Subscribe to Gizbot

ಇಂಟರ್ನೆಟ್ ಕ್ರಾಂತಿ: ಡಿಜಿಟಲ್ ಸಾಕ್ಷರತೆ

Written By:

ದಿಶಾ ಮೊಬೈಲ್ ಅಪ್ಲಿಕೇಶನ್ ಅನ್ನು ಟೆಲಿಕಾಮ್ ಸಚಿವರಾದ ರವಿ ಶಂಕರ್ ಜಾರಿಗೊಳಿಸಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಕೂಡ ಜನರು ಅಕ್ಷರಸ್ಥರಾಗಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ. ಮೊಬೈಲ್ ಅಪ್ಲಿಕೇಶನ್‌ನಿಂದ ಜನರು ಕಂಪ್ಯೂಟರ್ ಮತ್ತು ಇಂಟರ್ನೆಟ್ ಕುರಿತು ತಿಳಿದುಕೊಳ್ಳಬಹುದಾಗಿದ್ದು ಗ್ರಾಮೀಣ ಭಾಗದ ಜನರಿಗೆ ಇದು ಅತ್ಯುತ್ತಮ ಯೋಜನೆ ಎಂದೆನಿಸಿದೆ.

ಓದಿರಿ: ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ ನಟಿ ಅಸೀನ್ ವಿವಾಹ

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದು ಇದನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಅಪ್ಲಿಕೇಶನ್
  

ಕಂಪ್ಯೂಟರ್ ಮತ್ತು ಇಂಟರ್ನೆಟ್ ಅನ್ನು ಅಭ್ಯಸಿಸಬಹುದಾದ ಮೊಬೈಲ್ ಅಪ್ಲಿಕೇಶನ್ ದಿಶಾವನ್ನು ದೂರಸಂಪನ್ಮೂಲ ಸಚಿವರಾದ ರವಿ ಶಂಕರ್ ಜಾರಿಗೊಳಿಸಿದ್ದಾರೆ.

ದಿಶಾ ಹ್ಯಾಂಡ್‌ಬುಕ್ ಲಾಂಚ್
  

ಡಿಜಿಟಲ್ ಸಾಕ್ಷರತಾ ಅಭಿಯಾನಾದಡಿಯಲ್ಲಿ ತರಬೇತಿಯನ್ನು ಪಡೆದುಕೊಂಡಿರುವ 10 ದಲಿತ ಮಹಿಳೆಯರನ್ನು ಇದಕ್ಕಾಗಿ ನೇಮಿಸಿದ್ದು, ಕಂಪ್ಯೂಟರ್‌ಗಳಲ್ಲಿನ ಚಿತ್ರಸಂಕೇತವುಳ್ಳ ಪಾಠಗಳನ್ನು ಹೊಂದಿರುವ ದಿಶಾ ಹ್ಯಾಂಡ್‌ಬುಕ್ ಲಾಂಚ್ ಅನ್ನು ಮಾಡಲಾಗುತ್ತಿದೆ.

ಡಿಜಿಟಲ್ ಸಾಕ್ಷರತೆ
  

ಸ್ವಯಂ ಕಲಿಯುವಿಕೆಯ ಮೂಲಕ ಡಿಜಿಟಲ್ ಸಾಕ್ಷರತೆಯನ್ನು ಪಸರಿಸುವ ಮಾದರಿಯಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಲಾಗಿದೆ.

ಗೂಗಲ್ ಪ್ಲೇ ಸ್ಟೋರ್‌
  

ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.

ಡಿಜಿಟಲ್ ಸಾಕ್ಷರತೆ
  

ಡಿಜಿಟಲ್ ಸಾಕ್ಷರತೆಗಾಗಿ ಕಾಮನ್ ಸರ್ವೀಸ್ ಸೆಂಟರ್‌ಗಳು ದಿಶಾ ಹ್ಯಾಂಡ್‌ಬುಕ್ ಅನ್ನು ಸಿದ್ಧಪಡಿಸಿದೆ.

ಡಿಜಿಟಲ್ ಸಾಕ್ಷರತೆ
  

ಸ್ವಲ್ಪ ಅಥವಾ ಡಿಜಿಟಲ್ ಬಗ್ಗೆ ಏನೇನೂ ಅರಿವು ಇಲ್ಲದವರು ಕೂಡ ಈ ಪುಸ್ತಕವನ್ನು ಬಳಸಿಕೊಂಡು ಡಿಜಿಟಲ್ ಸಾಕ್ಷರತೆಯನ್ನು ಗಳಿಸಿಕೊಳ್ಳಬಹುದಾಗಿದೆ.

ಇಂಟೆಲ್
  

ಸಿಎಸ್ ಇಂಟೆಲ್ ಸಹಯೋಗದೊಂದಿಗೆ ಡಿಜಿಟಲ್ ಸಾಕ್ಷರೆತಯಲ್ಲಿ ಕಾರ್ಯನಿರ್ವಹಿಸುತ್ತಿದೆ.

200 ದಲಿತ ಮಹಿಳೆಯರಿಗೆ ತರಬೇತಿ
  

ಈ ಸ್ಕೀಮ್ ಅಡಿಯಲ್ಲಿ ಬಿಹಾರದಲ್ಲಿರುವ 200 ದಲಿತ ಮಹಿಳೆಯರಿಗೆ ತರಬೇತಿ ನೀಡುವ ಯೋಜನೆ ಇಂಟೆಲ್‌ನದ್ದಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Telecom minister Ravi Shankar Prasad is set to launch a Disha mobile app today, which can be used to learn about computers and internet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot