ಫೇಸ್‌ಬುಕ್‌ನಿಂದ ಸೂಪರ್ 2G ಇಂಟರ್ನೆಟ್‌

Written By:

ಸಾಮಾಜಿಕ ಜಾಲತಾಣ ಬಳಕೆದಾರರು ಇಂದು ವಿಶಾಲ ವ್ಯಾಪ್ತಿಯ ಮಾಹಿತಿ ಮತ್ತು ಸಂತೋಷದಾಯಕ ವಿಷಯಗಳನ್ನು ಪಡೆಯುತ್ತಿದ್ದಾರೆ. ನಿಮಗೆಲ್ಲಾ ಗೊತ್ತೇ ಇದೆ. ನಾವು ಬಳಸುವ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳು ಇಂದಿಗೂ ಸಹ ಭಾರತದಲ್ಲಿ ಕಡಿಮೆ ಪ್ರಮಾಣದ ನೆಟ್‌ವರ್ಕ್‌ ಸ್ಪೀಡ್‌ ಹೊಂದಿದ್ದಾರೆ. ಸ್ಮಾರ್ಟ್‌ಫೋನ್‌ ಬಳಕೆದಾರರಂತು ಇನ್ನು ಸಹ ಗರಿಷ್ಟ ಸಂಖ್ಯೆಯಲ್ಲಿ 2G ನೆಟ್‌ವರ್ಕ್‌ ಸ್ಪೀಡ್‌ ಹೊಂದಿದ್ದಾರೆ.

ಓದಿರಿ: ಬದುಕಿಗೆ ಮುಳುವಾದ ಟ್ರಾಜಿಡಿ ಸೆಲ್ಫೀಗಳು

ಏರ್‌ಟೆಲ್‌ ಇತ್ತೀಚೆಗೆ ತಾನೆ 4G ನೆಟ್‌ವರ್ಕ್‌ ಸ್ಪೀಡ್‌ ಲಾಂಚ್‌ ಮಾಡಿತು. ಆದರೆ ಅದು ಬಹುಸಂಖ್ಯಾತರಿಗೆ ಹೆಚ್ಚಿನ ಬಜೆಟ್‌ ನೆಟ್‌ವರ್ಕ್‌ ಆಗಿದೆ. ಇದನ್ನರಿತ ಫೇಸ್‌ಬುಕ್‌ ಭಾರತದಂತಹ ಹಲವು ರಾಷ್ಟ್ರಗಳಿಗೆ ಸೂಪರ್‌ ಸ್ಲೋ ಇಂಟರ್ನೆಟ್‌ ಅನ್ನು ಪ್ರತಿ ಮಂಗಳವಾರ ನೀಡುತ್ತಿದೆ. ಇದರ ಹೆಸರು ' 2G Tuesdays'.

ಏನಿದು ' 2G Tuesdays' ಸೂಪರ್ ಸ್ಲೋ ಇಂಟರ್ನೆಟ್‌ ಎಂದು ತಿಳಿಯಲು ಈ ಕೆಳಗಿನ ಲೇಖನ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 2G Tuesdays'

2G Tuesdays'

2G Tuesdays'

ಫೇಸ್‌ಬುಕ್‌ 2G Tuesdays' ಎಂಬ ನೆಟ್‌ವರ್ಕ್‌ ಸ್ಪೀಡ್‌ ಅನ್ನು ಪ್ರತಿ ಮಂಗಳವಾರ ನೀಡುತ್ತಿದೆ. ಈ ಸ್ಪೀಡ್‌ 2G ಆಗಿದ್ದರೂ ಸಹ 2G ಯಲ್ಲೇ ಅತಿಹೆಚ್ಚು ವೇಗದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.

