ಇಂಟರ್ನೆಟ್‌ ಸೇವೆ ಹಾಗೂ ಮೊಬೈಲ್‌ ನೆಟ್‌ವರ್ಕ್‌ ಸೇವಾ ಕಂಪನಿಯ ಟಾಕ್‌ಟಾಕ್‌ ವೆಬ್‌ಸೈಟ್‌ 15 ವರ್ಷ ವಯಸ್ಸಿನ ಹುಡಗನೊಬ್ಬನಿಂದ ಹ್ಯಾಕಿಂಗ್‌ಗೆ ಒಳಗಾಗಿದೆ ಎಂಬ ಸುದ್ದಿಯಲ್ಲಿದೆ.

  ಓದಿರಿ: ಫೇಸ್‌ಬುಕ್‌ನಿಂದ ಸೂಪರ್ 2G ಇಂಟರ್ನೆಟ್‌

  ಟಾಕ್‌ಟಾಕ್‌ ಈ ಹ್ಯಾಕಿಂಗ್ ನಿಂದ ಗ್ರಾಹಕರಿಂದ ಹೆಚ್ಚು ದಂಡಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ಕೈಗೊಳ್ಳಲಾಗಿದೆ. ಪ್ರತಿಷ್ಠಿತ ಕಂಪನಿಯೊಂದು ಹ್ಯಾಕಿಂಗ್‌ಗೆ ಒಳಗಾದ ಬಗ್ಗೆ ಪ್ರಮುಖ ಮಾಹಿತಿಯನ್ನು ಗಿಜ್‌ಬಾಟ್‌ ಇಂದಿನ ಈ ಲೇಖನದಲ್ಲಿ ನೀಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಟಾಕ್‌ಟಾಕ್‌ ಡಾಟಾ ಕಳ್ಳತನ

  ಮಾಸ್ಟರ್‌ಮೈಂಡ್‌ 15 ವರ್ಷದ ಹುಡುಗನೊಬ್ಬ ಟಾಕ್‌ಟಾಕ್‌ ಡಾಟಾ ಕಳ್ಳತನದ ಆರೋಪದ ಮೇಲೆ ಪೋಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ಹಲವು ಸೈಬರ್‌ ಅಟಾಕ್‌ ಪ್ರಶ್ನೆಗಳಿಗೆ ಗುರಿಯಾಗಿದ್ದಾನೆ.

  ಸ್ಕಾಟ್‌ಲ್ಯಾಂಡ್ ಟೀಮ್‌

  ಸ್ಕಾಟ್‌ಲ್ಯಾಂಡ್‌ ಟೀಮ್‌ ಯಾರ್ಡ್ ಸೈಬರ್‌ ಕ್ರೈಂ ವಿಭಾಗದವರು, ನಾರ್ಥ್‌ ಐರ್ಲ್ಯಾಂಡ್‌ ಪೋಲೀಸರ ಜೊತೆಗೂಡಿ ಆಂಟ್ರಿಂ ಪ್ರದೇಶದ ಯುವಕರ ಮನೆ ಮೇಲೆ ರೈಡ್‌ ಮಾಡಿದ್ದಾರೆ. ಅಲ್ಲಿನ ಯುವಕನೊಬ್ಬ ಕಂಪ್ಯೂಟರ್ ದುರಪಯೋಗದ ಆಕ್ಟ್ ಅಪರಾಧದಡಿಯಲ್ಲಿ ಬಂಧಿಸಿದ್ದಾರೆ.

  ಭದ್ರತಾ ಉಲ್ಲಂಘನೆ

  ಬಂಧನಕ್ಕೆ ಒಳಗಾದವನು ಸೆಕ್ಯುರಿಟಿ ಎಕ್ಸ್‌ಪರ್ಟ್‌ ಎನ್ನಲಾಗಿದ್ದು, ಈತ ಭಯೋತ್ಪಾದಕ ಗುಂಪಿನ ಹಿಂದಿದ್ದಾನೆ ಎನ್ನಲಾಗಿದೆ.

