ಎಚ್ಚರ: ಸೆಕ್ಯೂರಿಟಿಗಾಗಿ ಹಾಕಿಕೊಂಡ ಆಪ್‌ನಿಂದಲೇ ಎಲ್ಲಾ ಮಾಹಿತಿ ಲೀಕ್...!

|

ತಮ್ಮ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಕಣ್ಣಿಡುವ ಸಲುವಾಗಿ ಬಳಕೆಯಾಗುತ್ತಿದ್ದ ಆಪ್ ವೊಂದು ಸಾವಿರಾರು ಪೋಷಕರ ಮತ್ತು ಮಕ್ಕಳ ಮೊಬೈಲ್‌ನಲ್ಲಿ ಬಳಕೆಯಾಗಿರುವ ಪಾಸ್‌ವರ್ಡ್‌ಗಳನ್ನು ಲೀಕ್ ಮಾಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಮಂದಿ ತಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ವಿಚಾರವು ಹೊರ ಜಗತ್ತಿಗೆ ಲೀಕ್ ಆಗಿದೆ.

ಎಚ್ಚರ: ಸೆಕ್ಯೂರಿಟಿಗಾಗಿ ಹಾಕಿಕೊಂಡ ಆಪ್‌ನಿಂದಲೇ ಎಲ್ಲಾ ಮಾಹಿತಿ ಲೀಕ್...!

ಓದಿರಿ: ಹೇಗಿದೆ OnePlus ಸಿಕ್ಸು..? ಇದು ಕನ್ನಡದಲ್ಲೇ ಫಸ್ಟು..!

ಪೋಷಕರು ತಮ್ಮ ಮಕ್ಕಳ ಸ್ಮಾರ್ಟ್‌ಫೋನ್ ಚಟುವಟಿಕೆಯ ಮೇಲೆ ನಿಗಾ ಇಡುವ ಸಲುವಾಗಿ ಬಳಕೆಯಾಗುತ್ತಿದ್ದ 'ಟೀನಾ ಸೇಫ್' ಆಪ್ ತನ್ನ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದೆ ಎನ್ನಲಾಗಿದೆ. ಇದೊಂದು ಸೆಕ್ಯೂರಿಟಿ ಆಪ್‌ ಆಗಿದ್ದು, ಸದ್ಯ ತನ್ನ ಬಳಕೆದಾರರಿಗೆ ಭದ್ರತೆಯ ಸಮಸ್ಯೆಯನ್ನು ನಿರ್ಮಿಸಿದೆ ಎನ್ನಲಾಗಿದ್ದು, ಹೆಚ್ಚಿನ ಪ್ರಮಾಣದ ನಷ್ಟಕ್ಕೆ ಗುರಿ ಮಾಡಿದೆ.

ಆಂಡ್ರಾಯ್ಡ್ ಮತ್ತು iOS:

ಆಂಡ್ರಾಯ್ಡ್ ಮತ್ತು iOS:

'ಟೀನಾ ಸೇಫ್' ಸೆಕ್ಯೂರ್ ಮಾನಿಟರಿಂಗ್ ಆಪ್ ಆಗಿದ್ದು, ಆಂಡ್ರಾಯ್ಡ್ ಮತ್ತು iOSಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ತಂದೆ-ತಾಯಿಯಂದರು ತಮ್ಮ ಮಕ್ಕಳು ಮಾಡುವ ಮೇಸೆಜ್‌ಗಳನ್ನು ಮತ್ತು ಅವರು ಇರುವ ಜಾಗವನ್ನು ನೋಡಲು ಅನುವು ಮಾಡಿಕೊಡುತ್ತಿತ್ತು ಎನ್ನಲಾಗಿದೆ.

ಯಾವ ಸೇವೆಗಳು:

ಯಾವ ಸೇವೆಗಳು:

'ಟೀನಾ ಸೇಫ್' ಆಪ್ ಪೋಷಕರಿಗೆ ಮಕ್ಕಳು ಇಂಟರ್ನಟ್ ನಲ್ಲಿ ಏನನ್ನು ಬ್ರೌಸ್ ಮಾಡಿದ್ದಾರೆ, ಯಾರಿಗೆ ಕರೆ ಮಾಡಿದ್ದಾರೆ ಮತ್ತು ಅವರ ಮೊಬೈಲ್‌ಗಳಲ್ಲಿ ಯಾವ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿತು ಎನ್ನಲಾಗಿದೆ.

ಎಲ್ಲಾ ಮಾಹಿತಿ ಬಹಿರಂಗ:

ಎಲ್ಲಾ ಮಾಹಿತಿ ಬಹಿರಂಗ:

'ಟೀನಾ ಸೇಫ್' ಬಳಕೆ ಮಾಡಿಕೊಳ್ಳುತ್ತಿದ್ದವರ ಸಂಪೂರ್ಣ ಮಾಹಿತಿಗಳು ಬಹಿರಂಗಗೊಂಡಿದ್ದು, ಯೂಸರ್ ಐಡಿ, ಪಾಸ್‌ವರ್ಡ್‌ ಸೇರಿದಂತ ಎಲ್ಲಾ ಮಾಹಿತಿಗಳು ಬಹಿರಂಗವಾಗಿದ್ದು, ಬಳಕೆದಾರರು ಕಷ್ಟಕ್ಕೆ ಸಿಲುಕಿದ್ದಾರೆ.

ಎಲ್ಲಾ ಮುಕ್ತ:

ಎಲ್ಲಾ ಮುಕ್ತ:

ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡುವ ಸಲುವಾಗಿ ಬಳಕೆಯಾಗುತ್ತಿದ್ದ ಆಪ್‌ನ ಎಲ್ಲಾ ಹಿಸ್ಟರಿ ಬಹಿರಂಗವಾಗಿದ್ದು, ಪೋಷಕರು ಕಣ್ಣಿಟ್ಟಿರುವುದು, ಮಕ್ಕಳು ಬಳಕೆ ಮಾಡಿಕೊಳ್ಳುತ್ತಿರುವುದು ಬಹಿರಂಗವಾಗಿದೆ. ಸೆಕ್ಯೂರಿಟಿ ಹೆಸರಿನಲ್ಲಿ ಎಲ್ಲಾ ಮಾಹಿತಿಗಳು ಮುಕ್ತವಾಗಿದೆ.

How to use WhatsApp in Kannada - GIZBOT KANNADA
ಎಚ್ಚರ:

ಎಚ್ಚರ:

ಮಾರುಕಟ್ಟೆಯಲ್ಲಿ ಸೆಕ್ಯೂರಿಟಿಯನ್ನು ನೀಡುವ ಬೋರ್ಡ್ ಹಾಕಿಕೊಂಡಿರುವ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಇಲ್ಲವಾದರೆ ನಿಮ್ಮ ಮಾಹಿತಿಯೂ ಇದೇ ಮಾದರಿಯಲ್ಲಿ ಬಹಿರಂಗವಾಗುವ ಸಾಧ್ಯತೆ ಹೆಚ್ಚಾಗಿದೆ.

Best Mobiles in India

English summary
Teen phone monitoring app leaked thousands of user passwords. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X