Subscribe to Gizbot

12 ಅಂಕಿ ಆಧಾರ್ ಸೆಕ್ಯೂರಿಟಿಗೆ ಬಂದಿದೆ 16 ಅಂಕಿಗಳ ವರ್ಚುವಲ್ ಐಡಿ...!

Posted By:

ಆಧಾರ್ ಸೆಕ್ಯೂರ್ ಇಲ್ಲ ಎನ್ನುವ ಹಾಗೇಯೇ ಇಲ್ಲ, ನೂರು ಕೋಟಿ ಭಾರತೀಯರ ಮಾಹಿತಿಯೂ ಸುಲಭವಾಗಿ ಲೀಕ್ ಆಗುತ್ತಿದೆ ಅಥಾವ ಲೀಕ್ ಆಗಿದೆ ಎನ್ನುವವರ ಬಾಯಿ ಮುಚ್ಚಿಸುವ ಸಲುವಾಗಿ ಕೇಂದ್ರ ಸರಕಾರವು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಆಧಾರ್ ಗೆ ವರ್ಚುವಲ್ ಐಡಿಯೊಂದನ್ನು ನೀಡಲು ಮುಂದಾಗಿದೆ.

12 ಅಂಕಿ ಆಧಾರ್ ಸೆಕ್ಯೂರಿಟಿಗೆ ಬಂದಿದೆ 16 ಅಂಕಿಗಳ ವರ್ಚುವಲ್ ಐಡಿ...!

ಓದಿರಿ: ಜಿಯೋ 1.5GB ಡೇಟಾ ಎದುರಾಗಿ ಏರ್‌ಟೆಲ್‌ನಿಂದ 3GB ಡೇಟಾ ಆಫರ್..!

ಈ ಮೂಲಕ ನೂರು ಕೋಟಿ ಭಾರತೀಯ ಆಧಾರ್ ಮಾಹಿತಿಯನ್ನು ಸೆಕ್ಯೂರ್ ಮಾಡಲು ಮುಂದಾಗಿದೆ ಎನ್ನಲಾಗಿದೆ. 12 ಅಂಕೆಗಳ ಆಧಾರ್ ಮಾಹಿತಿಯನ್ನು ರಕ್ಷಿಸಲು 16 ಅಂಕಿಗಳ ವರ್ಚುವಲ್ ಐಡಿಯೊಂದನ್ನು ಕ್ರಿಯೇಟ್ ಮಾಡಲು ವಿಶಿಷ್ಠ ಗುರುತಿನ ಪ್ರಾಧಿಕಾರವೂ ಮುಂದಾಗಿದ್ದು, ಇದರಿಂದಾಗಿ ಆಧಾರ್ ಕನ್ನ ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಟೋ ಐಡಿ:

ಆಟೋ ಐಡಿ:

ಆಧಾರ್ ಅಂಕಿಗಳ ವರ್ಚುವಲ್ ಐಡಿ ಆಟೋ ಜನರೆಟ್ ಆಗಲಿದ್ದು, ಇದರಿಂದಾಗಿ ನಿಮ್ಮ ಮಾಹಿತಿಗಳು ಸುರಕ್ಷಿತವಾಗಿರಲಿದೆ ಎನ್ನಲಾಗಿದೆ. ಎಲ್ಲಿಯೂ ನಿಮ್ಮ ಆಧಾರ್ ಮಾಹಿತಿಯೂ ಲೀಕ್ ಆಗಲು ಸಾಧ್ಯವೇ ಇಲ್ಲ, ಯಾರು ಸಹ ಕದಿಯಲು ಆಗುವುದಿಲ್ಲ.

ಮಾರ್ಚ್ ನಿಂದ ಜಾರಿ:

ಮಾರ್ಚ್ ನಿಂದ ಜಾರಿ:

ಈಗಾಗಲೇ ಆಧಾರ್ ಮಾಹಿತಿಗಳನ್ನು ಸೆಕ್ಯೂರ್ ಮಾಡುವ ಕಾರ್ಯವೂ ಆರಂಭವಾಗಿದ್ದು, ಇದೇ ಮಾರ್ಚ್ ನಿಂದ ಸಾಮಾನ್ಯರ ಬಳಕೆಗೆ ಲಭ್ಯವರಲಿದೆ. ಇದರಿಂದಾಗಿ ಆಧಾರ್ ಹೆಚ್ಚು ಭದ್ರವಾಗಲಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಆಧಾರ್ ಸುಭದ್ರ:

ಆಧಾರ್ ಸುಭದ್ರ:

ಈಗಾಗಲೇ ಆಧಾರ್ ಮಾಹಿತಿ ಲೀಕ್ ಆಗುವುದನ್ನು ತಡೆಯಲು ಮತ್ತು ಬೇರೆ ಯಾವುದೇ ಕಾಣದಿರ ಶಕ್ತಿಗಳು ಆಧಾರ್ ಮಾಹಿತಿ ಪಡೆದು ದೇಶದ ಭದ್ರತೆಗೆ ಸವಾಲು ಒಡ್ಡದಿರಲಿ ಎಂಬ ಕಾರಣಕ್ಕೆ ವರ್ಚುವಲ್ ಐಡಿ ಜಾರಿಯಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Temporary 16-Digit Virtual ID To Secure Aadhaar Data Privacy. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot