ದಂಗುಬಡಿಸಲಿರುವ ಆಪಲ್‌ನ ಹೊಸ ನಡೆಯೇನು?

By Suneel
|

ಪ್ರಪಂಚದ ಬೆಳವಣಿಗೆಯಲ್ಲಿ ಬಹುಬೇಗನೆ ತುಂಬಾ ದೂರ ಚಲಿಸುತ್ತಿರುವುದು ತಂತ್ರಜ್ಞಾನ ಬೆಳವಣಿಗೆಯಾಗಿದೆ. ಕೆಲವೊಮ್ಮೆ ನಾವು ಅಂದುಕೊಂಡಂತೆ ಬೆಳವಣಿಗೆ ಆಗದೇ ಇರಬಹುದು. ಇನ್ನೂ ಕೆಲವೊಮ್ಮೆ ನಾವು ಕನಸಿನಲ್ಲೂ ಊಹಿಸಲು ಸಾಧ್ಯವಾಗದ ಬೆಳವಣಿಗೆ ಈ ಕ್ಷೇತ್ರದಲ್ಲಿ ಆವಿಷ್ಕಾರ ಆಗಬಹುದು ಅಥವಾ ಆಗದಿರಬಹುದು.

ಓದಿರಿ: ತಂತ್ರಜ್ಞಾನದ ಅತಿ ಬಳಕೆಯಿಂದ ಜೀವನ ನರಕಸದೃಶ ಹೇಗೆ?

ಈ ಲೇಖನದಲ್ಲಿ ಮೇಲಿನ ಹೇಳಿಕೆಗೆ ಸಕಾರಾತ್ಮಕ ಉದಾಹರಣೆಯಾಗಿ ಕೆಲವು ತಂತ್ರಜ್ಞಾನ ಉತ್ಪನ್ನಗಳ ಬಗ್ಗೆ ಪರಿಚಯಿಸಲ್ಲಿದ್ದೇವೆ. ಈ ತಂತ್ರಜ್ಞಾನಗಳು ಬಹುಶಃ ಮುಂದಿನ ವರ್ಷಗಳಲ್ಲಿ ಬಂದರೂ ಬರಬಹುದು.

ಆಪಲ್‌ ಐಕ್ಯಾಮ್

ಆಪಲ್‌ ಐಕ್ಯಾಮ್

ಈ ಅದ್ಭುತ ಪರಿಕಲ್ಪನೆಯನ್ನು ಕ್ಯಾಮೆರಾ ವೃತ್ತಿಪರನೊಬ್ಬನು ಐಫೋನ್‌ನ ಲಕ್ಷಣಗಳಾಗಿ ವಿಚಾರ ಮಂಡಿಸಿದ್ದಾನೆ

ಮ್ಯಾಗ್ನೆಟಿಕ್‌ ಡಂಬ್ ಬೆಲ್ಸ್

ಮ್ಯಾಗ್ನೆಟಿಕ್‌ ಡಂಬ್ ಬೆಲ್ಸ್

ಡಂಬ್ ಬೆಲ್ಸ್‌ನ ಒಂದು ಬಟನ್‌ ಒತ್ತಿದ್ದರೆ ಸಾಕು ಇದು ನಿಮ್ಮ ತೂಕವನ್ನು ಹೇಳುತ್ತದೆ.

ನೈಕ್‌ ಹಿಂಡ್‌ಸೈಟ್‌

ನೈಕ್‌ ಹಿಂಡ್‌ಸೈಟ್‌

ಇದನ್ನು ರನ್ನರ್‌ ಮತ್ತು ಮೋಟಾರ್‌ಬೈಕ್‌ ರೈಡರ್‌ಗಳಿಗೆ ಸೈಡ್‌ ಮಿರರ್‌ನಂತೆ ವಿನ್ಯಾಸಗೊಳಿಸಲಾಗಿದೆ.

ಫ್ಲೋರ್‌ಗಳ ಲೈಟಿಂಗ್ ಯೋಜನೆ

ಫ್ಲೋರ್‌ಗಳ ಲೈಟಿಂಗ್ ಯೋಜನೆ

ಮನೆಯ ಒಂದೇ ಸ್ಥಳದಲ್ಲಿ ಕುಳಿತು ಎಲ್ಲಾ ರೂಂಗಳ ಲೈಟ್‌ಸ್ವಿಚ್‌ಗಳನ್ನು ನಿಯಂತ್ರಿಸಬಹುದಾಗಿದೆ.

ಆಪಲ್‌ ಐವಾಚ್

ಆಪಲ್‌ ಐವಾಚ್

ಎಲ್ಲರಿಗೂ ತಮ್ಮ ಐಫೋನ್‌ಗಳ ಮೇಲೆ ಖಂಡಿತ ಪ್ರೀತಿ ಇದ್ದೇ ಇರುತ್ತದೆ. ಆ ಪ್ರೀತಿಯು ಐಫೋನ್ ನಿಮ್ಮ ಕೈನಲ್ಲಿ ಕಟ್ಟಿಕೊಳ್ಳುವ ವಾಚ್‌ನಲ್ಲಿ ಇದ್ದರೇ ಅಥವಾ ಐಫೋನ್‌ಗಳೇ ವಾಚ್‌ನಂತೆ ನವೀಕರಣಗೊಂಡರೆ!!!!

Best Mobiles in India

English summary
Technology has come a long way, but maybe it hasn't come as far as we hoped. From wearable technology to advanced transportation and beyond, we have some lofty ambitions when it comes to tech.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X