Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Tata CLiQ ಫೆಸ್ಟಿವಲ್ ಸೇಲ್: ಈ ಡಿವೈಸ್‌ಗಳಿಗೆ ಬಿಗ್ ಆಫರ್!
ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗುತ್ತಿದ್ದ ಹಾಗೆಯೇ ಇ ಕಾಮರ್ಸ್ ಸೈಟ್‌ಗಳಲ್ಲಿ ವಿಶೇಷ ಸೇಲ್‌ಗಳು ನಡೆಯುವುದು ಸಹಜ. ಎಂದಿನಂತೆ ಅಮೆಜಾನ್, ಫ್ಲಿಪ್‌ಕಾರ್ಟ್ ವಿಶೇಷ ಡಿಸ್ಕೌಂಟ್ ಸೇಲ್‌ಗಳನ್ನು ಆಯೋಜಿಸಿವೆ. ಇದೇ ಸಮಯದಲ್ಲಿ ಟಾಟಾ CLiQ ಸಹ CLiQ ಫೆಸ್ಟಿವಲ್ ಆಫ್ ಸ್ಟೈಲ್ ಸೇಲ್ ಆಯೋಜನೆ ಮಾಡಿದೆ. ಈ ಸೇಲ್ ಈಗಾಗಲೇ ಲೈವ್ ಆಗಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

ಹೌದು, ಟಾಟಾ CLiQ ಫೆಸ್ಟಿವಲ್ ಆಫ್ ಸ್ಟೈಲ್ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್ ವಾಚ್‌ಗಳು, ಆಡಿಯೊ ಡಿವೈಸ್‌ಗಳು, ಟೆಕ್ ಗ್ಯಾಜೆಟ್ಸ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗಲಿದೆ. ಜೊತೆಗೆ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿ ಲಭ್ಯವಿದೆ. ಹಾಗಾದ್ರೆ ಟಾಟಾ CLiQ ಸೇಲ್‌ನಲ್ಲಿ ಯಾವೆಲ್ಲಾ ಆಫರ್ ಲಭ್ಯವಿದೆ ಅನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಮುಂದೆ ಓದಿರಿ.

ಬ್ಯಾಂಕ್ ಆಫರ್ ಏನು?
ಈ ಸೇಲ್‌ನಲ್ಲಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಾಗೂ ಇಎಂಐ ಮೂಲಕ ಖರೀದಿಸಿದರೆ 10% ತ್ವರಿತ ರಿಯಾಯಿತಿ ಸಿಗಲಿದೆ. ಆದರೆ, ಕನಿಷ್ಠ 1750 ರೂ. ವರೆಗಿನ ಡಿವೈಸ್‌ಗಳಿಗೆ ಮಾತ್ರ ಅನ್ವಯವಾಗಲಿದೆ. HDFC ಬ್ಯಾಂಕ್ ಡೆಬಿಟ್‌ಕಾರ್ಡ್ ಮೇಲೂ 10% ತ್ವರಿತ ರಿಯಾಯಿತಿ ನೀಡಲಾಗಿದೆ.

ಯಾವ ಪ್ರೊಡಕ್ಟ್‌ಗಳು ಎಷ್ಟಕ್ಕೆ ಮಾರಾಟ?
ಬೋಟ್ ಬೇಸ್ ಹೆಡ್ಸ್ 100 ವೈರ್ಡ್ ಇಯರ್ ಫೋನ್ ಡಿಸ್ಕೌಂಟ್‌ನಲ್ಲಿ 249 ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ Blaupunkt EM01T ವೈರ್ಡ್ ಇಯರ್‌ಫೋನ್‌ಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಇದರ ಸಾಮಾನ್ಯ ದರ 1,099 ರೂ.ಗಳಿದ್ದು, 299 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಬೋಲ್ಟ್ ಆಡಿಯೋ ಪ್ರೋ ಬೇಸ್ ಕರ್ವ್ ಬ್ಲೂಟೂತ್ ವಾಯರ್‌ಲೆಸ್ ಹೆಡ್‌ಫೋನ್‌ನ ಸಾಮಾನ್ಯ ದರ 899 ರೂ. ಇದ್ದು, ಇದಕ್ಕೆ 649 ರೂ.ಗಳ ರಿಯಾಯತಿ ದರವನ್ನು ನಿಗದಿ ಮಾಡಲಾಗಿದೆ. ಮಿವಿ ಕಾಲರ್ ಫ್ಲಾಶ್ ವಾಯರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್ ವಿಥ್ ಮೈಕ್ರೋಫೋನ್ ಗೆ ಸಾಮಾನ್ಯ ದರ 2,499 ರೂ. ಇದ್ದು, ಇದನ್ನು ಕೇವಲ 999 ರೂ. ಗೆ ಮಾರಾಟ ಮಾಡುತ್ತಿದೆ.