2G ಯಲ್ಲಿ ಫೇಸ್‌ಬುಕ್‌

2G ಯಲ್ಲಿ ಫೇಸ್‌ಬುಕ್‌

2G ಯಲ್ಲಿ ಫೇಸ್‌ಬುಕ್‌

ಫೇಸ್‌ಬುಕ್‌ ಅನ್ನು ಸಾಮಾನ್ಯವಾಗಿ ಭಾರತದಲ್ಲಿ 2Gಯಲ್ಲಿ ಓಪೆನ್‌ ಮಾಡಲು ಹೆಚ್ಚು ತಾಳ್ಮೆಯೇ ಬೇಕು. ಆದರೆ 2G Tuesdays ಲಾಂಚ್‌ ನಂತರದಲ್ಲಿ 2G ನೆಟ್‌ವರ್ಕ್‌ ಮೇಲಿನ ಅಭಿಪ್ರಾಯ ಬದಲಾಗುತ್ತದೆ.

 ಹೆಚ್ಚಿನ ಜನರಿಗೆ ಆಶ್ಚರ್ಯ

ಹೆಚ್ಚಿನ ಜನರಿಗೆ ಆಶ್ಚರ್ಯ

ಹೆಚ್ಚಿನ ಜನರಿಗೆ ಆಶ್ಚರ್ಯ

ಭಾರತದಲ್ಲಿನ ಎಲ್ಲಾ ಫೇಸ್‌ಬುಕ್‌ ಬಳಕೆದಾರರಿಗೆ ಇದು ಹೆಚ್ಚು ಆಶ್ಚರ್ಯವಾಗಿದ್ದು, ಹೆಚ್ಚು ವಿಭಿನ್ನ ಅಭಿಪ್ರಾಯಗಳನ್ನು ನೀಡಲಿದೆ.

 ಥಾಮ್‌ ಎಲಿಸನ್‌

ಥಾಮ್‌ ಎಲಿಸನ್‌

ಥಾಮ್‌ ಎಲಿಸನ್‌

ಥಾಮ್‌ ಎಲಿಸನ್‌ ಇಂಜಿನಿಯರಿಂಗ್‌ ನಿರ್ಧೇಶಕರಾಗಿದ್ದು, ಮೊದಲ ಬಾರಿಗೆ ಫೇಸ್‌ಬುಕ್‌ ಅನ್ನು 2G ವೇಗದಲ್ಲಿ ಓಪೆನ್‌ ಮಾಡಿ ಆಚ್ಚರಿ ಪಟ್ಟಿದ್ದಾರೆ. ಕಾರಣ ನೆಟ್‌ ಸ್ಪೀಡ್‌ 2G ಯಲ್ಲಿ ಬದಲಾಗಿದೆ.

 ಸೂಪರ್‌ ಸ್ಲೋ ಇಂಟರ್ನೆಟ್

ಸೂಪರ್‌ ಸ್ಲೋ ಇಂಟರ್ನೆಟ್

ಸೂಪರ್‌ ಸ್ಲೋ ಇಂಟರ್ನೆಟ್

ಅಮೇರಿಕದಲ್ಲಿಯ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರು 3G ಮತ್ತು 4G ಸಂಪರ್ಕಗಳನ್ನು ಬಳಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಪ್ರಪಂಚದಾದ್ಯಂತ ಸ್ಮಾರ್ಟ್‌ಫೋನ್‌ ಬಳಕೆದಾರರು ಒಮ್ಮೆಲೇ 2G ನೆಟ್‌ ಸ್ಪೀಡ್‌ನಲ್ಲಿ ಆನ್‌ಲೈನ್‌ಗೆ ಬರುತ್ತಾರೆ. ಇದರಿಂದ ವೆಬ್‌ ಪೇಜ್ ಲೋಡ್‌ ಆಗಲು 2 ನಿಮಿಷ ಬೇಕಾಗುತ್ತದೆ ಎನ್ನಲಾಗಿದೆ.