  ಗೇಮ್‌ ಚೇಂಜರ್‌

  ಐಟಿ ಮೂಲದವರು ಇದು ಒಂದು ರೀತಿಯಲ್ಲಿ 'ಗೇಮ್‌ ಚೇಂಜರ್' ರೀತಿಯಲ್ಲಿದೆ. ಇವರು ತಮ್ಮ ಬೆಡ್‌ರೂಂನಿಂದ ಆಪರೇಟಿಂಗ್ ಮಾಡುತ್ತಿರುವುದರಿಂದ ಗ್ಲೋಬಲ್‌ ಕಂಪನಿ ಕಾರ್ಯನಿರ್ವಹಣೆ ಎಂದು ಹೇಳಬಹುದಾಗಿದೆ ಎಂದಿದ್ದಾರೆ.

  ಸೈಬರ್‌ ಕ್ರೈಂ ಸೆಂಟರ್‌

  ಸಿಸಿಯು ಡಿಟೆಕ್ಟರ್ಸ್ ಪ್ರಾಪರ್ಟಿ ಬಗ್ಗೆ ಹುಡುಕಾಟ ನೆಡೆಸಿದ್ದಾರೆ ಮತ್ತು ಬಂಧನಕ್ಕೊಳಗಾದವನ ಬಗ್ಗೆ ನ್ಯಾಷನಲ್‌ ಕ್ರೈಂ ಏಜೆನ್ಸಿ ಹುಡುಕಾಟ ಮುಂದುವರೆಸಿದೆ ಎನ್ನಲಾಗಿದೆ.

  ಟಾಕ್‌ಟಾಕ್‌ ವೆಬ್‌ಸೈಟ್‌

  ಫೊನ್‌ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆದಾರರು 4 ಮಿಲಿಯನ್‌ ಗ್ರಾಹಕರನ್ನು ಒಳಗೊಂಡಿದೆ. ಡಿಡಿಓಎಸ್,( ಡಿಸ್ಟ್ರಿಬ್ಯುಟೆಡ್‌ ಡೇನಿಯಲ್ ಸೇವೆಯು ನಿರಂತರ ಟ್ರಾಫೀಕ್‌ಗೆ ಒಳಗಾಗಿ ಅಟಾಕ್‌ ಆಗಿದೆ ಎಂದು ಕಳೆದ ವಾರ ಹೇಳಿದೆ.

  ಡಿಡಿಓಎಸ್‌

  ಡಿಡಿಓಎಸ್‌ಡಾಟಾ ಲಾಸ್‌ ಬಗ್ಗೆ ವಿವರಣೆ ನೀಡಿಲ್ಲ, ಆದರೆ ಟಾಕ್ ಟಾಕ್‌ ವೈಬ್‌ಸೈಟ್‌ ನಂತರದಲ್ಲಿ ಅಟಾಕ್‌ SQL ಇಂಜೆಕ್ಷನ್‌ ನಿಂದ ಆಗಿದೆ ಎಂದು ಸೂಚಿಸಿದೆ. ಡಿಡಿಓಎಸ್‌ ವೆಬ್‌ ಇಸ್ಟ್ರಕ್ಷನ್‌ ರೀತಿಯಲ್ಲಿ ಹ್ಯಾಕ್‌ ಆಗಿದೆ.

  ಐಟಿ ಸೆಕ್ಯುರಿಟಿ

  ಐಟಿ ಸೆಕ್ಯುರಿಟಿ ಎಕ್ಸ್‌ಪರ್ಟ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಇದು ಸರಳ ರೀತಿಯಲ್ಲಿ ಹ್ಯಾಕರ್ಸ್‌ಗಳಿಂದ ಅಟಾಕ್‌ ಆಗಿದೆ ಎಂದಿದ್ದಾರೆ.

  ಟಾಕ್‌ಟಾಕ್‌

  ಟಾಕ್‌ಟಾಕ್‌ ಗರಿಷ್ಟ ದಂಡ £ 500,000 ಎದುರಿಸುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  A boy of 15 has been arrested and questioned on suspicion of being the mastermind behind the TalkTalk data theft cyber attack.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more