ಯಾವ ಸ್ಮಾರ್ಟ್‌ವಾಚ್‌ಗೆ ಎಷ್ಟು ಬೆಲೆ?
ಫೈರ್ ಬೋಲ್ಟ್ BSW001 SPO2 ಫಿಟ್‌ನೆಸ್ ಸ್ಮಾರ್ಟ್‌ವಾಚ್‌ನ ಮೂಲ ಬೆಲೆ 5,999 ರೂ.ಗಳಾಗಿದ್ದು, ಈ ಸ್ಮಾರ್ಟ್‌ವಾಚ್‌ನ್ನು ರಿಯಾಯಿತಿ ಬೆಲೆ 2,799 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಬೋಟ್ ವಾಚ್ ಪ್ಲಾಶ್‌ಟಿ ಸ್ಮಾರ್ಟ್‌ವಾಚ್‌ಗೆ ಸಾಮಾನ್ಯ ದರ 5,990 ರೂ.ಇದ್ದು, ರಿಯಾಯಿತಿ ದರ 1,899 ರೂ. ನಲ್ಲಿ ಕೊಂಡುಕೊಳ್ಳಬಹುದಾಗಿದೆ.

ಮಿವೋ ಫಿಟ್ ಕೇರ್ ಸ್ಮಾರ್ಟ್ ಫಿಟ್‌ನೆಸ್ ಬ್ಯಾಂಡ್ ಸ್ಮಾರ್ಟ್‌ವಾಚ್ ನ ಸಾಮಾನ್ಯ ದರ 6,990 ರೂ ಇದ್ದು, 1,999 ರೂ.ಗಳಿಗೆ ಖರೀದಿ ಮಾಡಬಹುದು. ಝೆಬ್ರೋನಿಕ್ಸ್ ಝೆಬ್-ಫಿಟ್ ಮಿ ಸ್ಮಾರ್ಟ್ ವಾಚ್ ನ ಸಾಮಾನ್ಯ ದರ 4,999 ರೂ.ಗಳಾಗಿದ್ದು, ಇದನ್ನು ರಿಯಾಯಿತಿ ದರ 2,099 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಸ್ಪೀಕರ್‌ಗಳಿಗೆ ಇರುವ ಡಿಸ್ಕೌಂಟ್ ಎಷ್ಟು?
ಬೋಟ್ AAVANTE ಬಾರ್ 1160 T 60W ಸೌಂಡ್‌ಬಾರ್ ನ ಸಾಮಾನ್ಯ ಬೆಲೆ 5,999 ರೂ.ಗಳಾಗಿದ್ದು, ಇದನ್ನು ನೀವು 2,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಬ್ಲೂಪಂಕ್ಟ್ SBA60 2.0 ಚಾನೆಲ್ 60W ಬ್ಲೂಟೂತ್ ಸೌಂಡ್ ಬಾರ್‌ನ ಸಾಮಾನ್ಯ ದರ 9,999 ರೂ.ಗಳಾಗಿದ್ದು, ಇದನ್ನು ನೀವು 2,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಝೆಬ್ರೋನಿಕ್ಸ್ ಝೆಬ್-ಫೇಮ್ 2.0 ಮಲ್ಟಿಮೀಡಿಯಾ USB ಚಾಲಿತ ಸ್ಪೀಕರ್‌ನ ಮೂಲ ಬೆಲೆ 799 ರೂ. ಇದ್ದು, ಇದನ್ನು ಕೇವಲ 556 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಇತರೆ ಡಿವೈಸ್‌ಗಳಿಗಿರುವ ಆಫರ್
ಪೋರ್ಟ್ರೋನಿಕ್ಸ್ ಯುನಿವರ್ಸಲ್ ಮೊಬೈಲ್ ಹೋಲ್ಡರ್ MODESK ಸಾಮಾನ್ಯ ದರ 699 ರೂ.ಗಳಾಗಿದ್ದು, ಇದನ್ನು 99 ರೂ.ಗೆ ಖರೀದಿ ಮಾಡಬಹುದು. ಜೊತೆಗೆ ಸ್ವಿಸ್ ಮಿಲಿಟರಿ 3.4 ಡ್ಯುಯಲ್ ಪೋರ್ಟ್ ಚಾರ್ಜರ್ ಸಾಮಾನ್ಯ ದರ 790 ರೂ. ಗಳಾಗಿದ್ದು, 199 ರಿಯಾಯಿತಿ ಬೆಲೆಯಲ್ಲಿ ಕೊಂಡುಕೊಳ್ಳಬಹುದು. ಮಿ 20000mAh ಪವರ್ ಬ್ಯಾಂಕ್ 3i ಸಾಮಾನ್ಯ ದರ 3,499 ರೂ.ಗಳಿದ್ದು, 1,949 ರೂಗೆ ಆಫರ್ ಬೆಲೆ ಘೋಷಣೆ ಮಾಡಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470