 ಎಲಿಸನ್‌ ಟೀಮ್ ಭಾರತಕ್ಕೆ ಭೇಟಿ

ಎಲಿಸನ್‌ ಟೀಮ್ ಭಾರತಕ್ಕೆ ಭೇಟಿ

ಎಲಿಸನ್‌ ಟೀಮ್ ಭಾರತಕ್ಕೆ ಭೇಟಿ

ಎಲಿಸನ್ ಟೀಮ್ ಫೇಸ್‌ಬುಕ್‌ ಉದಯೋನ್ಮುಖ ಮಾರುಕಟ್ಟೆ ಬಗ್ಗೆ ಮತ್ತು ನ್ಯೂಸ್‌ ಫೀಡ್‌ ಜಾಲಬಂಧ ಉತ್ತಮಗೊಳಿಸಲು ಭಾರತ ಮತ್ತು ಕೀನ್ಯಾ ದೇಶಗಳಿಗೆ ಭೇಟಿ ನೀಡಲಿದೆ.

2G Tuesdays

2G Tuesdays

2G Tuesdays

ಫೇಸ್‌ಬುಕ್‌ ಬಳಕೆದಾರ ಪ್ರತಿ ಮಂಗಳವಾರ ಈ ಅಪ್ಲಿಕೇಶನ್‌ಗೆ ಲಾಗ್‌ ಇನ್‌ ಆದರೆ ಸೂಪರ್‌ ಸ್ಲೋ 2G ಇಂಟರ್ನೆಟ್‌ ಸ್ಪೀಡ್‌ ಪಡೆಯಬಹುದಾಗಿದೆ. ಎನ್ನಲಾಗಿದೆ. ಲಾಗಿನ್ ಆದ ಒಂದು ಗಂಟೆಗಳ ನಂತರ ಉತ್ತಮ ಅನುಭವ ಪಡೆಯಬಹುದು ಎಂದು ಎಲಿಸನ್‌ ಹೇಳಿದ್ದಾರೆ.

ಫೇಸ್‌ಬುಕ್‌ ಅಪ್‌ಡೇಟ್ಸ್‌

ಫೇಸ್‌ಬುಕ್‌ ಅಪ್‌ಡೇಟ್ಸ್‌

ಫೇಸ್‌ಬುಕ್‌ ಅಪ್‌ಡೇಟ್ಸ್‌

ಫೇಸ್‌ಬುಕ್‌ ಕಳೆದ ತಿಂಗಳಲ್ಲಿ ಹಲವು ಅಪ್‌ಡೇಟ್‌ಗಳನ್ನು ಹೊರತಂದಿದ್ದು, ಪ್ರಸ್ತುತದಲ್ಲಿ ಈ ಅಪ್ಲಿಕೇಶನ್‌ ಅನ್ನು ಫೇಸ್‌ಬುಕ್‌ ನ್ಯೂಸ್‌ ಫೀಡ್ ಮಾರುಕಟ್ಟೆ ಅಭಿವೃದ್ದಿಗೊಳಿಸಲಿದೆ.

ಫೇಸ್‌ಬುಕ್‌ ನ್ಯೂಸ್‌ ಫೀಡ್

ಫೇಸ್‌ಬುಕ್‌ ನ್ಯೂಸ್‌ ಫೀಡ್

ಫೇಸ್‌ಬುಕ್‌ ನ್ಯೂಸ್‌ ಫೀಡ್

ಸೂಪರ್‌ ಸ್ಲೋ ಕನೆಕ್ಷನ್‌ನಲ್ಲಿ, ಫೇಸ್‌ಬುಕ್‌ ನ್ಯೂಸ್‌ ಫೀಡ್‌ ವಿವಿಧ ರೀತಿಯ ಸ್ಟೋರಿಸ್, ಫೇವರಿಂಗ್‌ ಅಪ್‌ಡೇಟ್ಸ್, ವಿಡಿಯೋಗಳು, ಫೋಟೊಗಳನ್ನು ಒಮ್ಮೆಲೇ ವೇಗವಾಗಿ ಪಡೆಯಬಹುದಾಗಿದೆ ಎಂದು ಎಲಿಸನ್ ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook is launching a new initiative called "2G Tuesdays" that will give all employees an opportunity to see what using the app with an incredibly slow connection feels like and help close the "empathy gap" between Silicon Valley and emerging markets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot